ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ,ವಂಶವೃಕ್ಷ ,ಜಯಂತಿ,ಪ್ರಬಂಧ | Biography of Dr B R Ambedkar The Great architect of Indian constitution in Kannada.
ಡಾ. ಬಿ.ಆರ್ ಅಂಬೇಡ್ಕರ್ ಅವರ ಸಾಧನೆಗಳು, ಕೊಡುಗೆಗಳು, ಜಯಂತಿ, ವಂಶವೃಕ್ಷ, ನಿಧನ, ಕೃತಿಗಳು, ಪ್ರಶಸ್ತಿ ಮತ್ತು ಗೌರವಗಳು, ಇತ್ಯಾದಿ. ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನ ಶಿಲ್ಪಿ. ಮತ್ತು ಸ್ವತಂತ್ರ ಭಾರತದ ಮೊದಲ ನ್ಯಾಯ ಮಂತ್ರಿ. ಅವರು, ಪ್ರಮುಖ ಕಾರ್ಯಕರ್ತ ಮತ್ತು ಸಮಾಜ ಸುಧಾರಕರಾಗಿದ್ದರು. ಡಾ. ಭೀಮರಾವ್ ಅಂಬೇಡ್ಕರ್ ಅವರು ಭಾರತದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದರು. ಅವರು, ದಲಿತರ ಆಶಾಕಿರಣ ಅಥವಾ ಉದ್ಧಾರಕ . … Read more