ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು
ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ, ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಸ/ಶ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ, ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.
ನೀವು ನಿಮ್ಮ ಹೆಣ್ಣು ಮಗುವಿಗೆ ಶ ಅಥವಾ ಸ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಸ / ಶ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಸ/ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು/S Letter Girl Baby Names with Meanings In Kannada.
ಹೆಸರು- ಹೆಸರಿನ ಅರ್ಥ
ಸಾಚಿ- ಪ್ರೀತಿಯ, ಸತ್ಯ ಅನುಸರಿಸುವುದು, ಒಡನಾಡಿ, ಅಗ್ನಿಯ ಇನ್ನೊಂದು ಹೆಸರು
ಸಾಕ್ಷಿ- ಸಾಕ್ಷಿ, ಪುರಾವೆ
ಸಾರಾ- ರಾಜಕುಮಾರಿ, ಉದಾರ್ಥ ಮಹಿಳೆ, ಅಮೂಲ್ಯ, ಅತ್ಯುತ್ತಮ
ಸದಾ- ಯಾವಾಗಲೂ
ಸಾರಿಕಾ- ಬೆಳಿಗ್ಗೆ, ಮುಂಜಾನೆ, ಶಬ್ದ ದೇವತೆ
ಸಾನ್ವಿಕಾ- ಲಕ್ಷ್ಮಿ ದೇವಿಯನ್ನು ಅನುಸರಿಸುವ
ಸಾಂಗತ್ಯ- ಜೊತೆಯಾಗಿರುವುದು, ಸ್ನೇಹಿತೆ
ಸಾತ್ವಿಕ- ದುರ್ಗಾದೇವಿ, ಶಾಂತ ಸ್ವಭಾವ
ಸಾವಿ- ಲಕ್ಷ್ಮಿದೇವತೆ, ಸೂರ್ಯ
ಸಚಿನಾ- ನೈಸರ್ಗಿಕ
ಸಚಿತಾ- ಪ್ರಜ್ಞೆ
ಸಾನ್ವಿ- ಲಕ್ಷ್ಮೀದೇವತೆ
ಸಾನವಿ- ಲಕ್ಷ್ಮಿ ದೇವಿ
ಸಾಧನ- ದೀರ್ಘ ಅಭ್ಯಾಸ, ಅಧ್ಯಯನ, ಹಿಡಿದ ಕೆಲಸವನ್ನು ಸಾಧಿಸುವುದು
ಸಾಧ್ವಿ- ಧಾರ್ಮಿಕ ಮಹಿಳೆ, ವಿನಯಶೀಲ, ನಿಷ್ಠಾವಂತ, ಪರಿಶುದ್ಧ, ಯೋಗ್ಯ
ಸಾಗರಿಕಾ- ಸಾಗರದಲ್ಲಿ ಹುಟ್ಟಿದ ಅಲೆ
ಸಾಹಿತಿ- ಸಾಹಿತ್ಯ, ಕಲೆ
ಸಚಿಕಾ- ಸೊಗಸಾದ, ಪ್ರತಿಭಾವಂತ
ಸದ್ಗತಿ- ವಿಮೋಚನೆ
ಸಾದಿತಾ- ಪೂರ್ಣಗೊಳಿಸುವುದು
ಸಾಧರಿ- ನಾಯಕ, ಮುಖ್ಯ, ವಿಜಯಶಾಲಿ, ನ್ಯಾಯಾಧೀಶ
ಸಾಧ್ವಿಕಾ- ಹೆಚ್ಚು ಸಭ್ಯ
ಸಾಧ್ಯ- ಸಾಧನೆ, ಪರಿಪೂರ್ಣತೆ, ಕಾರ್ಯಸಾಧ್ಯ, ತಪಸ್ವಿ
ಸಧ್ವಿತಾ- ಸಂಯೋಜನೆ
ಸಾಗರಿ- ಸಾಗರ
ಸಮೀಕ್ಷಾ- ವಿಶ್ಲೇಷಣೆ
ಸಂಬಿತ- ಪ್ರಜ್ಞೆ
ಸಮಂತಾ- ಸಮಾನತೆ, ಗಡಿರೇಖೆ, ಒಂದು ರಾಗದ ಹೆಸರು
ಸಮನ್ವಿ- ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವವನು
ಸಮನ್ವಿತ- ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವವನು, ದುರ್ಗಾದೇವಿಯ ಹೆಸರು
ಸಮಸ್ತಿ- ಸಾಧಿಸುವ, ಬ್ರಹ್ಮಾಂಡ
ಸಮತಾ- ಸಮಾನತೆ, ನ್ಯಾಯ, ಶಾಂತಿ,ದಯೆ
ಸಹಸ್ವಿನಿ- ಧೈರ್ಯ
ಸಂಪ್ರೀತಾ- ತೃಪ್ತಿ
ಸಂಸ್ಕೃತಿ- ಸಾಂಪ್ರದಾಯಕವಾಗಿರುವುದು
ಸಮುದಿತ- ಪ್ರವರ್ಧಮಾನಕ್ಕೆ ಬರುತ್ತಿರುವ
ಸಂಪೂರ್ಣ- ಎಲ್ಲವನ್ನು ಪೂರ್ಣಗೊಳಿಸುವುದು, ಯಶಸ್ವಿ
ಸಮೃದ್ಧ- ಎಲ್ಲವನ್ನು ಹೊಂದಿರುವವನು, ಸಮೃದ್ಧಿ
ಸಂಪ್ರೀತಿ- ನಿಜವಾದ ಪ್ರೀತಿ ಮತ್ತು ಬಾಂಧವ್ಯ, ಸಂತೋಷದಾಯಕ
ಸಹಿತ- ಹತ್ತಿರವಿರುವುದು, ಜೊತೆಯಾಗಿರುವುದು
ಸಾಹುರಿ- ಯುದ್ಧ, ಶಕ್ತಿಯುತ, ವಿಜಯಶಾಲಿ
ಷಹರ್ಷಿತ- ಸಂತೋಷದಾಯಕ
ಸಾಗರಿಕಾ- ಸಾಗರದ ಅಲೆಗಳಿಂದ ಹುಟ್ಟಿದವರು
ಸಾಗ್ನಿಕಾ- ಉರಿಯುತ್ತಿರುವ, ಬೆಂಕಿಯೊಂದಿಗೆ ಸರಸ
ಸಗುನ್- ಅದೃಷ್ಟ, ಶುಭ ಮುಹೂರ್ತ ,ಶುಭ ಶಕುನ
ಸಗುಣ- ಒಳ್ಳೆಯ ಗುಣಗಳನ್ನು ಹೊಂದಿರುವವರು, ಪುಣ್ಯವಂತ
ಸಹಾ- ಅಪ್ಸರೆ, ಭೂಮಿಯಂತೆ ಸಹಿಷ್ಣುವಿಕೆ
ಸಹನಾ- ತಾಳ್ಮೆಯ ರಾಣಿ, ರಾಗ
ಸಹಜ- ನೈಸರ್ಗಿಕ
ಸಹಸ್ರ- ಸಾವಿರಾರು, ಹೊಸ ಆರಂಭ
ಸಂಪ್ರಿತ- ಸಂತೃಪ್ತಿ, ತೃಪ್ತಿ
ಸಬಿತಾ- ಸುಂದರ ಬಿಸಿಲು
ಸಂಭಾವನ- ಗೌರವ
ಸಮೀಪ್ತ- ಹೃದಯಗಳಿಗೆ ಹತ್ತಿರ
ಸಮೀರ- ಮುಂಜಾನೆಯ ಸುಗಂಧ, ಒಡನಾಡಿ, ಮೋಡಿ ಮಾಡುವ ಗಾಳಿ
ಸಾವಿತ್ರಿ- ಬೆಳಕಿನ ಕಿರಣ, ಪಾರ್ವತಿ ದೇವಿಯ ಮತ್ತೊಂದು ರೂಪ
ಸಾಶಿನಿ- ಚಂದ್ರ,ಬುದ್ಧಿವಂತ, ಹೊಳೆಯುವ ಸೌಂದರ್ಯ
ಸೈಧಾನ್ಯ- ಹೂ
ಸಮೃದ್ಧಿ- ಅಪಾರ ಸಂಪತ್ತನ್ನು ಹೊಂದಿರುವವನು
ಸಮರಿತಾ- ಶ್ರೀಮಂತ, ನೆನಪು ಮಾಡಿಕೊಳ್ಳುವುದು
ಸಮೃತಿ-ಸ್ಮರಣೆ ಬುದ್ಧಿವಂತಿಕೆ
ಸಂಕೀರ್ತಿ- ಅಪಾರವಾದ ಕೀರ್ತಿ
ಸಮ್ಮತಿ- ಒಪ್ಪಂದ
ಸಮ್ಮಿತ-ಸಮತೋಲಿನ, ಒಪ್ಪಂದ
ಸಂಪತ್ತಿ- ಸಂಪತ್ತು
ಸಂಪವಿ- ಯುದ್ಧ ದೇವತೆ
ಸಂಜನಾ- ಸೌಮ್ಯ, ಸೃಷ್ಟಿಕರ್ತ
ಸನ್ನಿಧಿ- ಸನಿಹ
ಸಂಜಯ- ವಿಜಯೋತ್ಸವ
ಸಂಜಿತ- ವಿಜಯೋತ್ಸವ, ಕೊಳಲು
ಸಂಜೀವನಿ- ಅಮರತ್ವ
ಸಂಜಲಿ- ಪ್ರಾರ್ಥನೆಯಲ್ಲಿ ಕೈಜೋಡಿಸು
ಸಾನಿಧ್ಯ- ದೇವರ ವಾಸಸ್ಥಾನ
ಸಾನಿಕ- ಒಳ್ಳೆಯದು,
ಸನಿಶಾ-ಅತ್ಯಂತ ಸುಂದರ, ಅದ್ಭುತ
ಸಾಂಘವಿ- ಲಕ್ಷ್ಮಿ ದೇವಿ, ಗುಂಪು
ಸಮುನ್ನತಿ- ಸಮೃದ್ಧಿ
ಸಂವೃತಾ-ಮರೆ ಮಾಚಲಾದ, ಮುಚ್ಚಿಡಲಾದ
ಸಂಯುಕ್ತ- ದುರ್ಗಾದೇವಿ
ಸಂಚಲ- ನೀರು,, ಸಂಸ್ಕೃತದಲ್ಲಿ ನೀರಿನ ಸಮಾನಾರ್ಥಕ ಪದ
ಸಂವಿಧಾ- ನೇರ, ಮುನ್ನಡೆ
ಸಾಮ್ಯ- ಹೋಲಿಕೆ , ಹೋಲಿಕೆ ಮಾಡಿ ಹೊಗಳುವುದು,ಆಶೀರ್ವಾದಗಳು
ಸಂಚಾಲಿ-ಚಳುವಳಿ
ಸಂಚನ- ಉತ್ತಮ ಅಭ್ಯಾಸಗಳ ಸಂಗ್ರಹ
ಸಂಚಯ- ಒಂದು ಸಂಗ್ರಹ, ಸಮೂಹ, ಶ್ರೀಮಂತಿಕೆ
ಸಂಪ್ರದ- ಸಂಪ್ರದಾಯ
ಸಜನಿ- ಪ್ರೀತಿಯ. ಪ್ರೀತಿಸುವ
ಸಜಿತಾ- ಅಲಂಕೃತ, ಶಸ್ತ್ರ ಸಜ್ಜಿತ, ಭದ್ರ ಪಡಿಸಲಾದ
ಸತ್ಯ- ಸತ್ಯವನ್ನು ಹೇಳುವುದು, ನಿಜ ನುಡಿಯುವುದು
ಸಲೆನಾ-ಚಂದ್ರ
ಸಲೀಲಾ- ನೀರು
ಸಲೋನಿಯ- ಶಾಂತಿ
ಸಮಲಿ- ಪುಷ್ಪಗುಚ್ಛ
ಸಮಾನಿ- ಶಾಂತಗೊಳಿಸು, ರಾತ್ರಿ
ಸಮೇಶ್ವರಿ- ದುರ್ಗಾದೇವಿ
ಸಮಿಧಾ- ಅಗ್ನಿಯಂತೆ ಪವಿತ್ರವಾದದ್ದು
ಸಮಿಸಾ- ಪ್ರೀತಿ
ಸಮಿತಾ- ಸಂಗ್ರಹಿಸಲಾದ
ಸಮಿತ್ರ- ಒಳ್ಳೆಯ ಸ್ನೇಹಿತ
ಸಮಿಯ- ಹೋಲಿಸಲಾಗದಷ್ಟು ಎತ್ತರ, ಉದಾರ್ಥ
ಸಂಪ್ರತಿಕ್ಷ -ನಿರೀಕ್ಷೆ, ಭರವಸೆ
ಸಂಚಿತ- ಸಂಗ್ರಹ
ಸಂಧ್ಯಾ- ಮುಸ್ಸಂಜೆ, ಸಂಜೆ
ಸಂದೀಪ್ತ-ಶಿವನ ಆರಾಧಕ, ಸ್ವಯಂ ಭರವಸೆ
ಸಂಗೀತ- ಸಂಗೀತ, ಸ್ವರ ,ರಾಗ, ಹಾಡು
ಸಂಹತ- ಸಂಕ್ಷಿಪ್ತತೆ
ಸಂಹಿತ- ಒಂದು ಸಂಕಲನ ಅಥವಾ ವೇದ ಸ್ತೋತ್ರಗಳ ಸಮೂಹ, ಉಡುಗೊರೆ
ಸಾನಿಯಾ- ವಿಶಿಷ್ಟ, ಸೂರ್ಯನ ಮೊದಲ ಕಿರಣ
ಸನಿತಿ- ನ್ಯಾಯಯುತವಾದ ನೀತಿ, ಪಡೆದುಕೊಳ್ಳುವಿಕೆ
ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು
ಸಂಜುಲಾ- ಸುಂದರ
ಸಿಯಾರ- ಅಪ್ಸರೆ
ಸೌಜನ್ಯ-ಒಳ್ಳೆಯ ನಡತೆ ಉಳ್ಳವಳು
ಸೌಮ್ಯ- ಮೃದು ಸ್ವಭಾವ
ಸೌಮ್ಯತಾ- ಪ್ರಶಾಂತ
ಸೌಂದರ್ಯ- ಸುಂದರ, ಅಪ್ಸರೆ
ಸವರ್ಣ- ಸಾಗರದ ಮಗಳು
ಸೌಖ್ಯ- ಯೋಗಕ್ಷೇಮ, ಸಂತೋಷ, ಆರಾಮದಾಯಕ
ಸೌಖ್ಯದ- ಯೋಗಕ್ಷೇಮವನ್ನು ನೀಡುವವನು
ಸೌಮನ- ಹೂವು
ಸಂಜೋತಿ- ಸೂರ್ಯನ ಬೆಳಕು
ಸಂಜು ಶ್ರೀ- ಸುಂದರ
ಸಂಜುಕ್ತ- ಒಕ್ಕೂಟ
ಸಂಕರಿ- ಪಾರ್ವತಿ ದೇವಿ, ಶಂಕರನ ಪತ್ನಿ
ಸಂಕೀಲ- ಉರಿಯುತ್ತಿರುವ ದೀಪ
ಸಂಕಿತ- ಧೈರ್ಯಶಾಲಿ, ಸಾಮರ್ಥ್ಯ, ಅತ್ಯಂತ ಸಂತೋಷದಾಯಕ
ಸನ್ಮತಿ- ಒಳ್ಳೆಯ ಗುಣ
ಸನ್ಮಯ- ಸಮಾನ, ಅಡೆತಡೆಗಳನ್ನು ತೆಗೆದುಹಾಕುವುದು
ಸನ್ಮಿತ- ಪಾರ್ವತಿ ದೇವಿ, ಪ್ರಸನ್ನ ಲಕ್ಷ್ಮಿ
ಸನ್ಮಿತ್ರ- ನಿಜವಾದ ಸ್ನೇಹಿತ
ಸಂರಕ್ತ- ಕೆಂಪು, ಸುಂದರ
ಸಂಸಾ- ಮೆಚ್ಚುಗೆ
ಸಂಶಿ-ಮೆಚ್ಚುಗೆ
ಸಂತೋಷಿತ- ಸಂತೋಷ
ಸಂತೋಷಿ- ಸಂತೃಪ್ತಿ, ಸಂತೋಷ
ಸಂತುಷ್ಟಿ- ಸಂಪೂರ್ಣ ತೃಪ್ತಿ
ಸನುಷ- ಮುಗ್ಧ
ಸಾನ್ವಲಿ-ಮುಸ್ಸಂಜೆ
ಸಪ್ನಾ- ಕನಸು
ಸರಳ- ಸರಳ, ಮೇರಾ
ಸರಸ್ವತಿ- ಕಲಿಕೆಯ ದೇವರು, ಸರಸ್ವತಿ ದೇವಿ
ಸರಸ್ವೀ- ನೀರು, ಸರಸ್ವತಿ ದೇವಿ
ಸರಯು- ನದಿಯ ಹೆಸರು, ಪವಿತ್ರ ನದಿ
ಸರ್ಗ- ಸಂಗೀತ ಟಿಪ್ಪಣಿಗಳು
ಸವನಿ- ಮುಂಜಾನೆ, ಮಳೆಗಾಲದಲ್ಲಿ ಆಡಲಾಗುವ ರಾಗ
ಸವೇರಿ- ಸುಮಧುರವಾದ ರಾಗ
ಸವಿ- ಲಕ್ಷ್ಮೀದೇವಿ
ಸವಿನಾ- ಸಿಹಿ
ಸವಿತಾ- ಸೂರ್ಯ, ಮಧುರವಾದ ಮಾತು
ಸವಿಯ- ಶಾಂತಿ
ಸೀಮಾ- ಗಡಿ
ಸೀಮಂತಿ- ಬಿಳಿ ಗುಲಾಬಿ, ವಿಭಜಿಸುವ ಸಾಲು
ಸೀಮಂತೀನಿ- ಮಹಿಳೆ
ಸೀರಾ- ಬೆಳಕು
ಸೀತಾ- ಶುದ್ದ, ಶ್ರೀ ರಾಮನ ಹೆಂಡತಿ
ಸೀತಲ್- ತಂಪಾದ, ಸೌಮ್ಯ, ಶಾಂತಿಯುತ
ಸೇಜಲ್- ನದಿ ನೀರು, ಹರಿಯುವ ಶುದ್ಧ ನೀರು
ಸೇವಂತಿ- ಹೂವಿನ ಹೆಸರು
ಸ / ಶ ಅಕ್ಷರದಿಂದ ಪ್ರಾರಂಭವಾಗುವ ಜನಪ್ರಿಯ ಹೆಣ್ಣು ಮಕ್ಕಳ ಹೆಸರುಗಳು
ಶಾರವಿ- ಮುಗ್ಧತೆ, ಶುದ್ಧತೆ
ಶಾರಿಣಿ- ಭೂಮಿ, ರಕ್ಷಕ
ಶ್ರೀನಾ- ಅತ್ಯುತ್ತಮ,ಅಗ್ರಗಣ್ಯ, ಮೊದಲನೆಯದು
ಶ್ರೀನಿಧಿ- ನಿಧಿ, ಸಂಪತ್ತು, ಸಮೃದ್ಧಿ
ಶ್ರೀನಿಕ- ಕಮಲ, ಲಕ್ಷ್ಮೀದೇವಿ
ಶ್ರೀಪರ್ಣಾ- ಸಂತೋಷ, ಸಮೃದ್ಧಿ, ಎಲೆಗಳಿಂದ ಅಲಂಕರಿಸಿದ ಮರ
ಶ್ರೀ ರಂಜನಿ- ರಾಗದ ಹೆಸರು
ಶ್ರೇಷ್ಠ- ಅತ್ಯುತ್ತಮ, ಅಗ್ರಗಣ್ಯ, ಪರಿಪೂರ್ಣ
ಶ್ರವ್ಯ-ಕೇಳಿಸಿಕೊಳ್ಳುವುದು
ಶ್ರೇಯಾ- ಮಂಗಳಕರ, ಹೊಳಪು,ಸಮೃದ್ಧಿ ,ಸೌಂದರ್ಯ, ತೇಜಸ್ಸು, ಲಕ್ಷ್ಮೀದೇವಿ
ಶ್ರೇಯಾಂಶಿ- ಉನ್ನತ, ಖ್ಯಾತಿ
ಶ್ರೇಯಾನ್ವಿ- ಲಕ್ಷ್ಮೀದೇವಿ, ದುರ್ಗಾದೇವಿ
ಶ್ರೇಯಶ್ರೀ- ಲಕ್ಷ್ಮೀದೇವಿ, ಅತ್ಯುತ್ತಮ, ಸುಂದರ, ದೈವಿಕ
ಶ್ರೀದೇವಿ- ಸಂಪತ್ತಿನ ದೇವತೆ
ಶ್ರೀದಾ- ಏಕಾಗ್ರತೆ
ಶ್ರೀದುಲ- ಆಶೀರ್ವಾದ
ಶ್ರೀ ಗೌರಿ- ಪಾರ್ವತಿ ದೇವಿ, ಗೌರಿ
ಶ್ರೀ ಜನಿ- ಸೃಜನಶೀಲತೆ, ಸೃಜನಾತ್ಮಕ
ಶ್ರೀಕಾ- ಸೂರ್ಯನ ಮಗು, ಪ್ರಕಾಶಮಾನವಾದ, ಗೌರವ
ಶ್ರೀ ಕೀರ್ತಿ- ಹೊಳಪುಳ್ಳ ಖ್ಯಾತಿ
ಶ್ರೀ ಲೇಖ- ಹೊಳಪುಳ್ಳ ಪ್ರಬಂಧ
ಶ್ರೀಮತಿ- ಲಕ್ಷ್ಮೀದೇವಿ, ಅದೃಷ್ಟವಂತ
ಶ್ರೀಮಯಿ- ಅದೃಷ್ಟವಂತ
ಸೃಷ್ಟಿ- ಪ್ರಕೃತಿ, ವಿಶ್ವ
ಶ್ರೀತಾ- ಲಕ್ಷ್ಮೀದೇವಿ, ಸೌಂದರ್ಯ
ಶ್ರೀವಲ್ಲಿ- ಸುಬ್ರಮಣ್ಯ ದೇವರ ಪತ್ನಿ
ಶಬರಿ- ಭಗವಾನ್ ರಾಮನ ಭಕ್ತಿ
ಶಬ್ದ- ಮಾತು
ಶಾಂತಿ- ಶಾಂತಿ
ಶಾಂಭವಿ- ಪಾರ್ವತಿ ದೇವಿ, ಶಂಭುವಿನ ಪತ್ನಿ
ಶಹರಿಕಾ- ದುರ್ಗಾದೇವಿಯ ಹೆಸರು
ಶೈಲಾ- ಪಾರ್ವತಿ ದೇವಿಯ ಇನ್ನೊಂದು ಹೆಸರು
ಶೈಲಜಾ- ಪರ್ವತಗಳ ಮಗಳು, ಪಾರ್ವತಿ ದೇವಿಯ ಹೆಸರು, ಶಿವನ ಹೆಂಡತಿ
ಶಹಾನ- ತಾಳ್ಮೆಯ ರಾಣಿ
ಶಶಿ- ಚಂದ್ರ
ಶೈವಿ- ಸಮೃದ್ಧಿ, ಸಂಪತ್ತು
ಶಕ್ತಿ- ಶಕ್ತಿಯುತ, ದುರ್ಗಾದೇವಿ
ಶಕುಂತಲಾ- ರಾಣಿಯ ಹೆಸರು, ಪಕ್ಷಿಗಳಿಂದ ಬೆಳೆದ
ಶಾಲಿನಿ- ಸಾಧಾರಣ
ಶಮಿತಾ- ಶಾಂತ ಮತ್ತು ಶಿಸ್ತು
ಶಂಕರಿ- ಪಾರ್ವತಿ ದೇವಿ
ಶಂಸ -ಮೆಚ್ಚುಗೆ
ಶೃತಿ- ಜ್ಞಾನ, ಸಾಹಿತ್ಯ, ಸಂಗೀತ ಟಿಪ್ಪಣಿಗಳು
ಶ್ರುತಿಕಾ- ಪಾರ್ವತಿ ದೇವಿ
ಶುಭಂಗಿ-ಸುಂದರ ಮಹಿಳೆ
ಶುಭ್ರತಾ- ಶುದ್ಧವಾದ, ಸ್ವಚ್ಛ
ಶುಚಿ- ಶುದ್ಧವಾದ ಪವಿತ್ರ ಪ್ರಕಾಶಮಾನವಾದ
ಶ್ವೇತಾ- ಬಿಳಿ
ಶ್ವೇತಾಂಬರಿ- ಬಿಳಿಯ ವಸ್ತ್ರವನ್ನು ಧರಿಸಿದವಳು, ಸರಸ್ವತಿ ದೇವಿ
ಶಂಸಿತ- ಹೊಗಳಿಕೆ
ಶಾಂತಾ- ಶಾಂತಿಯಿಂದ ಕೂಡಿದ
ಶಾನ್ವಿ- ಪಾರ್ವತಿ ದೇವಿ
ಶರಧಿ – ಶರತ್ಕಾಲದ ಚಂದ್ರ
ಶರಣ್ಯ- ಶರಣಾಗುವುದು
ಶಾನ್ವಿತಾ- ಲಕ್ಷ್ಮೀದೇವಿ, ಶಾಂತಿ ಪ್ರಿಯ
ಶ್ಯಾಮಲ- ಕಪ್ಪು, ರಾತ್ರಿ
ಶರ್ಮಿಳಾ- ಸಂತೋಷ
ಶರ್ಮಿತ- ಹೊಳೆಯುವುದು
ಶಾರೋನ್- ಸಿಹಿ, ಸುಗಂಧ, ಜೇನು
ಶಾರ್ವಾಣಿ- ಶ್ರಾವಣ ಮಾಸದಲ್ಲಿ ಹುಟ್ಟಿದವಳು, ಪಾರ್ವತಿ ದೇವಿ
ಶರ್ವರಿ- ರಾತ್ರಿ
ಶರ್ವಿ- ದೈವಿಕ
ಶರ್ವಿನ- ದುರ್ಗಾದೇವಿ
ಶಶಿರೇಖಾ- ಚಂದ್ರನ ಕಿರಣ
ಶಶಿಕಲಾ- ಚಂದ್ರನ ವಿವಿಧ ಹಂತಗಳು
ಶಶಿಪ್ರಭಾ- ಚಂದ್ರನ ಬೆಳಕು
ಶಾಶ್ವತಿ- ಶಾಶ್ವತ, ಅಮರ
ಶಾಸ್ತ್ರ- ಆಳುವವನು
ಶವಿಕಾ- ಸಣ್ಣ ಕಣಿವೆ
ಶಾಯರಿ- ಕಾವ್ಯ
ಶಯನ- ಸುಂದರ
ಶೀಲಾ- ಉತ್ತಮ ನಡತೆಯೊಂದಿಗೆ, ತಂಪಾದ, ಪವಿತ್ರ
ಶೀತಲ್- ತಂಪಾದ
ಶಿಖ- ಜ್ವಾಲೆ, ಬೆಳಕು
ಶಿಲ್ಪ- ಕಲಾವಿದ
ಶಿಲ್ಪಿತ- ಉತ್ತಮ ಪ್ರಮಾಣದಲ್ಲಿ
ಶಿರಿನಾ- ರಾತ್ರಿ
ಶಿವಾನಿ- ಪಾರ್ವತಿ ದೇವಿ
ಶಿವಕಾಂತ- ದುರ್ಗಾದೇವಿ
ಶಿವಕರಿ- ಶುಭ ವಿಷಯಗಳ ಮೂಲ
ಶಿವಾಕ್ಷಿ- ಶಿವನ ಮೂರನೇಯ ಕಣ್ಣು
ಶಿವಂಗಿ- ದುರ್ಗಾದೇವಿ, ಶಿವನ ಅರ್ಧಾಗಿ
ಶಿವಾಂಜಲಿ- ಪಾರ್ವತಿ ದೇವಿ
ಶಿವಾಂಕಿ- ಪಾರ್ವತಿ ದೇವಿ
ಶಿವರಂಜಿನಿ- ರಾಗದ ಹೆಸರು
ಶೋಭಾ- ಸುಂದರ, ಆಕರ್ಷಕ
ಶೋಭನ- ಭವ್ಯವಾದ, ಹೊಳೆಯುವ, ಸುಂದರ
ಶೋಭಿನಿ-ಹೊಡೆಯುತ್ತಿರುವ ವ್ಯಕ್ತಿ, ಆಕರ್ಷಕ, ಬುದ್ಧಿವಂತ
ಶೋಭಿತ- ಭವ್ಯವಾದ, ಹೊಳೆಯುತ್ತಿರುವ,
ಶ್ರಾವಣಿ- ಶ್ರಾವಣ ಮಾಸದ ಹುಣ್ಣಿಮೆಯ ದಿನ, ಮಹತ್ವಕಾಂಕ್ಷಿ
ಶ್ರದ್ಧಾ -ಆತ್ಮವಿಶ್ವಾಸ, ನಿಷ್ಠೆ ,ಗೌರವ, ನಂಬಿಕೆ
ಶ್ರಧಾನಿ- ಎಂದೆಂದಿಗೂ ಶ್ರೀಮಂತ
ಶೋಮಿಲಿ- ಸುಂದರ ಮತ್ತು ಸೊಗಸಾದ
ಶಮಿಧಿ -ಕಷ್ಟಪಟ್ಟು ದುಡಿದು ಸಂಪಾದಿಸಲು ಇಷ್ಟಪಡುವ ಹುಡುಗಿ
ಶ್ರಾವಂತಿ- ಬೌದ್ಧ ಸಾಹಿತ್ಯದಲ್ಲಿ ಹೆಸರು
ಶ್ರಾವಂತಿಕ- ಹರಿಯುವ
ಶ್ರೀಜಾ- ಲಕ್ಷ್ಮೀದೇವಿ
ಶ್ರೀಯ- ಮಂಗಳಕರ, ಸಮೃದ್ಧಿ
ಶ್ರೀಕಲಾ- ಸೌಂದರ್ಯ, ಲಕ್ಷ್ಮಿಯ ಇನ್ನೊಂದು ಹೆಸರು
ಶ್ರೀಮಣಿ- ರಾಗದ ಹೆಸರು