ಸ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಗಂಡು ಮಕ್ಕಳ ಹೆಸರುಗಳು 2023/ S Letter Best and Latest Hindu Boy Baby Names  With Meanings in Kannada.

ಸ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಗಂಡು ಮಕ್ಕಳ ಹೆಸರುಗಳು

ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ 

ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಸ, ಇಂದ ಪ್ರಾರಂಭವಾಗುವ ಆಧುನಿಕ ಗಂಡು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು  ಗಂಡು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ನೀವು ನಿಮ್ಮ  ಗಂಡು ಮಗುವಿಗೆ  ಸ ಅಕ್ಷರದಿಂದ  ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಸ ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು   ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ

ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಗಂಡು ಮಕ್ಕಳ ಹೆಸರುಗಳು/S Letter Boy Baby Names with Meanings In Kannada.

ಹೆಸರು – ಹೆಸರಿನ ಅರ್ಥ
  • ಸಾಧನ್- ಸಾಧನೆ,ಹಿಡಿದ ಕೆಲಸವನ್ನು ಪೂರ್ಣಗೊಳಿಸುವುದು, ಈಡೇರಿಸುವುದು
  • ಸಾಧಿಕ್- ವಿಜೇತ, ಪ್ರವೀಣ, ಪುಣ್ಯಾತ್ಮ
  • ಸಾಕೇತ್- ಶ್ರೀ ಕೃಷ್ಣ, ನಿರ್ದಿಷ್ಟ ಉದ್ದೇಶವನ್ನು ಹೊಂದಿದವನು 
  • ಸಾಧಿನ್-ಸಾಧನೆ, ಕೆಲಸ
  • ಸಚಿತ್- ಸತ್ಯ, ಬ್ರಹ್ಮ
  • ಸಚಂದ್ರ- ಶುದ್ಧ ಸುಂದರ ಚಂದ್ರ
  • ಸಮರ್ಥ್- ಶಕ್ತಿಯುತ, ಕೃಷ್ಣನ ಮತ್ತೊಂದು ಹೆಸರು
  • ಸಾಗರ್- ಸಮುದ್ರ, ಸಾಗರ
  • ಸಾಗ್ನಿಕ್-ಬೆಂಕಿಯನ್ನು ಗೆದ್ದವನು, ಉರಿಯುತ್ತಿರುವ
  • ಸಾಹಸ್- ಶೌರ್ಯ, ಸಾಹಸ
  • ಸಾಮೋದ್- ಸಂತಸದಾಯಕ, ಪರಿಮಳಯುಕ್ತ
  • ಸಾರಂಗ್- ಒಂದು ಸಂಗೀತದ ವಾದ್ಯ, ಬೆಳಕು
  • ಸಾರಾಂಶ-  ನಿಖರ, ಸಂಕ್ಷಿಪ್ತ, ಸಾರಾಂಶ 
  • ಸಾಹಿಲ್- ಸಮುದ್ರ ತೀರ, ಮಾರ್ಗದರ್ಶಿ
  • ಸಾರಸ್- ಚಂದ್ರ
  • ಸಾರಥ್ -ಅರ್ಜುನ, ಪ್ರಾರ್ಥನ ಸಾರಥಿ
  • ಸಾತ್ವಿಕ್- ಶಾಂತ, ಸದ್ಗುಣ, ಶಿವನ ಮತ್ತೊಂದು ಹೆಸರು
  • ಸಾವನ್- ಮಳೆಗಾಲ
  • ಸಾವಂತ್- ಉದ್ಯೋಗ ದಾತ
  • ಸಾಯನ್- ಸ್ನೇಹಿತ, ಕರುಣಾಳು ಹೃದಯಯಿ
  • ಸಬಲ್- ಶಕ್ತಿಯುತ 
  • ಸಹಿತ್- ತಾಳ್ಮೆ, ಸಹಿಸುವುದು
  • ಸಮೇದ್- ಶಕ್ತಿ ತುಂಬಿದ ,ಶಕ್ತಿಶಾಲಿ
  • ಸಮೀಪ- ಹತ್ತಿರ, ಸನಿಹ 
  • ಸಮತ್-ನ್ಯಾಯ, ಶಾಂತಿ,ದಯೆ
  • ಸಮಯ – ಸಮಯ, ಕಾಲ
  • ಸಾಕರ್- ದೇವರ ಅಭಿವ್ಯಕ್ತಿ, ಔಪಚಾರಿಕ, ಆಕರ್ಷಕ
  • ಸಚೇತನ್- ತಕ್ಕ ಬದ್ಧ
  • ಸದೀಶ್- ಸತೀಶ್ ಮುತ್ತು
  • ಸದ್ಗುಣ- ಒಳ್ಳೆಯ ಗುಣಗಳು 
  • ಸಚಿಕೇತ್- ಬೆಂಕಿ
  • ಸಚಿನ್- ಶುದ್ಧವಾದ ಅಸ್ತಿತ್ವ, ಪ್ರೀತಿಯ, ಇಂದ್ರ
  • ಸಚಿಶ್-ಇಂದ್ರನ ಮತ್ತೊಂದು ಹೆಸರು
  • ಸಚಿತ್- ಸಂತೋಷ, ಪ್ರಜ್ಞೆ
  • ಸಚ್ಚಿತನ್- ತರ್ಕಬದ್ಧ

ಸ/S ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಗಂಡು ಮಕ್ಕಳ ಹೆಸರುಗಳು

  • ಸಾಕಾಶ್- ತೇಜಸ್ಸು, ಒಂದು ಬೆಳಕಿನ ಕಿರಣ ಹೊಳೆಯುತ್ತಿರುವಂತೆ
  • ಸಮೀರ್- ಮುಂಜಾನೆ ಸುಗಂಧ, ತಂಪಾದ ಗಾಳಿ, ಮನರಂಜನೆಯಿಂದ ಕೂಡಿದ
  • ಶಬರೀಶ್- ಶಬರಿ ಬೆಟ್ಟದಲ್ಲಿ ವಾಸಿಸುವ ಅಯ್ಯಪ್ಪ ದೇವರು, ಶಬರಿ ಬೆಟ್ಟದ ಅಧಿಪತಿ
  • ಸಬ್ರಾಂತ್- ಶ್ರೀಮಂತ
  • ಸಭ್ಯ- ಸಂಸ್ಕಾರವಂತ
  • ಸಚ್ಚಿದಾನಂದ- ಒಳ್ಳೆಯ ಮನಸ್ಸು,, ಸಂತೋಷವಾಗಿರುವವನು
  • ಸಚ್- ಸತ್ಯ
  • ಸಚಿವ್- ಸ್ನೇಹಿತ
  • ಸದಾ- ಯಾವಾಗಲೂ
  • ಸಫಲ್- ಯಶಸ್ವಿಯಾಗೋ 
  • ಸಹರ್ಷ- ಸಂತೋಷದಿಂದ ಕೂಡಿದ, ಸಂತೋಷದಾಯಕ 
  • ಸದಾನಂದ- ಯಾವಾಗಲೂ ಸಂತೋಷವಾಗಿರುವುದು
  • ಸದೀಪನ್- ಒಳ್ಳೆಯ ಉದ್ದೇಶದಿಂದ ಬೆಳಗುವ ದೀಪ, ಜ್ಞಾನ
  • ಸದಾಶಿವ್- ಶಿವ, ಶಾಶ್ವತ ದೇವರು 
  • ಸಹಸ್ರ- ಸಾವಿರ
  • ಸಹತ್- ಶಕ್ತಿಯುತ
  • ಸಹದೇವ್- ಪಾಂಡವ ರಾಜಕುಮಾರರಲ್ಲಿ ಒಬ್ಬ
  • ಸಹಿಷ್ಣು-  ವಿಷ್ಣು ದೇವರು, ಶಾಂತವಾಗಿ ಸಹಿಸಿಕೊಳ್ಳುವುದು
  • ಸಾಹಿತ್-  ಹತ್ತಿರ, ಸಾಹಿತ್ಯ
  • ಸಹೃದಯಿ- ಒಳ್ಳೆಯವನು
  • ಸಂತೋಷ್- ತೃಪ್ತಿ, ಸಂತೋಷ
  • ಸಹವಾನ್- ಶಕ್ತಿಯುತ, ಬಲವಾದ, ಪ್ರಮುಖ
  • ಸಾಜನ್- ಪ್ರೀತಿಯ, ಒಳ್ಳೆಯ ವ್ಯಕ್ತಿ, ಗೌರವಾನ್ವಿತ, ಕಾವಲುಗಾರ
  • ಸಜೀಶ-ಸಜ್ಜು ಮಾಡಿದ
  • ಸಜನ್- ಒಳ್ಳೆಯ ವ್ಯಕ್ತಿ, ಕರುಣಾಮಯಿ, ಸಹೃದಯಿ
  • ಸಜೀನ್- ಕಾಲದ ವಿಜಯ
  • ಸಜಿತ್- ವಿಜಯಶಾಲಿ
  • ಸಜೀವ್- ಜೀವಂತವಾಗಿ, ಉತ್ಸಾಹ ಭರಿತ
  • ಸಕಲ್- ಸಂಪೂರ್ಣ, ಪರಿಪೂರ್ಣ, ಎಲ್ಲಾ ಕಾಲದಲ್ಲೂ
  • ಸಕೇಶ್- ವಿಷ್ಣು
  • ಸಮಂತ್- ಗಡಿರೇಖೆ, ನಾಯಕ, ಸಂಪೂರ್ಣ
  • ಸಮೇನ್- ಅಮೂಲ್ಯ, ಸ್ವಯಂ ಶಿಸ್ತು 
  • ಸಮೇಂದ್ರ- ಯುದ್ಧದ ವಿಜೇತ 
  • ಸಮನ್- ಮಲ್ಲಿಗೆ, ಹಿತವಾದ, ಶುದ್ಧೀಕರಿಸಿದ
  • ಸಮಕ್ಷ- ಮುಂದೆ
  • ಸಮಕ್ -ಶಾಂತಿಯುತ, ಭಗವಾನ್ ಬುದ್ಧ
  • ಸ್ಮರಣ- ನೆನಪಾಗುವುದು
  • ಸಮರ್ಜಿತ್- ಯುದ್ಧದ ವಿಜೇತ, ವಿಷ್ಣುವಿನ ಮತ್ತೊಂದು ಹೆಸರು
  • ಸಮರ್ಪಣ್- ಸಮರ್ಪಣೆ
  • ಸಮರ್ಪಿತ್- ಶ್ರದ್ಧಾಂಜಲಿ 
  • ಸಂಪತ್- ಶ್ರೀಮಂತ
  • ಸಮರ್ಥಿ- ಶಾಂತಿಯ ಸಂಕೇತ 
  • ಸಂಭವ್- ಸೃಷ್ಟಿ, ಹುಟ್ಟು, ಸಾಧ್ಯ, ಪ್ರಾಯೋಗಿಕ
  • ಸಂಭಾವನ್- ಸಂಭಾವನೆ, ಗೌರವ, ಸಾಧ್ಯತೆ
  • ಸಂಬಿತ್- ಪ್ರಜ್ಞೆ
  • ಸಂಭ್ರಮ್- ಉತ್ಸಾಹ, ಸಂಭ್ರಮ, ಸಂತೋಷ
  • ಸಂಗ್ರಾಮ್- ಅತಿಥಿಯ, ಸಂಗ್ರಾಮ

ಸ/S ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಗಂಡು ಮಕ್ಕಳ ಹೆಸರುಗಳು

  • ಸಂಹಿತ್- ವೈಧಿಕ ಸಂಯೋಜನೆ, ರಹಸ್ಯ ಪಠ್ಯ
  • ಸಮೀಚ- ಸಾಗರ
  • ಸಮೀಕ್ಷ- ಸೂರ್ಯನ ಹತ್ತಿರ
  • ಸಮೀನ್- ಅಮೂಲ್ಯ
  • ಸಮ್ಮತ್- ಒಪ್ಪಿಗೆ ,ಗೌರವ
  • ಸಮುದ್- ಸಂತೋಷ, ಆನಂದ
  • ಸಂಮೋದ್- ಸುಗಂಧ ದ್ರವ್ಯ
  • ಸಂಪದ್- ಶ್ರೀಮಂತ, ಆಶೀರ್ವದಿಸಲ್ಪಟ್ಟ
  • ಸಂಪೂರ್ಣ- ಎಲ್ಲವನ್ನು ಪೂರ್ಣಗೊಳಿಸಿದ
  • ಸಂಪ್ರಸಾದ್- ಒಲವು, ಅನುಗ್ರಹ
  • ಸಾಮ್ರಾಟ್- ಚಕ್ರವರ್ತಿ 
  • ಸಂವತ್- ಶ್ರೀಮಂತ
  • ಸಂವೇದ- ನಾಲ್ಕು ವೇದಗಳಲ್ಲಿ ಎರಡನೆಯದು
  • ಸಂವಿದ್ -ಜ್ಞಾನ 
  • ಸಂವಿತ್- ತಿಳುವಳಿಕೆ
  • ಸಮ್ಯಕ್ – ಸಾಕು
  • ಸನಂದನ್- ಬ್ರಹ್ಮನ ನಾಲ್ಕು ಪುತ್ರರಲ್ಲಿ ಒಬ್ಬ
  • ಸನಂತನ್- ತಿಳುವಳಿಕೆಯುಳ್ಳವ
  • ಸನತ್- ಬ್ರಹ್ಮ, ಶಾಶ್ವತ, ರಕ್ಷಕ
  • ಸನವ್- ಸೂರ್ಯ
  • ಸಂಚಿತ್- ಸಂಗ್ರಹಿಸಲಾದ, ಸಂಗ್ರಹಿಸು
  • ಸಂದೀಪ್- ಬೆಳಗಿನ ದೀಪ, ಬುದ್ದಿವಂತ, ಮೇಧಾವಿ
  • ಸಂದೇಶ್- ಸಂದೇಶ, ಮಾಹಿತಿ
  • ಸಂಧನ್- ಸಂಶೋಧನೆ
  • ಸನೀಶ್- ಸೂರ್ಯ
  • ಸಂಗಮ್- ವಿಲೀನಗೊಳಿಸು, ಸೇರುವುದು
  • ಸಂಗಮೇಶ್- ಸ್ನೇಹದ ಪ್ರಭು
  • ಸಂಗಮಿತ್ರ- ಸಮಾಜ ಸ್ನೇಹ 
  • ಸಂಗವ್- ಮುಂಜಾನೆ
  • ಸಂಗೀತ್- ಸಂಗೀತ
  • ಸಂಗ್ರಾಮ್- ಯುದ್ಧ
  • ಸನಿದ್- ಪವಿತ್ರ ಸ್ಥಳ
  • ಸನಿಲ್- ಸ್ವಚ್ಛ
  • ಸಂಜಯ್- ವಿಜಯ
  • ಸಂಜನ್- ಸೃಷ್ಟಿಕರ್ತ
  • ಸಂಜೀತ್- ಪರಿಪೂರ್ಣ ವಿಜೇತ, ಯಾವಾಗಲು ಜಯಶಾಲಿಯಾಗುವವನು
  • ಸಂಜೀವ್- ಜೀವವನ್ನು ಕೊಡುವವನು, ಪ್ರೀತಿ
  • ಸಂಜೀವಿ- ಪರ್ವತದ ಹೆಸರು
  • ಸಂಜೇಶ್ -ದೇವರು
  • ಸಂಜು- ಹನುಮಂತ,ವಿಜಯ, ವಿಜಯೋತ್ಸವ
  • ಸಂಕಲ್ಪ- ನಿರ್ಣಯ, ಪ್ರತಿಜ್ಞೆ 
  • ಸಂಕೀರ್ತಿ- ಅಪಾರವಾದ ಕೀರ್ತಿ
  • ಸಂಕೇತ್- ಸೂಚನೆ
  • ಸಂಕೇತನ್- ಸಂಕಲ್ಪ
  • ಸಂಕ್ರಮ- ಪರಿವರ್ತನೆ, ಬದಲಾವಣೆ
  • ಸಂಕ್ರಾಂತ್- ಹಬ್ಬದ ಹೆಸರು
  • ಸಂಕುಲ್- ದಟ್ಟವಾದ, ಪೂರ್ಣ, ಉರಿಯುತ್ತಿರುವ ದೀಪ
  • ಸನ್ಮಯ್- ಜ್ಞಾನ ಸ್ಥಿತಿಯಲ್ಲಿರುವ ಶಿವ
  • ಸನ್ಮಿತ್- ಸಮಿತಿ. ಸಾಮರಸ್ಯ  
  • ಸನ್ಮಿತ್ರ- ರಾಮನ ಹೆಸರು, ಸೂರ್ಯನ ಹೆಸರು
  • ಸನೋಜ್- ಅಮರ
  • ಸನೂಪ್- ಶಕ್ತಿಯುತ
  • ಸಂತನು- ಆರೋಗ್ಯಕರ
  • ಸನುಷ್- ಸೂರ್ಯೋದಯ
  • ಸಾನ್ವಿಕ್- ಲಕ್ಷ್ಮಿ ದೇವಿಯ ಆಶೀರ್ವಾದ
  • ಸಾನ್ವಿನ್- ಉತ್ತಮ ವ್ಯಕ್ತಿ
  • ಸಾಂತ್ವಾನ್- ಸಮಾಧಾನ
  • ಸಂತು- ತೃಪ್ತಿ, ಸಂತೋಷ
  • ಸಂತಾಪ -ಶಾಖ, ಅಗ್ನಿಯ ಇನ್ನೊಂದು ಹೆಸರು
  • ಸಂಸ್ಕೃತ- ಸಂಸ್ಕೃತಿ
  • ಸಂಸ್ಕಾರ- ಉತ್ತಮ ನೈತಿಕತೆ, ಶುದ್ಧತೆ, ನೈತಿಕ ಮೌಲ್ಯಗಳು
  • ಸಂಶ್ರಯ- ಗುರಿ
  • ಸಂವಿತ್- ಸೂರ್ಯ
  • ಸಂಯುಕ್ತ- ಬಂದಿತ, ಸಂಪರ್ಕಗೊಂಡ
  • ಸಪ್ತಕ್- ಸಂಗೀತದ ಟಿಪ್ಪಣಿ 
  • ಸರನೇಶ್- ಸಾರಾಂಶ
  • ಸಾರಂಗ್- ಒಂದು ಸಂಗೀತದ ವಾದ್ಯ, ತೇಜಸ್ಸು, ಬೆಳಕು
  • ಸರಸ್- ಚಂದ್ರ
  • ಸಾರಣ್ಯನ್- ಅರಸಿ ಬರುವ ಎಲ್ಲರಿಗೂ ರಕ್ಷಣೆಯನ್ನು ದಯಪಾಲಿಸುವವನು
  • ಸರನ್ -ಶರಣಾಗತಿ
  • ಸರದ್- ಶರತ್ಕಾಲ
  • ಸರಾಜ್- ನೀರಿನಲ್ಲಿ ಜನಿಸಿದ, ಕಮಲ
  • ಸರವ್- ಹೂವಿನ ಗೊಂಚಲು
  • ಸರವಣನ್- ಜೋಂಡುಗಳ ಸಮೂಹ
  • ಸರೇಂದರ್- ಎಲ್ಲರ ಒಡೆಯ, ವಿಜೇತ
  • ಸಾರಿಕ್- ಮಧುರವಾದ ಹಾಡು
  • ಸರೀಶ್- ಸಮಾನ, ಬೆಳಿಗ್ಗೆ
  • ಸರ್ಜನ್- ಸೃಜನಾತ್ಮಕ, ಸೃಷ್ಟಿ
  • ಸರ್ಜಿತ್- ವಿಜಯಶಾಲಿ
  • ಸರ್ಮನ್- ಸಂತೋಷ, ಆನಂದ ,ರಕ್ಷಣೆ 
  • ಸರೂಪ್- ಸುಂದರವಾದ ಆಕಾರ
  • ಸರ್ವದ್- ಶಿವ, ಎಲ್ಲವನ್ನು ನೀಡುವ ದೇವರು
  • ಸರ್ವದಮನ್- ಶಕುಂತಲೆಯ ಮಗ  ಭರತ 
  • ಸರ್ವಕ್- ಸಂಪೂರ್ಣ, ಸಾರ್ವತ್ರಿಕ
  • ಸರ್ವಂ- ಎಲ್ಲದರಲ್ಲೂ ಪರಿಪೂರ್ಣ
  • ಸರ್ವನ್- ಯೋಗ್ಯ, ಉದಾರವಾದ ಪ್ರೀತಿ 
  • ಸರೂಹ-  ಯಶಸ್ವಿ, ಶ್ರೀಮಂತ
  • ಸರ್ವೇಶ್- ಶಿವ,ಎಲ್ಲರ ದೇವರು
  • ಸಶಾಂಕ್ – ಚಂದ್ರ
  • ಸತ್ಯ- ಸತ್ಯ, ನಿಜವನ್ನು ನುಡಿಯುವುದು
  • ಸಚಿತ್- ಒಳ್ಳೆಯ ಮನಸ್ಸುಳ್ಳವನು
  • ಸತ್ಯೇಂದ್ರ- ವಿಷ್ಣು, ಸತ್ಯದ ಪ್ರಭು
  • ಸತೀಶ್- ನೂರಾರು ದೇವತೆಗಳ ದೊರೆ 
  • ಸಾತ್ವಿಕ್- ಶಾಂತ, ಸದ್ಗುಣಿ, ಶಿವನ ಮತ್ತೊಂದು ಹೆಸರು
  • ಸತ್ಯಜಿತ್- ಸತ್ಯವನ್ನು ಗೆದ್ದವನು, ಸತ್ಯದ ವಿಜಯ
  • ಸತ್ಯನ್- ಪ್ರಬಲ
  • ಸತೀಂದ್ರ- ವಿಷ್ಣು 
  • ಸಶಾಂತ್-ಎಲ್ಲರ ಪ್ರಭು
  • ಸರ್ವಾನಂದ್- ಯಾವಾಗಲೂ ಸಂತೋಷವಾಗಿರುವುದು
  • ಸರ್ವಂಶ- ಎಲ್ಲವೂ
  • ಸರ್ವಶಯ- ಶಿವ 
  • ಸತ್ಯನ್- ಪ್ರಬಲ 
  • ಸಾತ್ವಿಕ್-, ಶುದ್ದ, ಪುಣ್ಯವಂತ, ಒಳ್ಳೆಯವನು
  • ಸತ್ಯಪ್ರಕಾಶ್-ಸತ್ಯದ ಬೆಳಕು
  • ಸತ್ಯದೇವ್- ಸತ್ಯದ ಪ್ರಭು
  • ಸತ್ಯಜಿತ್ -ಸತ್ಯವನ್ನು ಗೆದ್ದವನು 
  • ಸತ್ಯಮೂರ್ತಿ- ಸತ್ಯದ ಪ್ರತಿಮೆ
  • ಸತ್ಯನ್- ಸತ್ಯದ ಪ್ರಭು
  • ಸತ್ಯಾನಂದ- ನಿಜವಾದ ಆನಂದ
  • ಸತ್ಯಪಾಲ್- ಸತ್ಯದ ಆಡಳಿತಗಾರ
  • ಸತ್ಯರ್ಥ- ಸತ್ಯದ ಅರ್ಥ 
  • ಸೌರಬ್ -ಸುಗಂಧ
  • ಸೌರವ್- ದೈವಿಕ, ಸುಂದರ
  • ಸೌರಿನ್- ಸೂರ್ಯನ ಶಕ್ತಿ
  • ಸವನ್- ವರ್ಷದ 5ನೇ ತಿಂಗಳು, ಮಳೆಗಾಲ
  • ಸವಿತ್ -ಸೂರ್ಯ, ಸಿಹಿ
  • ಸೃಜನ್- ಕ್ರಿಯಾತ್ಮಕ 

Leave a Comment