ಪಡೋ ಪರದೇಶ ಯೋಜನೆ / ಪಡೋ ಪರದೇಶ ಯೋಜನೆ 2023 ಕನ್ನಡದಲ್ಲಿ
ಪಡೋ ಪರದೇಶ ಯೋಜನೆ (ಪಡೋ ಪರದೇಶ ಯೋಜನೆಗೆ ಬೇಕಾದ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ) ಸಾಮಾನ್ಯವಾಗಿ ಶಿಕ್ಷಣ ಸಾಲದ ಮೇಲಿನ ಹೆಚ್ಚಿನ ಬಡ್ಡಿದರದಿಂದಾಗಿ , ಬಡ, ಹಿಂದುಳಿದ ವರ್ಗ, ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಹಣಕಾಸಿನ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರ ಪಡೋ ಪರದೇಶ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಓದುತ್ತಿರುವ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸಾಲದಮೇಲಿನ ಬಡ್ಡಿಗೆ 100% ರಿಯಾಯಿತಿ … Read more