ಪಿ ಅಥವಾ ಪ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಹೆಣ್ಣು ಮಕ್ಕಳ ಹೆಸರುಗಳು 2023/ P Letter Latest and elegant Girl Baby Names  With Meanings in Kannada.

ಪಿ ಅಥವಾ ಪ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಹೆಣ್ಣು ಮಕ್ಕಳ ಹೆಸರುಗಳು

 ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಪಿ ಇಂದ ಪ್ರಾರಂಭವಾಗುವ ಆಧುನಿಕ ಕನ್ನಡ ಹುಡುಗಿಯರ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ ಈ ಕನ್ನಡ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿಗೆ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ. ನೀವು ನಿಮ್ಮ ಹೆಣ್ಣು ಮಗುವಿಗೆ  ಪಿ ಅಥವಾ ಪ ಅಕ್ಷರದಿಂದ  ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ  ಪಿ ಅಥವಾ ಪ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಹೆಣ್ಣು ಮಕ್ಕಳ ಹೆಸರುಗಳನ್ನು ಆಯ್ದು   ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ

 ಪಿ ಅಥವಾ ಪ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಹೆಣ್ಣು ಮಕ್ಕಳ ಹೆಸರುಗಳು/P Letter Girl Baby Names with Meanings In Kannada.

                    ಹೆಸರು- ಹೆಸರಿನ ಅರ್ಥ 

  1. ಪರಿ- ಸೌಂದರ್ಯ, 
  2. ಕಿನ್ನರಿ, ಏಂಜಲ್ 
  3. ಪಂಚಿ- ಅಕ್ಕಿ
  4. ಪಾನಿಕಾ- ಒಂದು ಸಣ್ಣ ಎಲೆ
  5. ಪನಿತಾ – ಅಚ್ಚುಮೆಚ್ಚು
  6. ಪಂಕಿತಾ-ವಾಕ್ಯ, ಸಾಲು 
  7. ಪ್ರಣವಿ- ಪಾರ್ವತಿ ದೇವಿ
  8. ಪನ್ವಿ- ಒಂದು ದೇವತೆ
  9. ಪನ್ಯ- ಮೆಚ್ಚಿದ ,ವೈಭವಯುತ
  10. ಪಾರುಲ್- ಆಕರ್ಷಕ
  11. ಪಾವನ- ಪವಿತ್ರ
  12. ಪ್ರಿಯಾ- ಪ್ರೀತಿಯ, ನೆಚ್ಚಿನ
  13. ಪ್ರಜ್ಞ- ಬುದ್ಧಿವಂತಿಕೆ, ಬುದ್ಧಿಶಕ್ತಿ
  14. ಪ್ರತಿಕ್ಷ- ಕಾಯುವಿಕೆ, ಹಂಬಲಿಸುವಿಕೆ
  15. ಪ್ರಾಪ್ತಿ- ಸಾಧನೆ, ಲಭಿಸುವುದು
  16. ಪರಿಧಿ- ಮಿತಿ, ಗಡಿ
  17. ಪ್ರಗತಿ- ಅಭಿವೃದ್ಧಿ 
  18. ಪರಿವಿತ- ಅತ್ಯಂತ ಉಚಿತ
  19. ಪೂಜಿತ- ಪ್ರಾರ್ಥನೆ, ಗೌರವಾನ್ವಿತ, ಒಂದು ದೇವತೆ
  20. ಪೂರ್ವಿ- ಶಾಸ್ತ್ರಿಯ ಮಧುರ, ಪೂರ್ವದಿಂದ
  21. ಪೋಷಿತ- ಪೋಷಣೆ
  22. ಪ್ರಾಚೀ- ಪೂರ್ವ, ಹಳೆಯ
  23. ಪ್ರಾಂಜಲಿ- ಸ್ವಾಭಿಮಾನಿ, ಗೌರವಾನ್ವಿತ, ಪ್ರಾಮಾಣಿಕ ಮತ್ತು ಮೃದು
  24. ಪ್ರಣವಿ- ಕ್ಷಮೆ, ಜೀವನದ ದೇವತೆ, ಪಾರ್ವತಿ 
  25. ಪೂರ್ತಿ- ಪೂರೈಕೆ, ತೃಪ್ತಿ, ಸಂಪೂರ್ಣ
  26. ಪಂಚಮಿ- ಪಾರ್ವತಿ ದೇವಿ ,ಸಪ್ತಮಾತ್ರಕೆಗಳಲ್ಲಿ ಐದನೆಯವಳು 
  27. ಪಂಕಿ- ಪಕ್ಷಿ, ಅಕ್ಕಿ
  28. ಪಂತಿನಿ- ದಾರಿ ತೋರುವವನು, 
  29. ಪರ್ವಿ- ಹಬ್ಬ 
  30. ಪೂನಂ- ಹುಣ್ಣಿಮೆ
  31. ಪ್ರೀತಿ- ಪ್ರೀತಿ, ವಾತ್ಸಲ್ಯ
  32. ಪದ್ಮ- ಕಮಲ
  33. ಪುಣ್ಯ- ಒಳ್ಳೆಯ ಕಾರ್ಯ, ಪುಣ್ಯವಂತ,ಪವಿತ್ರ, ಸದ್ಗುಣ
  34.  ಪುಷ್ಪ- ಹೂವು
  35.  ಪಾವನ- ಪವಿತ್ರ
  36. ಪಾಯಲ್- ಕಾಲಿನ ಗೆಜ್ಜೆ 
  37.  ಪಲ್ಲವಿ- ಹೊಸ ಎಲೆಗಳು ,ಮೊಗ್ಗು, ಚಿಗುರು
  38. ಪ್ರಕೃತಿ- ಪ್ರಕೃತಿ
  39. ಪೂರ್ಣಿಮಾ- ಹುಣ್ಣಿಮೆ
  40. ಪಾರಿಜಾತ- ಆಕಾಶದ ಹೂವು
  41.  ಪಿಯಾಲಿ- ಮರದ ಹೆಸರ
  42.  ಪ್ರತಿಮಾ- ವಿಗ್ರಹ, ಪ್ರತಿಮೆ, ಮೂರ್ತಿ
  43.  ಪವಿತ್ರ- ಶುದ್ಧ, ಪವಿತ್ರ
  44.  ಪದ್ಮಿನಿ- ಕಮಲ
  45.  ಪಾರ್ವತಿ- ದುರ್ಗಾದೇವಿ
  46.  ಪ್ರಿಯಾಂಕಾ- ಆತ್ಮೀಯ, ಸುಂದರ
  47. ಪರಿನಾ- ಸೌಂದರ್ಯ
  48.  ಪೂಜಾ- ಪೂಜೆ, ಪ್ರಾರ್ಥನೆ ಸಲ್ಲಿಸುವುದು
  49.  ಪಂಕಜ- ತಾವರೆ
  50.  ಪ್ರಿಯಾಂಶಿ- ಪ್ರೀತಿ ಪಾತರು
  51.  ಪ್ರತಿಭಾ- ಪ್ರತಿಭೆ
  52. ಪ್ರಣತಿ- ಪ್ರಾರ್ಥನೆ
  53.  ಪೃಥ್ವಿ- ಭೂಮಿ
  54. ಪಾರಿಜಾತ- ಸ್ಪರ್ಧೆಯ ಹವಳದ ಮರ
  55.  ಪ್ರಕಾಶ-ಬೆಳಕು
  56.  ಪ್ರತಿಕ- ಸುಂದರ
  57.  ಪದ್ಮಜಾ- ಕಮಲದಿಂದ ಹುಟ್ಟಿದ, ಲಕ್ಷ್ಮಿ ದೇವತೆ
  58.  ಪರಿಮಿತ-ಸೀಮಿತ ಪರಿಧಿ
  59.  ಪರಿಣಿತ- ಸಂಪೂರ್ಣ, ಜ್ಞಾನಿ
  60.  ಪರಿಣಿಕ- ಪಾರ್ವತಿ ದೇವಿ 
  61.  ಪ್ರಸಿದ್ಧಿ-  ಖ್ಯಾತಿ, ಸಾಧನೆ
  62.  ಪ್ರತಿಷ್ಠ- ಪ್ರಾಮುಖ್ಯತೆ, ಘನತೆ
  63.  ವರ್ಣವಿ- ಪಕ್ಷಿ, ಪಾರ್ವತಿ
  64. ಪರಿಜಾ- ಹುಟ್ಟಿದ ಸ್ಥಳ
  65. ಪರಿಮಳ- ಸುಹಾಸನೆ
  66.  ಪರಿಮಿತ- ಮಧ್ಯಮ ಮಹಿಳೆ 
  67. ಪಾರ್ಥವಿ-, ಭೂಮಿಯ ಮಗಳು, ಸೀತೆ ,
  68. ಪಾರು -ಬೆಂಕಿ, ಪಾರ್ವತಿ ದೇವಿ
  69. ಪರ್ವಣಿ- ಹುಣ್ಣಿಮೆ
  70. ಪರ್ವಿ- ಹಬ್ಬ 
  71. ಪವೀನಾ -ಪವಿತ್ರ, ಶುದ್ಧವಾದ, ತಾಜಾತನ
  72.  ಪರಲಿ-  ಹುಲ್ಲು
  73. ಪಂಕಜ- ಕಮಲ
  74. ಪರೀಕ್ಷಾ- ಪರೀಕ್ಷೆ
  75.  ಪಂಕಜಾಕ್ಷಿ- ಕಮಲದ ಕಣ್ಣುಗಳು
  76. ಪೂರ್ವಿಕ- ಪ್ರಾಚೀನ 
  77. ಪಾಲ್ಗುಣಿ- ನದಿಯ ಹೆಸರು
  78. ಪಾಲ್ವಿ-,    ಬಿಸಿ, 
  79. ಪಂಪಾ-ನದಿ
  80. ಪನವಿ – ಸಂತೋಷ
  81. ಪ್ರಮಿತಿ- ಬುದ್ಧಿವಂತಿಕೆ, ಜ್ಞಾನ
  82. ಪ್ರತ್ಯಕ್ಷ- ನೇರದರ್ಶನ
  83. ಪ್ರತ್ಯುಷ- ಬೆಳಿಗ್ಗೆ, ಬೆಳಕು
  84. ಪ್ರಜ್ಞ- ವಿದ್ವಾಂಸ, ಜ್ಞಾನ
  85. ಪ್ರಭಾ- ಬೆಳಕು 
  86. ಪಾರ್ಥಿವಿ-ಸೀತಾದೇವಿ, ರಾಜಕುಮಾರಿ 
  87. ಪ್ರಣವಿ- ಮಧುರ
  88. ಪಾಲಾಕ್ಷಿ- ಬಿಳಿ
  89. ಪ್ರಣಿತ- ನಾಯಕ
  90. ಪ್ರೇಕ್ಷ- ಗ್ರಹಿಕೆ
  91. ಪೂರ್ವ- ಪೂರ್ವ
  92. ಪ್ರಾರ್ಥನಾ- ಪ್ರಾರ್ಥನೆ
  93. ಪ್ರಾಧಾನ್ಯ- ಬುದ್ಧಿವಂತಿಕೆ
  94. ಪ್ರದೀಪ- ಬೆಳಕು
  95. ಪ್ರಫುಲ್ಲಾ- ಅರಳುತ್ತಿರುವ 
  96. ಪ್ರಹರ್ಷಿತಾ- ಎಂದೆಂದಿಗೂ ಸಂತೋಷದಿಂದ ಇರುವ ಹುಡುಗಿ
  97. ಪ್ರಜಾನಾ- ಬುದ್ಧಿವಂತಿಕೆ
  98. ಪ್ರಸನ್ನ- ಸಂತೋಷ
  99. ಪುಷ್ಠಿ-ಪೋಷಣೆ
ಪಿ ಅಥವಾ ಪ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಹೆಣ್ಣು ಮಕ್ಕಳ ಹೆಸರು
100. ಪಾವನ- ಶುದ

  101. ಪ್ರಾದಿ- ಬುದ್ದಿವಂತ

  102. ಪ್ರಾಂಜಲಿ -ಗೌರವಾನ್ವಿತ

 103. ಪ್ರಣಿತ- ಪ್

104. ಪ್ರನಾಲಿ- ಸಂಸ್ಥೆ 

  105. ಪಾರುಲಾ- ಸುಂದರ

                106. ಪಿಂಕಿ- ಗುಲಾಬಿಯಂತೆ, ಗುಲಾಬಿ ಬಣ್ಣ

                107. ಪಿಯುಷ- ಅಮೃತ

                108. ಪಿಯಾಲಿ -ಒಂದು ಮರ

                109. ಪದ್ಮಾವತಿ- ಲಕ್ಷ್ಮಿ ಮತ್ತು ಪಾರ್ವತಿ ದೇವಿ, ಸಂಪತ್ತು ಮತ್ತು ಧೈರ್ಯದ ದೇವತೆ

                110. ಪ್ರಭು ಪ್ರಿಯ- ಒಂದು ರಾಗದ ಹೆಸರು

                111.ಪಾವನಿ- ಶುದ್ಧವಾದ, ಪವಿತ್ರವಾದ

                112. ಪದ್ಮಪ್ರಿಯ- ಕಮಲದ ಪ್ರೇಮಿ, ಲಕ್ಷ್ಮಿ ದೇವತೆ

                113. ಪದ್ಮ ಜೈ- ಕಮಲದಿಂದ ಜನಿಸಿದ ಲಕ್ಷ್ಮಿ ದೇವತೆ

                114. ಪದ್ಮಾಕ್ಷಿ- ಕಮಲದಂತೆ ಕಣ್ಣುಗಳುಳ್ಳವಳು

                115. ಪದ್ಮಮಾಲಿನಿ- ಲಕ್ಷ್ಮೀದೇವತೆ, ಕಮಲದ ಮಾಲೆಯನ್ನು ಧರಿಸಿ

                116. ಪದ್ಮ ಮುಖಿ- ಕಮಲದ ಮುಖ ಉಳ್ಳವಳು

                117. ಪದ್ಮರೇಖಾ- ಅಂಗೈಯಲ್ಲಿ ಕಮಲದಂತಹ ರೇಖೆಗಳು

                118. ಪದ್ಮಶ್ರೀ- ದೈವಿಕ ಕಮಲ

                119. ಪದ್ಮಾವತಿ- ಲಕ್ಷ್ಮೀದೇವತೆ

                120. ಪದ್ಮಿನಿ- ಕಮಲ

                121. ಪರಮೇಶ್ವರಿ- ದುರ್ಗಾದೇವಿ

                122. ಪಾಹಿ- ಹೂವಿನ ದಳ

                123. ಪಕ್ಷಿ- ಅಕ್ಕಿ

                124. ಪಕ್ಷಿತಾ- ತಾಳಿಕೊಳ್ಳುವುದು, ಸಹಿಸಿಕೊಳ್ಳುವುದು

                125. ಪರಮ ಜ್ಯೋತಿ- ದುರ್ಗಾದೇವಿ, ಶ್ರೇಷ್ಠ ವೈಭವ

                126. ಪರಶ್ರೀ- ಗಂಗಾ

                127. ಪ್ರಮೀಳಾ- ಜೇನು ಅರ್ಜುನನ ಹೆಂಡತಿಯರಲ್ಲಿ ಒಬ್ಬಳು

                128. ಪ್ರಭಾತ- ಮುಂಜಾನೆಯ ದೇವತೆ

                129. ಪ್ರಭಾವತಿ-, ಲಕ್ಷ್ಮಿ ಮತ್ತು ಪಾರ್ವತಿ, ಸಂಪತ್ತು ಅಥವಾ ಧೈರ್ಯದ ದೇವತೆ

                130. ಪ್ರಭುಪ್ರಿಯ- ಒಂದು ರಾಗದ ಹೆಸರು

                131. ಪ್ರದೀಪ- ಬೆಳಕು

                132. ಪ್ರದೀಕ್ಷ- ಭರವಸೆ

                133. ಪ್ರಜ್ಞಾವತಿ- ಬುದ್ಧಿವಂತ ಮಹಿಳೆ

                134. ಪ್ರಹಾಸಿನಿ- ಯಾವಾಗಲೂ ಮುಗುಳ್ನಗುವ ಹುಡುಗಿ

                135. ಪ್ರಜೀಶ- ಬೆಳಗ್ಗೆ 

                136.  ಪ್ರಕಲ್ಪ- ಯೋಜನೆ 

                137.  ಪ್ರಕುಲ- ಸಂತೋಷ, ಹೂ ಬಿಡುವಿಕೆ

               138.  ಪ್ರಮೀಕ- ಅತ್ಯುತ್ತಮ ಆಸೆಗಳನ್ನು ಪೂರೈಸುವುದು

               139.  ಪ್ರಮೀತ- ಉತ್ತಮ ಸ್ನೇಹಿತೆ, ಬುದ್ಧಿವಂತಿಕೆ

               140. ಪ್ರಮೋದಿತ- ಸಂತೋಷದಾಯಕ

ಪಿ ಅಥವಾ ಪ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ  ಹೆಣ್ಣು ಮಕ್ಕಳ ಹೆಸರುಗಳು

               141.  ಪ್ರಾಣದ- ದುರ್ಗಾದೇವಿ, ಜೀವ ನೀಡುವ, ಜೀವ ಉಳಿಸುವ, ಒಂದು ಜಾತಿಯ ಸಸ್ಯ

142.  ಪ್ರನಿಕ್ಷ- ನೀರು

               143.  ಪ್ರನುಜ- ಸೌಮ್ಯ

               144.  ಪ್ರಸಂಶ- ಸಂತೋಷ

               145.  ಪ್ರಶಾಂತಿ- ಅತ್ಯುನ್ನತ ಶಾಂತಿ

               146.  ಪ್ರಸನ್ನ- ಸಂತೋಷ

               147. ಪ್ರಶೀಲ- ಪ್ರಾಚೀನ ಕಾಲ 

 148. ಪ್ರಸುನ್ನ- ಒಂದು ಹೂವು, ಸುಂದರವಾದ ಹೂವುಗಳು, ಹರ್ಷಚಿತ್ತ

              149. ಪ್ರಥಮ- ಮೊದಲನೆಯದು,ಇದು ಶಕ್ತಿ ದೇವಿಯ ಹೆಸರು

              150. ಪ್ರತೀತ- ಆತ್ಮವಿಶ್ವಾಸ

              151. ಪ್ರತ್ಯುಷ- ಮುಂಜಾನೆಯ ಬೆಳಕು, ಸಾಯಿಸುಧಾ

           152. ಪ್ರತಿಚಿ- ಪಶ್ಚಿಮ

           153. ಪ್ರತಿಷ್ಠ- ಪ್ರಧಾನಿಯತೆ

           154. ಪ್ರತ್ಯಯ- ಗ್ರಹಿಕೆ ಆಲೋಚನೆ, ಉದ್ದೇಶ

 155. ಪ್ರವಚನ- ದೇವರ ಮಾತು

          156. ಪ್ರವಾಲಿಕ- ಪ್ರಶ್ನೆ  157. ಪ್ರವರ- ಪ್ರಖ್ಯಾತ 

          158. ಪ್ರವರ್ಷ- ಮಳೆ

          159. ಪ್ರವತಿ- ಪ್ರಾರ್ಥನೆ

          160. ಪ್ರವೀಣ- ನುರಿತ, ಸರಸ್ವತಿ ದೇವಿ

           161. ಪ್ರವೀ- ಭಗವಾನ್ ಹನುಮಂತ

          162. ಪ್ರಯುಕ್ತ- ಪ್ರಯೋಗ ಮಾಡಿದ

          163. ಪ್ರಯುಶಿ- ಶುದ್ಧ

164. ಪ್ರೇಮ- ಪ್ರೀತಿ

          165. ಪ್ರೇರಿತ- ಪ್ರೇರೇಪಿಸುವವನು

   

ಮತ್ತಷ್ಟು ಓದಿ

ಆ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರು

 ಆ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರು

ಬ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರು

Leave a Comment