ಡಿಜಿಟಲ್ ಕರೆನ್ಸಿ ಎಂದರೇನು? ಅನುಕೂಲಗಳು ಮತ್ತು ಅನಾನುಕೂಲಗಳು 2023(What is Digital Currency? Advantages and Disadvantages, in Kannada )

ಡಿಜಿಟಲ್ ಕರೆನ್ಸಿ ಎಂದರೇನು ಅನುಕೂಲಗಳು ಮತ್ತು ಅನಾನುಕೂಲಗಳು

ಡಿಜಿಟಲ್ ಕರೆನ್ಸಿ ಎಂದರೇನು ಅನುಕೂಲಗಳು ಮತ್ತು ಅನಾನುಕೂಲಗಳು ಇಂದು ಭಾರತ ಡಿಜಿಟಲ್ ಕ್ಷೇತ್ರದಲ್ಲಿ ಯಾವುದೇ ದೇಶಕ್ಕಿಂತ ಕಡಿಮೆ ಇಲ್ಲ. 2015 ಭಾರತ ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿದ ವರ್ಷ. ಅಂದಿನಿಂದ ಇಂದಿನವರೆಗೆ  ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನು ಅಳವಡಿಸಿಕೊಳ್ಳುವುದರಿಂದ ಭಾರತವು ಸಾಕಷ್ಟು ಉತ್ತಮ ಬದಲಾವಣೆಯನ್ನು ಕಂಡಿದೆ. 2018 ರಿಂದ 2022ರ ವರೆಗಿನ ಪ್ರಯಾಣದಲ್ಲಿ ಭಾರತವು ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ತನ್ನದೇ ಆದ ವಿಶಿಷ್ಟ ಚಾಪನ್ನು ಮೂಡಿಸಿದೆ. ಶಾಪಿಂಗ್ ಬಿಲ್ ಪಾವತಿಯಿಂದ ಹಿಡಿದು ವ್ಯಾಪಾರ … Read more