ನೀವು ನಿಮ್ಮ ಹೆಣ್ಣು ಮಗುವಿಗೆ ಸಿ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಸಿ / ಚ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಸಿ ಅಥವಾ ಚ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು |C Letter Girl baby Names with Meanings in Kannada
ಕ್ರ ಸಂ | ಹೆಸರು | ಅರ್ಥ |
1 | ಚಾರ್ವಿ | ಸುಂದರವಾದ ಹುಡುಗಿ |
2 | ಚೈತ್ರವಿ | ಚೈತ್ರ ಮಾಸದಲ್ಲಿ ಜನಿಸಿದವರು |
3 | ಚೈತ್ರಿಕಾ | ಬಹಳ ಬುದ್ಧಿವಂತ |
4 | ಚಾರು | ಪ್ರೀತಿ |
5 | ಚಂಚಲ್ | ತಾಳ್ಮೆ ಇಲ್ಲದ |
6 | ಚರಿತಾ | ಒಳ್ಳೆಯದು |
7 | ಚಾರ್ಮಿ | ಸುಂದರ |
8 | ಚಾರಿಕಾ | ಸ್ನೇಹಪರ |
9 | ಛಾಯಾ | ನೆರಳು |
10 | ಚೈತ್ರ | ವಸಂತ ಋತುವಿನ ಆರಂಭ |
11 | ಚೈತ್ರವಿ | ನೈಸರ್ಗಿಕ ನಾಯಕ |
12 | ಚಾಹನಾ | ಹಂಬಲ, ವಾತ್ಸಲ್ಯ ಬಯಸುವುದು |
13 | ಚರಣಿ | ಒಂದು ಅಕ್ಕಿ, ಅಲೆಮಾರಿ |
14 | ಚಾರುವೀ | ಬೆಳಕು, ಬುದ್ದಿವಂತ |
15 | ಚೈತಾಲಿ | ಚೈತ್ರ ಮಾಸದಲ್ಲಿ ಹುಟ್ಟಿದವರು, ಉತ್ತಮ ಸ್ಮರಣೆಯನ್ನು ಹೊಂದಿದವರು |
16 | ಚೈತನ | ಗ್ರಹಿಕೆ, ಹುರುಪು, ಸೂರ್ಯಕಾಂತಿ |
17 | ಚೈತ್ರಿಕಾ | ಬಹಳ ಬುದ್ಧಿವಂತ |
18 | ಚರಿತ್ರಿಯಾ | ಇತಿಹಾಸ |
19 | ಚಕ್ರಿಯಾ | ಲಕ್ಷ್ಮೀದೇವತೆ, |
20 | ಚಂಬಲ | ನದಿಯ ಹೆಸರು |
21 | ಚಕ್ರಿಕಾ | ಲಕ್ಷ್ಮಿ ದೇವತೆ, ದಿವ್ಯಚಕ್ರವನ್ನು ಹೊಂದಿರುವ ದೇವಿ |
22 | ಚೈತ್ರಾವಿ | ಚೈತ್ರ ಮಾಸದಲ್ಲಿ ಜನಿಸಿದವಳು |
23 | ಚಕೋರಿ | ಚಂದ್ರನನ್ನು ಮೋಹಿಸಿದ ಪಕ್ಷಿ |
24 | ಚಮೇಲಿ | ಹೂಗಳನ್ನು ಒಂದಿರುವ ಬಳ್ಳಿ |
25 | ಚಾಮಿನಿ | ಅಜ್ಞಾತ |
26 | ಚಂಪಾ | ಒಂದು ಹೂವು |
27 | ಚಂಪಾಕಲಿ | ಚಂಪನಾ ಮೊಗ್ಗು |
28 | ಚಂಪಕ | ಮರದ ಹೆಸರು |
29 | ಚನಾಸ್ಯಾ | ಆನಂದದಾಯಕ, ಅಹ್ಲಾದಕರ, ಅದ್ಭುತ |
30 | ಚಂಚಲ | ಸಕ್ರಿಯ, ಚುರುಕು ಬುದ್ಧಿಯ, ನಿರಂತರವಾಗಿ ಚಲಿಸುವುದು |
31 | ಚಂಚರೀ | ಅಕ್ಕಿ, ನೀರಿನ ಸುಳಿ |
32 | ಚಾಣಕ್ಯ | ಲಕ್ಷ್ಮಿ ದೇವಿ |
33 | ಚರೀಶ್ಮ | ಆನಂದಮಯ |
34 | ಚಂದಾಶ್ರೀ | ಚಂದ್ರನಂತೆ ತಂಪು, ಲಕ್ಷ್ಮಿ ದೇವತೆ |
35 | ಚಂದನಿಕಾ | ಚಂದ್ರನ ಚಂದದಿಂದ ಕೂಡಿದ |
36 | ಚಾರ್ಮಿ | ಆಕರ್ಷಕ |
37 | ಚಾರುಹಾಸ | ಆಕರ್ಷಕವಾದ ನಗು |
38 | ಚಾರುಕೇಶಿ | ರಾಗದ ಹೆಸರು |
39 | ಚಂದ್ರಕಾ | ಚಂದ್ರ |
40 | ಚಂದ್ರಾನೀ | ಚಂದ್ರನ ಪತ್ನಿ |
41 | ಚಂದ್ರಿಮಾ | ಚಂದ್ರ |
42 | ಚಾರುಪ್ರಭಾ | ಸುಂದರ |
43 | ಚಸ್ಮಿತಾ | ಸುಂದರ |
44 | ಚಾತಿಮಾ | ಸುಂದರ |
45 | ಚಾತುರ್ಯ | ಬುದ್ಧಿವಂತ, ಚತುರ |
46 | ಚಾರುತ | ಸುಂದರವಾದ ಹುಡುಗಿ |
47 | ಚಂಗುನಾ | ಒಳ್ಳೆಯ ಮಹಿಳೆ |
48 | ಚಾವಿಷ್ಕ | ನೀರು ಆಕಾಶ |
49 | ಚಯಾನಿಕ | ಆರಿಸಲ್ಪಟ್ಟ |
50 | ಚೆನ್ನಾಯ | ಪ್ರಖ್ಯಾತ |
51 | ಚಾನ್ಸಿ | ಜ್ಞಾನ, ನಾಯಕತ್ವ, ನ್ಯಾಯ ಸಮ್ಮತ |
52 | ಚಾರಾ | ಶಾಂತ ಮತ್ತು ಚುರುಕಾದ |
53 | ಚರಣ | ಪಾದ |
54 | ಚಾನನ | ಸುಂದರ, ಪ್ರೀತಿಯ |
55 | ಚರನ್ಯಾ | ಒಳ್ಳೆಯ ನಡವಳಿಕೆ |
56 | ಚಂದ್ರತಾರಾ | ಚಂದ್ರ ಮತ್ತು ನಕ್ಷತ್ರಗಳು ಸೇರಿಕೊಂಡು |
57 | ಚಂದನ | ಶ್ರೀಗಂಧ |
58 | ಚಂದ್ರಕಲಾ | ಚಂದ್ರನಂತಹ ಕಲಾ ಕೃತಿ |
59 | ಚಂದ್ರಕಾಂತ | ಪ್ರೀತಿಸಿದವನು |
60 | ಚಂದ್ರಲೇಖ | ಚಂದ್ರನ ಕಿರಣಗಳು |
61 | ಚಂದ್ರಮತಿ | ಚಂದ್ರನಂತೆ ಸುಂದರ |
62 | ಚಂದ್ರಮುಖಿ | ಚಂದ್ರನಂತೆ ಸುಂದರ |
63 | ಚಂದ್ರಪ್ರಭ | ಚಂದ್ರನ ಬೆಳಕು |
64 | ಚಂದ್ರಿಕಾ | ಪ್ರಕಾಶಮಾನವಾದ ಚಂದ್ರನ ಬೆಳಕು |
65 | ಚಾಂದಿನಿ | ಚಂದ್ರನ ಬೆಳಕು |
66 | ಚಂಪಾ | ಹೂ ಬಿಡುವ ಸಸ್ಯ |
67 | ಚಂಪಿಕಾ | ಪುಟ್ಟ ಹೂವು |
68 | ಚಾಮುಂಡೇಶ್ವರಿ | ದುರ್ಗಾದೇವಿ |
69 | ಚಾಮುಂಡಿ | ದುರ್ಗಾದೇವಿ |
70 | ಚಂಚರಿ | ನೀರಿನ ಸುಳಿ |
71 | ಚಂದ | ಅದ್ಭುತ ಚಂದ್ರ |
72 | ಚಂದ್ರಕ | ಪ್ರಶಾಂತ ಚಂದ್ರ |
73 | ಚಂದಿರ | ಚಂದ್ರಾ |
74 | ಚಂದ್ರಜ | ಸುಂದರ |
75 | ಚಂದ್ರಮಣಿ | ಚಂದ್ರನ ಕಲ್ಲು |
76 | ಚಂದ್ರಾವಳಿ | ರಾಧೆಯ ಸ್ನೇಹಿತೆ |
77 | ಚಿನ್ಮಯ | ಶುದ್ಧ ಜ್ಞಾನ |
78 | ಚಿನ್ಮಯ್ | ಶುದ್ಧ ಜ್ಞಾನ |
79 | ಚಾರುಲತಾ | ಬೆಲೆಕಟ್ಟಲಾಗದ ಬಳ್ಳಿ |
80 | ಚಾರುಲೇಖ | ಪರಿಪೂರ್ಣ ಚಿತ್ರ |
81 | ಚಾರುಮತಿ | ಬುದ್ಧನ ಮಗಳ ಹೆಸರು |
82 | ಚಾರುಸ್ಮಿತ | ಸುಂದರ ನಗು |
83 | ಚೇತನ | ಪ್ರಜ್ಞೆ, ಜೀವನ, ಸಕ್ರಿಯ |
84 | ಚಿನ್ಮಯಿ | ಸರ್ವೋಚ್ಛ ಪ್ರಜ್ಞೆ, ಒಂದು ಸಂತೋಷ |
85 | ಚಿಂತನ | ಬುದ್ಧಿವಂತ |
86 | ಚಿರಾ | ಶಾಶ್ವತ |
87 | ಚಿರಂತನ | ದೀರ್ಘಾಯುಶು |
88 | ಚಿರಶ್ರೀ | ಶಾಶ್ವತ ಸೌಂದರ್ಯ |
89 | ಚಿರಸ್ಮಿ | ಸುಧೀರ್ಘ ಜೀವನ |
90 | ಚಿತ್ರ | ಒಂದು ಚಿತ್ರ |
91 | ಚಿತ್ರ ಶ್ರೀ | ದೈವಿಕ ಸೌಂದರ್ಯ |
92 | ಚರಣಿ | ಒಂದು ಪಕ್ಷಿ |
93 | ಚೈತನ್ಯ | ಪ್ರಜ್ಞೆ |
94 | ಚಕ್ರ | ಲಕ್ಷ್ಮಿ |
95 | ಚಂದ್ರ | ಚಂದ್ರ |
96 | ಚಿತ್ತ | ಮನಸ್ಸು |
97 | ಚಾರುಲ | ಸುಂದರ |
98 | ಚರಿಕಾ | ಚೆರ್ರಿ ಹೂವು |
99 | ಚಿಂಚು | ಆಕರ್ಷಕ |
100 | ಚುಂಬನ | ಮುತ್ತು |
101 | ಚೈತವಿ | ಮನಸ್ಸು, ಹೃದಯಕ್ಕೆ ಸಂಬಂಧಿಸಿದ |
102 | ಚಕ್ರಿಕಾ | ಲಕ್ಷ್ಮೀದೇವಿ |
103 | ಚಕ್ರಿಲಾ | ಲಕ್ಷ್ಮೀದೇವಿ |
104 | ಚಮೇಲಿ | ಮಲ್ಲಿಗೆ ಹೂವು |
105 | ಚರಣ್ಯ | ಒಳ್ಳೆಯ ನಡವಳಿಕೆ , |
106 | ಚರಿತ್ರ | ಇತಿಹಾಸ |
107 | ಚರಣಿತ | ಸುಂದರ |
108 | ಚಾರುಣ್ಯ | ಆಕರ್ಷಕ, ಸುಂದರ |
109 | ಚಸ್ವಿಕ | ಸುಂದರ |
110 | ಚಿರಯ್ಯ | ಅಕ್ಕಿ |
111 | ಚಿರಾನ್ವಿ | ನಗುವುದು |
112 | ಚಿತ್ಕಲಾ | ಜ್ಞಾನ |
113 | ಚಿತ್ರಿತಾ | ಚಿತ್ರ ಸದೃಶ, ದುರ್ಗಾದೇವಿ |
114 | ಚಿತಿರಾ | ನಕ್ಷತ್ರ |
115 | ಚಿತ್ರಾಲಿ | ಚಿತ್ರಗಳ ಸಾಲು, ಸುಂದರ ಮಹಿಳೆ |
116 | ಚಿತ್ರಾಣಿ | ಗಂಗಾ ನದಿ |
117 | ಚಕ್ಷಿತಾ | ಸುಂದರವಾದ ಕಣ್ಣುಗಳು |
118 | ಚಂಚರಿ | ನೀರಿನ ಸುಳಿ, ಅಕ್ಕಿ |
119 | ಚಂದ್ರಜಾ | ಚಂದ್ರನ ಮಗಳು |
120 | ಚಂದ್ರಕಿ | ನವಿಲು |
121 | ಚಂದ್ರಿಕಾ | ಪ್ರಜ್ವಲಿಸುವ ಚಂದ್ರ |
122 | ಚರ್ಚಿತ | ಖ್ಯಾತ, ಸುಪ್ರಸಿದ್ಧ |
123 | ಚಶ್ವಿತಾ | ಪ್ರಕಾಶಮಾನವಾದ, ಶಾಶ್ವತ |
124 | ಚಿದನ್ವಿ | ಲಕ್ಷ್ಮೀದೇವತೆ |
125 | ಚಿತ್ರತಿ | ಪ್ರಕಾಶಮಾನವಾದ ರಥ |
126 | ಚೂಡಾಮಣಿ | ತಲೆಯ ಮೇಲೆ ಧರಿಸಿರುವ ಆಭರಣ |
127 | ಚಂದ್ರಸಿತಾ | ಚಂದ್ರನ ಬೆಳಕು |
128 | ಚಂದಾರಾಣಿ | ಚಂದ್ರನಂತೆ ಸುಂದರ |
129 | ಚಂದ್ರಭಾ | ಚಂದ್ರನ ಬೆಳಕು |
130 | ಚಿತ್ರಾರತಿ | ಅತ್ಯುತ್ತಮ ಉಡುಗೊರೆ |
131 | ಛಾಯನ | ಚಂದ್ರ |
132 | ಚೇರಿಕಾ | ಚಂದ್ರ |
133 | ಛವಿ | ಪ್ರತಿಬಿಂಬ, ಚಿತ್ರ, ಕಾಂತಿ |
134 | ಚಿದಕ್ಷಾ | ಪರಮ ಚೇತನ, ಅಂತಿಮ ಪ್ರಜ್ಞೆ |
135 | ಚಿಲಾಂಕಾ | ನರ್ತಕಿ |
136 | ಚಿಮಾಹೆ | ಅದ್ಭುತ, ಪ್ರೀತಿಸಿದ, ಆನಂದಮಯ |
137 | ಚುಮಾಯಿ | ಸುಂದರ |
138 | ಚೇತನಯಾ | ಪ್ರಜ್ಞೆ |
139 | ಚರನ್ಯ | ಪೋಷಕ, |
140 | ಚೌತನಾ | ನಕ್ಷತ್ರಗಳನ್ನು ಮೀರಿಸುವವನು |
141 | ಚಿಂತನಿಕಾ | ಧ್ಯಾನ, ಬುದ್ಧಿವಂತ, ಚಿಂತನಾಶೀಲ ಮನಸ್ಸು |
142 | ಚಿಂತಾಮಣಿ | ತತ್ವಜ್ಞಾನಿಗಳ ಕಲ್ಲು, ಒಂದು ಆಭರಣ |
143 | ಚಿಪ್ಪಿ | ಬಹಳ ವಿಶೇಷವಾದ ಒಂದು ಮುತ್ತು |
144 | ಚಿರಂತನಾ | ಚಿರ ಯವ್ವನ |
145 | ಚಿತ್ರಗಂಧ | ಪರಿಮಳಯುಕ್ತ ವಸ್ತು |
146 | ಚಿತ್ರಾಕ್ಷಿ | ಬಣ್ಣ ಬಣ್ಣದ ಕಣ್ಣುಗಳು |
147 | ಚಿತ್ರಾಲಿ | ಚಿತ್ರಗಳ ಸಾಲು |
148 | ಚಿತ್ರಾನಿ | ಗಂಗಾ ನದಿ |
149 | ಚಿತ್ರಿಕಾ | ವಸಂತ |
150 | ಚಿತ್ರಿನಿ | ಕಲಾತ್ಮಕ ಪ್ರತಿಭೆಯನ್ನು ಹೊಂದಿರುವ ಸುಂದರ ಮಹಿಳೆ |
151 | ಚಿತ್ರಿತಾ | ಚಿತ್ರ ಸದೃಶ |
152 | ಚುಂಬನ | ಮುತ್ತು , ಚುಂಬಿಸುವುದು |
153 | ಚಂದ್ರಜಾ | ಚಂದ್ರನ ಮಗಳು |
154 | ಚಿತ್ತರಂಜನಿ | ರಾಗದ ಹೆಸರು |
155 | ಚಿತ್ರಾಂಶಿ | ದೊಡ್ಡ ಚಿತ್ರದ ಭಾಗ |