ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು 2023/ S Letter familiar and Latest Hindu Girl Baby Names  With Meanings in Kannada.

ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು

 ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ, ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಸ/ಶ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ನೀವು ನಿಮ್ಮ  ಹೆಣ್ಣು ಮಗುವಿಗೆ  ಶ ಅಥವಾ ಸ ಅಕ್ಷರದಿಂದ  ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ  ಸ / ಶ ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು   ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

 ಸ/ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು/S Letter Girl Baby Names with Meanings In Kannada.

ಹೆಸರು- ಹೆಸರಿನ ಅರ್ಥ

ಸಾಚಿ- ಪ್ರೀತಿಯ, ಸತ್ಯ ಅನುಸರಿಸುವುದು, ಒಡನಾಡಿ, ಅಗ್ನಿಯ ಇನ್ನೊಂದು ಹೆಸರು

ಸಾಕ್ಷಿ- ಸಾಕ್ಷಿ, ಪುರಾವೆ

ಸಾರಾ- ರಾಜಕುಮಾರಿ, ಉದಾರ್ಥ ಮಹಿಳೆ, ಅಮೂಲ್ಯ, ಅತ್ಯುತ್ತಮ 

ಸದಾ- ಯಾವಾಗಲೂ

ಸಾರಿಕಾ- ಬೆಳಿಗ್ಗೆ, ಮುಂಜಾನೆ, ಶಬ್ದ ದೇವತೆ 

ಸಾನ್ವಿಕಾ- ಲಕ್ಷ್ಮಿ ದೇವಿಯನ್ನು ಅನುಸರಿಸುವ

ಸಾಂಗತ್ಯ- ಜೊತೆಯಾಗಿರುವುದು, ಸ್ನೇಹಿತೆ

ಸಾತ್ವಿಕ- ದುರ್ಗಾದೇವಿ, ಶಾಂತ ಸ್ವಭಾವ

ಸಾವಿ- ಲಕ್ಷ್ಮಿದೇವತೆ, ಸೂರ್ಯ

ಸಚಿನಾ- ನೈಸರ್ಗಿಕ

ಸಚಿತಾ- ಪ್ರಜ್ಞೆ 

ಸಾನ್ವಿ- ಲಕ್ಷ್ಮೀದೇವತೆ 

ಸಾನವಿ- ಲಕ್ಷ್ಮಿ ದೇವಿ

ಸಾಧನ- ದೀರ್ಘ ಅಭ್ಯಾಸ, ಅಧ್ಯಯನ, ಹಿಡಿದ ಕೆಲಸವನ್ನು ಸಾಧಿಸುವುದು 

ಸಾಧ್ವಿ- ಧಾರ್ಮಿಕ ಮಹಿಳೆ, ವಿನಯಶೀಲ, ನಿಷ್ಠಾವಂತ, ಪರಿಶುದ್ಧ, ಯೋಗ್ಯ

ಸಾಗರಿಕಾ-  ಸಾಗರದಲ್ಲಿ ಹುಟ್ಟಿದ ಅಲೆ

ಸಾಹಿತಿ- ಸಾಹಿತ್ಯ, ಕಲೆ 

ಸಚಿಕಾ- ಸೊಗಸಾದ, ಪ್ರತಿಭಾವಂತ

ಸದ್ಗತಿ- ವಿಮೋಚನೆ

ಸಾದಿತಾ- ಪೂರ್ಣಗೊಳಿಸುವುದು

ಸಾಧರಿ- ನಾಯಕ, ಮುಖ್ಯ, ವಿಜಯಶಾಲಿ, ನ್ಯಾಯಾಧೀಶ

ಸಾಧ್ವಿಕಾ- ಹೆಚ್ಚು ಸಭ್ಯ

ಸಾಧ್ಯ- ಸಾಧನೆ, ಪರಿಪೂರ್ಣತೆ, ಕಾರ್ಯಸಾಧ್ಯ, ತಪಸ್ವಿ

ಸಧ್ವಿತಾ- ಸಂಯೋಜನೆ

ಸಾಗರಿ- ಸಾಗರ

ಸಮೀಕ್ಷಾ- ವಿಶ್ಲೇಷಣೆ

ಸಂಬಿತ- ಪ್ರಜ್ಞೆ 

ಸಮಂತಾ- ಸಮಾನತೆ, ಗಡಿರೇಖೆ, ಒಂದು ರಾಗದ ಹೆಸರು

ಸಮನ್ವಿ- ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವವನು

ಸಮನ್ವಿತ- ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವವನು, ದುರ್ಗಾದೇವಿಯ ಹೆಸರು

ಸಮಸ್ತಿ- ಸಾಧಿಸುವ, ಬ್ರಹ್ಮಾಂಡ

ಸಮತಾ- ಸಮಾನತೆ, ನ್ಯಾಯ, ಶಾಂತಿ,ದಯೆ 

ಸಹಸ್ವಿನಿ- ಧೈರ್ಯ 

ಸಂಪ್ರೀತಾ- ತೃಪ್ತಿ

ಸಂಸ್ಕೃತಿ- ಸಾಂಪ್ರದಾಯಕವಾಗಿರುವುದು

ಸಮುದಿತ- ಪ್ರವರ್ಧಮಾನಕ್ಕೆ ಬರುತ್ತಿರುವ 

ಸಂಪೂರ್ಣ- ಎಲ್ಲವನ್ನು ಪೂರ್ಣಗೊಳಿಸುವುದು, ಯಶಸ್ವಿ

ಸಮೃದ್ಧ- ಎಲ್ಲವನ್ನು ಹೊಂದಿರುವವನು, ಸಮೃದ್ಧಿ

ಸಂಪ್ರೀತಿ- ನಿಜವಾದ ಪ್ರೀತಿ ಮತ್ತು ಬಾಂಧವ್ಯ, ಸಂತೋಷದಾಯಕ 

ಸಹಿತ- ಹತ್ತಿರವಿರುವುದು, ಜೊತೆಯಾಗಿರುವುದು

ಸಾಹುರಿ- ಯುದ್ಧ, ಶಕ್ತಿಯುತ, ವಿಜಯಶಾಲಿ 

ಷಹರ್ಷಿತ- ಸಂತೋಷದಾಯಕ

ಸಾಗರಿಕಾ- ಸಾಗರದ ಅಲೆಗಳಿಂದ ಹುಟ್ಟಿದವರು

ಸಾಗ್ನಿಕಾ- ಉರಿಯುತ್ತಿರುವ, ಬೆಂಕಿಯೊಂದಿಗೆ ಸರಸ

ಸಗುನ್- ಅದೃಷ್ಟ, ಶುಭ ಮುಹೂರ್ತ ,ಶುಭ ಶಕುನ

ಸಗುಣ- ಒಳ್ಳೆಯ ಗುಣಗಳನ್ನು ಹೊಂದಿರುವವರು, ಪುಣ್ಯವಂತ

ಸಹಾ-  ಅಪ್ಸರೆ, ಭೂಮಿಯಂತೆ ಸಹಿಷ್ಣುವಿಕೆ

ಸಹನಾ- ತಾಳ್ಮೆಯ ರಾಣಿ, ರಾಗ

ಸಹಜ- ನೈಸರ್ಗಿಕ

ಸಹಸ್ರ- ಸಾವಿರಾರು, ಹೊಸ ಆರಂಭ

ಸಂಪ್ರಿತ- ಸಂತೃಪ್ತಿ, ತೃಪ್ತಿ 

ಸಬಿತಾ- ಸುಂದರ ಬಿಸಿಲು

ಸಂಭಾವನ- ಗೌರವ 

ಸಮೀಪ್ತ- ಹೃದಯಗಳಿಗೆ ಹತ್ತಿರ

ಸಮೀರ- ಮುಂಜಾನೆಯ ಸುಗಂಧ, ಒಡನಾಡಿ, ಮೋಡಿ ಮಾಡುವ ಗಾಳಿ

ಸಾವಿತ್ರಿ- ಬೆಳಕಿನ ಕಿರಣ, ಪಾರ್ವತಿ ದೇವಿಯ ಮತ್ತೊಂದು ರೂಪ

ಸಾಶಿನಿ- ಚಂದ್ರ,ಬುದ್ಧಿವಂತ, ಹೊಳೆಯುವ ಸೌಂದರ್ಯ 

ಸೈಧಾನ್ಯ- ಹೂ

ಸಮೃದ್ಧಿ- ಅಪಾರ ಸಂಪತ್ತನ್ನು ಹೊಂದಿರುವವನು 

ಸಮರಿತಾ- ಶ್ರೀಮಂತ, ನೆನಪು ಮಾಡಿಕೊಳ್ಳುವುದು

ಸಮೃತಿ-ಸ್ಮರಣೆ ಬುದ್ಧಿವಂತಿಕೆ 

ಸಂಕೀರ್ತಿ- ಅಪಾರವಾದ ಕೀರ್ತಿ

ಸಮ್ಮತಿ- ಒಪ್ಪಂದ

ಸಮ್ಮಿತ-ಸಮತೋಲಿನ, ಒಪ್ಪಂದ

ಸಂಪತ್ತಿ- ಸಂಪತ್ತು

ಸಂಪವಿ- ಯುದ್ಧ ದೇವತೆ

ಸಂಜನಾ- ಸೌಮ್ಯ, ಸೃಷ್ಟಿಕರ್ತ

ಸನ್ನಿಧಿ- ಸನಿಹ 

ಸಂಜಯ- ವಿಜಯೋತ್ಸವ

ಸಂಜಿತ- ವಿಜಯೋತ್ಸವ, ಕೊಳಲು

ಸಂಜೀವನಿ- ಅಮರತ್ವ

ಸಂಜಲಿ- ಪ್ರಾರ್ಥನೆಯಲ್ಲಿ ಕೈಜೋಡಿಸು 

ಸಾನಿಧ್ಯ- ದೇವರ ವಾಸಸ್ಥಾನ

ಸಾನಿಕ- ಒಳ್ಳೆಯದು, 

ಸನಿಶಾ-ಅತ್ಯಂತ ಸುಂದರ, ಅದ್ಭುತ 

ಸಾಂಘವಿ- ಲಕ್ಷ್ಮಿ ದೇವಿ, ಗುಂಪು

ಸಮುನ್ನತಿ- ಸಮೃದ್ಧಿ 

ಸಂವೃತಾ-ಮರೆ ಮಾಚಲಾದ, ಮುಚ್ಚಿಡಲಾದ

ಸಂಯುಕ್ತ- ದುರ್ಗಾದೇವಿ 

ಸಂಚಲ- ನೀರು,, ಸಂಸ್ಕೃತದಲ್ಲಿ ನೀರಿನ ಸಮಾನಾರ್ಥಕ ಪದ

ಸಂವಿಧಾ- ನೇರ, ಮುನ್ನಡೆ

ಸಾಮ್ಯ-  ಹೋಲಿಕೆ , ಹೋಲಿಕೆ ಮಾಡಿ ಹೊಗಳುವುದು,ಆಶೀರ್ವಾದಗಳು

ಸಂಚಾಲಿ-ಚಳುವಳಿ

ಸಂಚನ- ಉತ್ತಮ ಅಭ್ಯಾಸಗಳ ಸಂಗ್ರಹ

ಸಂಚಯ- ಒಂದು ಸಂಗ್ರಹ, ಸಮೂಹ, ಶ್ರೀಮಂತಿಕೆ 

ಸಂಪ್ರದ- ಸಂಪ್ರದಾಯ 

ಸಜನಿ- ಪ್ರೀತಿಯ. ಪ್ರೀತಿಸುವ

ಸಜಿತಾ- ಅಲಂಕೃತ, ಶಸ್ತ್ರ ಸಜ್ಜಿತ, ಭದ್ರ ಪಡಿಸಲಾದ

ಸತ್ಯ- ಸತ್ಯವನ್ನು ಹೇಳುವುದು, ನಿಜ ನುಡಿಯುವುದು

ಸಲೆನಾ-ಚಂದ್ರ

ಸಲೀಲಾ- ನೀರು

ಸಲೋನಿಯ- ಶಾಂತಿ

ಸಮಲಿ- ಪುಷ್ಪಗುಚ್ಛ

ಸಮಾನಿ- ಶಾಂತಗೊಳಿಸು, ರಾತ್ರಿ

ಸಮೇಶ್ವರಿ- ದುರ್ಗಾದೇವಿ 

ಸಮಿಧಾ- ಅಗ್ನಿಯಂತೆ ಪವಿತ್ರವಾದದ್ದು

ಸಮಿಸಾ- ಪ್ರೀತಿ

ಸಮಿತಾ- ಸಂಗ್ರಹಿಸಲಾದ

ಸಮಿತ್ರ- ಒಳ್ಳೆಯ ಸ್ನೇಹಿತ 

ಸಮಿಯ- ಹೋಲಿಸಲಾಗದಷ್ಟು ಎತ್ತರ, ಉದಾರ್ಥ

ಸಂಪ್ರತಿಕ್ಷ -ನಿರೀಕ್ಷೆ, ಭರವಸೆ

ಸಂಚಿತ- ಸಂಗ್ರಹ

ಸಂಧ್ಯಾ- ಮುಸ್ಸಂಜೆ, ಸಂಜೆ

ಸಂದೀಪ್ತ-ಶಿವನ ಆರಾಧಕ, ಸ್ವಯಂ ಭರವಸೆ

ಸಂಗೀತ- ಸಂಗೀತ, ಸ್ವರ ,ರಾಗ, ಹಾಡು

ಸಂಹತ- ಸಂಕ್ಷಿಪ್ತತೆ

ಸಂಹಿತ- ಒಂದು ಸಂಕಲನ ಅಥವಾ ವೇದ ಸ್ತೋತ್ರಗಳ ಸಮೂಹ, ಉಡುಗೊರೆ

ಸಾನಿಯಾ- ವಿಶಿಷ್ಟ, ಸೂರ್ಯನ ಮೊದಲ ಕಿರಣ

ಸನಿತಿ- ನ್ಯಾಯಯುತವಾದ ನೀತಿ, ಪಡೆದುಕೊಳ್ಳುವಿಕೆ 

ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು

ಸಂಜುಲಾ- ಸುಂದರ 

ಸಿಯಾರ- ಅಪ್ಸರೆ 

ಸೌಜನ್ಯ-ಒಳ್ಳೆಯ ನಡತೆ ಉಳ್ಳವಳು

ಸೌಮ್ಯ- ಮೃದು ಸ್ವಭಾವ

ಸೌಮ್ಯತಾ- ಪ್ರಶಾಂತ

ಸೌಂದರ್ಯ- ಸುಂದರ, ಅಪ್ಸರೆ

ಸವರ್ಣ- ಸಾಗರದ ಮಗಳು 

ಸೌಖ್ಯ- ಯೋಗಕ್ಷೇಮ, ಸಂತೋಷ, ಆರಾಮದಾಯಕ

ಸೌಖ್ಯದ- ಯೋಗಕ್ಷೇಮವನ್ನು ನೀಡುವವನು

ಸೌಮನ- ಹೂವು

ಸಂಜೋತಿ- ಸೂರ್ಯನ ಬೆಳಕು

ಸಂಜು ಶ್ರೀ- ಸುಂದರ

ಸಂಜುಕ್ತ- ಒಕ್ಕೂಟ

ಸಂಕರಿ- ಪಾರ್ವತಿ ದೇವಿ, ಶಂಕರನ ಪತ್ನಿ

ಸಂಕೀಲ- ಉರಿಯುತ್ತಿರುವ ದೀಪ

ಸಂಕಿತ- ಧೈರ್ಯಶಾಲಿ, ಸಾಮರ್ಥ್ಯ, ಅತ್ಯಂತ ಸಂತೋಷದಾಯಕ

ಸನ್ಮತಿ- ಒಳ್ಳೆಯ ಗುಣ

ಸನ್ಮಯ- ಸಮಾನ, ಅಡೆತಡೆಗಳನ್ನು ತೆಗೆದುಹಾಕುವುದು

ಸನ್ಮಿತ- ಪಾರ್ವತಿ ದೇವಿ, ಪ್ರಸನ್ನ ಲಕ್ಷ್ಮಿ

ಸನ್ಮಿತ್ರ- ನಿಜವಾದ ಸ್ನೇಹಿತ

ಸಂರಕ್ತ- ಕೆಂಪು, ಸುಂದರ

ಸಂಸಾ- ಮೆಚ್ಚುಗೆ

ಸಂಶಿ-ಮೆಚ್ಚುಗೆ

ಸಂತೋಷಿತ- ಸಂತೋಷ

ಸಂತೋಷಿ- ಸಂತೃಪ್ತಿ, ಸಂತೋಷ

ಸಂತುಷ್ಟಿ- ಸಂಪೂರ್ಣ ತೃಪ್ತಿ

ಸನುಷ- ಮುಗ್ಧ

ಸಾನ್ವಲಿ-ಮುಸ್ಸಂಜೆ

ಸಪ್ನಾ- ಕನಸು

ಸರಳ- ಸರಳ, ಮೇರಾ 

ಸರಸ್ವತಿ- ಕಲಿಕೆಯ ದೇವರು, ಸರಸ್ವತಿ ದೇವಿ

ಸರಸ್ವೀ- ನೀರು, ಸರಸ್ವತಿ ದೇವಿ

ಸರಯು- ನದಿಯ ಹೆಸರು, ಪವಿತ್ರ ನದಿ

ಸರ್ಗ- ಸಂಗೀತ ಟಿಪ್ಪಣಿಗಳು

ಸವನಿ- ಮುಂಜಾನೆ, ಮಳೆಗಾಲದಲ್ಲಿ ಆಡಲಾಗುವ ರಾಗ

ಸವೇರಿ- ಸುಮಧುರವಾದ ರಾಗ

ಸವಿ- ಲಕ್ಷ್ಮೀದೇವಿ

ಸವಿನಾ- ಸಿಹಿ

ಸವಿತಾ- ಸೂರ್ಯ, ಮಧುರವಾದ ಮಾತು

ಸವಿಯ- ಶಾಂತಿ 

ಸೀಮಾ- ಗಡಿ

ಸೀಮಂತಿ- ಬಿಳಿ ಗುಲಾಬಿ, ವಿಭಜಿಸುವ ಸಾಲು

ಸೀಮಂತೀನಿ- ಮಹಿಳೆ

ಸೀರಾ- ಬೆಳಕು 

ಸೀತಾ- ಶುದ್ದ, ಶ್ರೀ ರಾಮನ ಹೆಂಡತಿ

ಸೀತಲ್- ತಂಪಾದ, ಸೌಮ್ಯ, ಶಾಂತಿಯುತ

ಸೇಜಲ್- ನದಿ ನೀರು, ಹರಿಯುವ ಶುದ್ಧ ನೀರು

ಸೇವಂತಿ- ಹೂವಿನ ಹೆಸರು 

ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು

ಶಾರವಿ- ಮುಗ್ಧತೆ, ಶುದ್ಧತೆ

ಶಾರಿಣಿ- ಭೂಮಿ, ರಕ್ಷಕ

ಶ್ರೀನಾ- ಅತ್ಯುತ್ತಮ,ಅಗ್ರಗಣ್ಯ, ಮೊದಲನೆಯದು

ಶ್ರೀನಿಧಿ- ನಿಧಿ, ಸಂಪತ್ತು, ಸಮೃದ್ಧಿ

ಶ್ರೀನಿಕ- ಕಮಲ, ಲಕ್ಷ್ಮೀದೇವಿ

ಶ್ರೀಪರ್ಣಾ- ಸಂತೋಷ, ಸಮೃದ್ಧಿ, ಎಲೆಗಳಿಂದ ಅಲಂಕರಿಸಿದ ಮರ

ಶ್ರೀ ರಂಜನಿ- ರಾಗದ ಹೆಸರು

ಶ್ರೇಷ್ಠ- ಅತ್ಯುತ್ತಮ, ಅಗ್ರಗಣ್ಯ, ಪರಿಪೂರ್ಣ

ಶ್ರವ್ಯ-ಕೇಳಿಸಿಕೊಳ್ಳುವುದು

ಶ್ರೇಯಾ- ಮಂಗಳಕರ, ಹೊಳಪು,ಸಮೃದ್ಧಿ ,ಸೌಂದರ್ಯ, ತೇಜಸ್ಸು, ಲಕ್ಷ್ಮೀದೇವಿ 

ಶ್ರೇಯಾಂಶಿ- ಉನ್ನತ, ಖ್ಯಾತಿ

ಶ್ರೇಯಾನ್ವಿ- ಲಕ್ಷ್ಮೀದೇವಿ, ದುರ್ಗಾದೇವಿ

ಶ್ರೇಯಶ್ರೀ- ಲಕ್ಷ್ಮೀದೇವಿ, ಅತ್ಯುತ್ತಮ, ಸುಂದರ, ದೈವಿಕ

ಶ್ರೀದೇವಿ- ಸಂಪತ್ತಿನ ದೇವತೆ

ಶ್ರೀದಾ- ಏಕಾಗ್ರತೆ

ಶ್ರೀದುಲ- ಆಶೀರ್ವಾದ

ಶ್ರೀ ಗೌರಿ- ಪಾರ್ವತಿ ದೇವಿ, ಗೌರಿ

ಶ್ರೀ ಜನಿ- ಸೃಜನಶೀಲತೆ, ಸೃಜನಾತ್ಮಕ

ಶ್ರೀಕಾ- ಸೂರ್ಯನ ಮಗು, ಪ್ರಕಾಶಮಾನವಾದ, ಗೌರವ

ಶ್ರೀ ಕೀರ್ತಿ- ಹೊಳಪುಳ್ಳ ಖ್ಯಾತಿ

ಶ್ರೀ ಲೇಖ- ಹೊಳಪುಳ್ಳ ಪ್ರಬಂಧ

ಶ್ರೀಮತಿ- ಲಕ್ಷ್ಮೀದೇವಿ, ಅದೃಷ್ಟವಂತ

ಶ್ರೀಮಯಿ- ಅದೃಷ್ಟವಂತ

ಸೃಷ್ಟಿ- ಪ್ರಕೃತಿ, ವಿಶ್ವ

ಶ್ರೀತಾ- ಲಕ್ಷ್ಮೀದೇವಿ, ಸೌಂದರ್ಯ

ಶ್ರೀವಲ್ಲಿ- ಸುಬ್ರಮಣ್ಯ ದೇವರ ಪತ್ನಿ 

ಶಬರಿ- ಭಗವಾನ್ ರಾಮನ ಭಕ್ತಿ

ಶಬ್ದ- ಮಾತು 

ಶಾಂತಿ- ಶಾಂತಿ

ಶಾಂಭವಿ- ಪಾರ್ವತಿ ದೇವಿ, ಶಂಭುವಿನ ಪತ್ನಿ

ಶಹರಿಕಾ- ದುರ್ಗಾದೇವಿಯ ಹೆಸರು

ಶೈಲಾ- ಪಾರ್ವತಿ ದೇವಿಯ ಇನ್ನೊಂದು ಹೆಸರು

ಶೈಲಜಾ- ಪರ್ವತಗಳ ಮಗಳು, ಪಾರ್ವತಿ ದೇವಿಯ ಹೆಸರು, ಶಿವನ ಹೆಂಡತಿ

ಶಹಾನ- ತಾಳ್ಮೆಯ ರಾಣಿ

ಶಶಿ- ಚಂದ್ರ

ಶೈವಿ- ಸಮೃದ್ಧಿ, ಸಂಪತ್ತು

ಶಕ್ತಿ- ಶಕ್ತಿಯುತ, ದುರ್ಗಾದೇವಿ

ಶಕುಂತಲಾ- ರಾಣಿಯ ಹೆಸರು, ಪಕ್ಷಿಗಳಿಂದ ಬೆಳೆದ

ಶಾಲಿನಿ- ಸಾಧಾರಣ

ಶಮಿತಾ- ಶಾಂತ ಮತ್ತು ಶಿಸ್ತು 

ಶಂಕರಿ- ಪಾರ್ವತಿ ದೇವಿ

ಶಂಸ -ಮೆಚ್ಚುಗೆ

ಶೃತಿ- ಜ್ಞಾನ, ಸಾಹಿತ್ಯ, ಸಂಗೀತ ಟಿಪ್ಪಣಿಗಳು

ಶ್ರುತಿಕಾ- ಪಾರ್ವತಿ ದೇವಿ

ಶುಭಂಗಿ-ಸುಂದರ ಮಹಿಳೆ

 ಶುಭ್ರತಾ- ಶುದ್ಧವಾದ, ಸ್ವಚ್ಛ

 ಶುಚಿ- ಶುದ್ಧವಾದ ಪವಿತ್ರ ಪ್ರಕಾಶಮಾನವಾದ

 ಶ್ವೇತಾ- ಬಿಳಿ

 ಶ್ವೇತಾಂಬರಿ- ಬಿಳಿಯ ವಸ್ತ್ರವನ್ನು ಧರಿಸಿದವಳು, ಸರಸ್ವತಿ ದೇವಿ

ಶಂಸಿತ- ಹೊಗಳಿಕೆ

ಶಾಂತಾ- ಶಾಂತಿಯಿಂದ ಕೂಡಿದ

ಶಾನ್ವಿ- ಪಾರ್ವತಿ ದೇವಿ

ಶರಧಿ – ಶರತ್ಕಾಲದ ಚಂದ್ರ

ಶರಣ್ಯ- ಶರಣಾಗುವುದು

ಶಾನ್ವಿತಾ- ಲಕ್ಷ್ಮೀದೇವಿ, ಶಾಂತಿ ಪ್ರಿಯ 

ಶ್ಯಾಮಲ- ಕಪ್ಪು, ರಾತ್ರಿ

ಶರ್ಮಿಳಾ- ಸಂತೋಷ

ಶರ್ಮಿತ- ಹೊಳೆಯುವುದು

ಶಾರೋನ್- ಸಿಹಿ, ಸುಗಂಧ, ಜೇನು

ಶಾರ್ವಾಣಿ- ಶ್ರಾವಣ ಮಾಸದಲ್ಲಿ ಹುಟ್ಟಿದವಳು, ಪಾರ್ವತಿ ದೇವಿ

ಶರ್ವರಿ- ರಾತ್ರಿ

ಶರ್ವಿ- ದೈವಿಕ

ಶರ್ವಿನ- ದುರ್ಗಾದೇವಿ

ಶಶಿರೇಖಾ- ಚಂದ್ರನ ಕಿರಣ

ಶಶಿಕಲಾ- ಚಂದ್ರನ ವಿವಿಧ ಹಂತಗಳು

ಶಶಿಪ್ರಭಾ- ಚಂದ್ರನ ಬೆಳಕು

ಶಾಶ್ವತಿ- ಶಾಶ್ವತ, ಅಮರ

ಶಾಸ್ತ್ರ- ಆಳುವವನು 

ಶವಿಕಾ- ಸಣ್ಣ ಕಣಿವೆ

ಶಾಯರಿ- ಕಾವ್ಯ

ಶಯನ- ಸುಂದರ

ಶೀಲಾ- ಉತ್ತಮ ನಡತೆಯೊಂದಿಗೆ, ತಂಪಾದ, ಪವಿತ್ರ

ಶೀತಲ್- ತಂಪಾದ

ಶಿಖ- ಜ್ವಾಲೆ, ಬೆಳಕು

ಶಿಲ್ಪ- ಕಲಾವಿದ

ಶಿಲ್ಪಿತ- ಉತ್ತಮ ಪ್ರಮಾಣದಲ್ಲಿ 

ಶಿರಿನಾ- ರಾತ್ರಿ

ಶಿವಾನಿ- ಪಾರ್ವತಿ ದೇವಿ

ಶಿವಕಾಂತ- ದುರ್ಗಾದೇವಿ

ಶಿವಕರಿ- ಶುಭ ವಿಷಯಗಳ ಮೂಲ

ಶಿವಾಕ್ಷಿ- ಶಿವನ ಮೂರನೇಯ ಕಣ್ಣು

ಶಿವಂಗಿ- ದುರ್ಗಾದೇವಿ, ಶಿವನ ಅರ್ಧಾಗಿ

ಶಿವಾಂಜಲಿ- ಪಾರ್ವತಿ ದೇವಿ

ಶಿವಾಂಕಿ- ಪಾರ್ವತಿ ದೇವಿ

ಶಿವರಂಜಿನಿ- ರಾಗದ ಹೆಸರು

ಶೋಭಾ- ಸುಂದರ, ಆಕರ್ಷಕ

ಶೋಭನ- ಭವ್ಯವಾದ, ಹೊಳೆಯುವ, ಸುಂದರ

ಶೋಭಿನಿ-ಹೊಡೆಯುತ್ತಿರುವ ವ್ಯಕ್ತಿ, ಆಕರ್ಷಕ, ಬುದ್ಧಿವಂತ

ಶೋಭಿತ- ಭವ್ಯವಾದ, ಹೊಳೆಯುತ್ತಿರುವ,

ಶ್ರಾವಣಿ- ಶ್ರಾವಣ ಮಾಸದ ಹುಣ್ಣಿಮೆಯ ದಿನ, ಮಹತ್ವಕಾಂಕ್ಷಿ

ಶ್ರದ್ಧಾ -ಆತ್ಮವಿಶ್ವಾಸ, ನಿಷ್ಠೆ ,ಗೌರವ, ನಂಬಿಕೆ 

ಶ್ರಧಾನಿ- ಎಂದೆಂದಿಗೂ ಶ್ರೀಮಂತ

ಶೋಮಿಲಿ- ಸುಂದರ ಮತ್ತು ಸೊಗಸಾದ

ಶಮಿಧಿ -ಕಷ್ಟಪಟ್ಟು ದುಡಿದು ಸಂಪಾದಿಸಲು ಇಷ್ಟಪಡುವ ಹುಡುಗಿ

ಶ್ರಾವಂತಿ- ಬೌದ್ಧ ಸಾಹಿತ್ಯದಲ್ಲಿ ಹೆಸರು

ಶ್ರಾವಂತಿಕ- ಹರಿಯುವ 

ಶ್ರೀಜಾ- ಲಕ್ಷ್ಮೀದೇವಿ

ಶ್ರೀಯ- ಮಂಗಳಕರ, ಸಮೃದ್ಧಿ

ಶ್ರೀಕಲಾ- ಸೌಂದರ್ಯ, ಲಕ್ಷ್ಮಿಯ ಇನ್ನೊಂದು ಹೆಸರು

ಶ್ರೀಮಣಿ- ರಾಗದ ಹೆಸರು

Leave a Comment