About Us

About Us

ನಮ್ಮ ಬಗ್ಗೆ

ಇನ್ಫೋ ಇನ್ ಕನ್ನಡ ಎಂದರೇನು ?

 ಇನ್ಫೋ ಇನ್ ಕನ್ನಡ (ಜೀವನಕ್ಕೆ ಅಮೂಲ್ಯ ಮಾಹಿತಿ) ಒಂದು ಕನ್ನಡ ಬ್ಲಾಗಿಂಗ್ ವೆಬ್ಸೈಟ್ ಆಗಿದ್ದು ಇದರಲ್ಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಓದುಗರಿಗೆ ಲಭ್ಯವಾಗುವಂತೆ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ಇನ್ಫೋ ಇನ್ ಕನ್ನಡ ವೆಬ್ಸೈಟ್ನಲ್ಲಿ ಸಾಮಾನ್ಯ ಜ್ಞಾನ, ಪ್ರಬಂಧಗಳು, ಹಬ್ಬಗಳು, ಜೀವನ ಪರಿಚಯ, ಸೌಂದರ್ಯ ಸಲಹೆಗಳು ,ಸರ್ಕಾರಿ ಯೋಜನೆಗಳು ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಾವು ಈ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಓದುಗರ ಇಚ್ಛೆಗೆ ಅನುಗುಣವಾಗಿ ವಿಷಯವನ್ನು ತಯಾರಿಸಲು ಪ್ರಯತ್ನಿಸುತ್ತೇವೆ 

ನನ್ನ ಹೆಸರು ಭಾನುಮತಿ ಎಸ್, ಎನ್ ನಾನು ಕರ್ನಾಟಕ ರಾಜ್ಯದ ಚಿಕ್ಕ ಗ್ರಾಮವಾದ ಜಾವಗಲ್ ನಿವಾಸಿಯಾಗಿದ್ದು. ನಾನು ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಜವಹಾರ್ ನವೋದಯ ವಿದ್ಯಾಲಯದಿಂದ ಪಡೆದು, ನಂತರ ನನ್ನ ಪದವಿಯನ್ನು ಮೈಸೂರ್ ಯೂನಿವರ್ಸಿಟಿ ಇಂದ ಪಡೆದುಕೊಂಡಿರುತ್ತೇನೆ.ಬರೆಯುವುದು ನನಗೆ ಮೊದಲಿನಿಂದಲೂ ಒಂದು ಉತ್ತಮ ಹವ್ಯಾಸವಾಗಿದ್ದುಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವ ಆಲೋಚನೆಯಿಂದ ಬ್ಲಾಗಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಈ ಮೂಲಕ ನನ್ನ  ಮಾತೃಭಾಷೆ ಯಾದ ಕನ್ನಡದಲ್ಲಿಓದುಗರಿಗೆ ವಿವಿಧ ವಿಷಯಗಳ ಬಗ್ಗೆ ಅತ್ಯುನ್ನತವಾದ ಮಾಹಿತಿಯನ್ನು ನೀಡುವ  ಪ್ರಯತ್ನವನ್ನು ಈ ಮೂಲಕ ಮಾಡುತ್ತಿದ್ದೇನೆ.