ಪಿ.ಕೆ.ರೋಸಿ ಜೀವನ ಚರಿತ್ರೆ (1903-1988) First Lead Malayalam Actress P.K. Rosy Biography in Kannada.
ಪಿ.ಕೆ.ರೋಸಿ ಮೊದಲ ಮಲಯಾಳಂ ಸಿನಿಮಾದಲ್ಲಿ ಭಾರತದ ಮೊದಲ ಮಹಿಳಾ ನಟಿ. ಪಿ.ಕೆ.ರೋಸಿ ಅವರು ಭಾರತದ ಕೇರಳದ ತಿರುವನಂತಪುರದ ಪೇವಾಡ್ ನ ದಲಿತ ಕ್ರಿಶ್ಚಿಯನ್ ಮಹಿಳೆ. ಮಲಯಾಳಂ ನ ಮೊದಲ ಚಿತ್ರ ವಿಗತಕುಮಾರನ್ ನ ಮೊದಲ ನಾಯಕಿಯಾಗಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.ಈ ಚಿತ್ರವನ್ನು ಜೆ ಸಿ ಡೇನಿಯಲ್ 1928ರಲ್ಲಿ ನಿರ್ದೇಶಿಸಿದ್ದಾರೆ . ಈ ಚಿತ್ರ ಕೇರಳ ಚಲನಚಿತ್ರೋದ್ಯಮದಲ್ಲಿ ಹೆಚ್ಚು ವಿವಾದವನ್ನು ಸೃಷ್ಟಿಸಿದೆ. ಜೆ ಸಿ ಡೇನಿಯಲ್ ಅವರ ಜೀವನವನ್ನು ಆಧರಿಸಿ, ಕಮಲ್ ನಿರ್ದೇಶಸಿದ ಸೆಲ್ಯೂಲಾಯ್ಡ್ ನಂತಹ ಅನೇಕ ಚಲನಚಿತ್ರಗಳು ರೋಸಿ … Read more