ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|200+ Best Latest A Letter Girl baby Names with Meanings in Kannada

ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Starting with A, A Letter Girl baby Names with Meanings in Kannada

ನೀವು ನಿಮ್ಮ ಹೆಣ್ಣು ಮಗುವಿಗೆ   ಅ ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ  ಅ  ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Starting with A, A Letter Girl baby Names with Meanings in Kannada

 ಅ  ಅಕ್ಷರದಿಂದ ಪ್ರಾರಂಭವಾಗುವ  ಹೆಣ್ಣು ಮಗುವಿನ ಹೆಸರುಗಳು | A letter Girl baby names with meanings in Kannada

ಸಂಖ್ಯೆಹೆಸರುಅರ್ಥ
1ಆಭರಣಅಮೂಲ್ಯ ರತ್ನ
2ಅದಿರೈಚಂದ್ರ 
3ಅನನ್ಯಮಿತಿ ಇಲ್ಲದ
4ಅಭಾಹೊಳಪು 
5ಆದಾನ್ಯರಾಜ ಚೇರನ್ ಹೆಸರಿನಿಂದ ಬಂದಿದೆ
6ಆದರ್ಶನಿಆದರ್ಶವಾದಿ
7ಅದೀರಾ ಮಿಂಚು ಬಲವಾದ
8ಆದ್ರಿಕಾ ಪರ್ವತ, ಬೆಟ್ಟ, ಅಪ್ಸರೆ 
9ಆದಿಶ್ರೀಪ್ರಥಮ, ತುಂಬಾ ಮುಖ್ಯವಾದ
10ಅದ್ರೀತಿದುರ್ಗಾದೇವಿ 
11ಆಹನಾ ಆಂತರಿಕ ಬೆಳಕು, ಅಮರ, ಹಗಲಿನಲ್ಲಿ ಜನಿಸಿದ, ಸೂರ್ಯನ ಮೊದಲ ಉದಯ 
12ಅಹನ್ನಾಅಸ್ತಿತ್ವದಲ್ಲಿರುವ
13ಆಕರ್ಷಎಲ್ಲರಿಗಿಂತ ಮೇಲೆ, ಸುಂದರ
14ಆಕರ್ಷಿಕಾಆಕರ್ಷಕ ಶಕ್ತಿಯನ್ನು ಹೊಂದಿರುವುದು
15ಆಕೃತಿಆಕಾರ, ರಚನೆ
16ಆಲ್ಯಾ ಮನೆ, ಆಶ್ರಯ
17ಆಕಾಶಹಾರೈಕೆ, ಆಸೆ, ಕನಸು
18ಅಹಲಾದಿತ ಸಂತೋಷ, ಮನಸ್ಸಿಗೆ ಸಂತೋಷವಾಗುವುದು
19ಆಲಿಶಾ ದೇವರಿಂದ ರಕ್ಷಿಸಲ್ಪಟ್ಟ, ಸ್ವರ್ಗದ ರೇಷ್ಮೆ
20ಅಗಣ್ಯಅಗ್ನಿಯಿಂದ ಹುಟ್ಟಿದ ಲಕ್ಷ್ಮಿ ದೇವಿ
21ಆಮಿಷಾಸುಂದರ, ವಂಚನೆ ಇಲ್ಲದ, ಶುದ್ಧ 
22ಅನಮ್ರ ಸಾಧಾರಣ
23ಆನಂದನಾ ಸಂತೋಷ
24ಅಶ್ವನೀ ಹೆಣ್ಣು ಕುದುರೆ 
25ಆನಂದಿಸದಾ ಸಂತೋಷವಾಗಿರುವವರು
26ಅವ್ಯಾ ಸೂರ್ಯನ ಮೊದಲ ಕಿರಣ, ದೇವರ ಕೊಡುಗೆ 
27ಅತ್ತ್ವಿ ಶಕ್ತಿ
28ಆವಿಷ್ಕಾಪರಹಿತ ಚಿಂತನೆ, ಬೆಚ್ಚಗಿನ ಮತ್ತು ಪ್ರೀತಿಯ, ಬೆಚ್ಚಗಿನ ಮತ್ತು ಸ್ನೇಹ ಪರ
29ಅಥಿರಾಪ್ರಾರ್ಥನೆ, ನಕ್ಷತ್ರದ ಹೆಸರು
30ಅನಂತಅಂತ್ಯವಿಲ್ಲದ, ಶಾಶ್ವತ, ಭೂಮಿ
31ಅನವೀ ಜನರಿಗೆ ದಯೆ ತೋರುವವನು, ಉದಾರ 
32ಆತ್ಮಜಆತ್ಮದ ಮಗಳು, ಆತ್ಮದಿಂದ ಹುಟ್ಟಿದವರು, ಪಾರ್ವತಿಯ ಇನ್ನೊಂದು ಹೆಸರು 
33ಅದಿನಿ 
34ಆಯುಷಿ ದೀರ್ಘಾಯುಷ್ಯ ಹೊಂದಿರುವವನು
35ಅಬರನಾ ಪಾರ್ವತಿ ದೇವಿ
36ಅಬ್ದಾಆರಾಧಕ
37ಅಬಿಧಾ ಶಾಶ್ವತ
38ಅಭಿಜ್ಞಾಬುದ್ಧಿವಂತಿಕೆ ಜ್ಞಾನವುಳ್ಳವಳು
39ಅಂಚಿ  ಸಕಾರಾತ್ಮಕ ಶಕ್ತಿ, ಭಾವಪೂರ್ಣ
40ಅಭಿಮತಬಯಸಿದ
41ಅಭಿನಯಅಭಿವ್ಯಕ್ತಿಗಳು 
42ಆನಂದಿನಿಸಂತೋಷದಿಂದ ತುಂಬಿದ
43ಅಭಿಜಿತಾ ವಿಜಯಶಾಲಿ ಮಹಿಳೆ
44ಅನವೀ ಒಂದು ದೇವಿಯ ಹೆಸರು
45ಅನ್ಯಅಕ್ಷಯ, ಮಿತಿಯಿಲ್ಲದ 
46ಆರಾಧ್ಯಾಯನಂಬಿಕೆ ಗೌರವ
47ಅರನೀಲಕ್ಷ್ಮಿದೇವತೆಯ ಮತ್ತೊಂದು ಹೆಸರು 
48ಅರಭೀಕರ್ನಾಟಕ ಸಂಗೀತಾ ಪ್ರಸಿದ್ದ ಟಿಪ್ಪಣಿ 
49ಅನಿಕಾ ದುರ್ಗಾದೇವಿ, ತೇಜಸ್ಸು
50ಅನಾಯಾ ದೇವರ ದಯೆಗೆ ಪಾತ್ರರಾದವನು
51ಆನಂದಿತಾಸಂತೋಷವನ್ನು ಕೊಡುವವರು 
52ಅಮಯರಾತ್ರಿ ವೇಳೆ
53ಆಮೋದಿನಿಸಂತೋಷದಾಯಕ, ಸಂತೋಷದಿಂದ ಕೂಡಿದ ಹುಡುಗಿ, ಪರಿಮಳಯುಕ್ತ 
54ಅಧಿತ್ರೀ ಅತ್ಯುನ್ನತ ಗೌರವ, ಲಕ್ಷ್ಮೀದೇವತೆ
55ಅಪೇಕ್ಷಉತ್ಸಾಹ, ಬಾವುದೃತ್ತವಾಗಿರುವುದು
56ಅರಣ್ಯಪಾರ್ವತಿ ದೇವಿಯ ಮತ್ತೊಂದು ಹೆಸರು
57ಅರಶಿ ಸೂರ್ಯನ ಮೊದಲ ಕಿರಣ,  ಸ್ವರ್ಗದ ಪಕ್ಷಿ, ರಾಣಿ 
58ಆರತಿಪೂಜೆ ದೇವರಸ್ತುತಿಯಲ್ಲಿ ಸ್ತೋತ್ರಗಳನ್ನು ಹಾಡುವುದು, ದೈವಿಕ ಅಗ್ನಿ 
59ಅರ್ನಾನೀರು, ಅಲೆ, ಲಕ್ಷ್ಮಿ ದೇವಿ 
60ಅರಿನಿ ಸಾಹಸಮಯ
61ಅರಿತ್ರ ಸರಿಯಾದ ಮಾರ್ಗವನ್ನು ತೋರಿಸುವವನು, ನ್ಯಾವಿಗೇಟರ್
62ಅಪಸೀ ಸುಗಂಧ 
63ಆರಾಆಭರಣ, ಅಲಂಕಾರ, ಬೆಳಕು ತರುವವನು 
64ಆದ್ಯಶ್ರೀಮೊದಲ ಶಕ್ತಿ, ಆರಂಭ
65ಆರಾಯನ ರಾಣಿ
66ಅರುಪಾರೂಪದ ಮಿತಿಗಳಿಲ್ಲದೆ, ದೈವಿಕ, ಲಕ್ಷ್ಮೀದೇವತೆ
67ಆರ್ಚಿ ಬೆಳಕಿನ ಕಿರಣ 
68ಆರಾತ್ರಿಕಾತುಳಸಿ ಗಿಡದ ಕೆಳಗೆ ಹಚ್ಚುವ ಮುಸ್ಸಂಜೆಯ ದೀಪ
69ಅರುಷಸೂರ್ಯನ ಮೊದಲ ಕಿರಣ 
70ಆಶಾಕ ಶುಭಾಶಯಗಳು, ಆಶೀರ್ವಾದ, ಆರತಿಗಳು 
71ಆರ್ಯನಾ ಅತ್ಯುತ್ತಮ ಉದಾತ
72ಅರ್ಪಿತಅರ್ಪಿಸಲು
73ಅರಯತಿ ಆರ್ಯನ ಮಗಳು
74ಆಶ್ಚರ್ಯಆಶ್ಚರ್ಯ 
75ಆಶಿಕಾದುಃಖವಿಲ್ಲ ದವರು ಪ್ರಿಯತಮೆ
76ಆಶಿತಾಯಮುನಾ ನದಿ, ಯಶಸ್ಸು
77ಆಶೀಮಾಮಿತಿ ಇಲ್ಲದ, ರಕ್ಷಕ, ಪ್ರತಿವಾದಿ
78ಅಸ್ಮಿತಾಹೆಮ್ಮೆಯ
79ಆಶ್ರಯಆಶ್ರಯ
80ಅಸ್ತಾ ನಂಬಿಕೆ 
81ಆಶ್ರೀತಾಆಶ್ರಯ ನೀಡುವ, ಲಕ್ಷ್ಮೀದೇವತೆ 
82ಆಶಿಯಾನಗೂಡು, ಸುಂದರವಾದ ಮನೆ, ಒಂದು ವಾಸಸ್ಥಳ 
83ಆಪ್ತಿಈಡೇರಿಕೆ, ಪೂರ್ಣಗೊಳಿಸುವಿಕೆ
84ಅಭಿರಾಒಬ್ಬ ಗೋಪಾಲಕ 
85ಅಭಿರಾಮಿಪಾರ್ವತಿ ದೇವಿ
86ಅಭಿರತಿ ಸಂತೋಷ
87ಅಭಿರುಚಿಸುಂದರ
88ಅಭಿತಾ ನಿರ್ಬಿತ, 
89ಅಭಿತಿಪಾರ್ವತಿ ದೇವಿ
90ಅಚೀರಾತುಂಬಾ ಚಿಕ್ಕದು
91ಅಚಲಾ ನಿರಂತರ, ಭೂಮಿ
92ಅದನಾದೇವರಿಂದ ರಚಿಸಲ್ಪಟ್ಟ
93ಅವ್ಯದೇವರ ಕೊಡುಗೆ, ಸೂರ್ಯನ ಮೊದಲ ಕಿರಣಗಳು
94ಅಂಶುಸೂರ್ಯನ ಕಿರಣ
95ಅಭಿಜ್ಞಾಜ್ಞಾನವುಳ್ಳ
96ಅದಿತಿಸಮೃದ್ಧಿ, ವಿಧಿ ಇಲ್ಲದ
97ಆಶಿತಾಭರವಸೆಯ ಪೂರ್ಣ, ಪ್ರೀತಿಯ
98ಆರಾಧ್ಯಪೂಜಿಸಲ್ಪಟ್ಟ
99ಅಗಮ್ಯಜ್ಞಾನ ಬುದ್ಧಿವಂತಿಕೆ
100ಅಲ್ಪನಾಸುಂದರ, ಅಲಂಕಾರಿಕ ವಿನ್ಯಾಸ
101ಅಮಿತಾಮಿತಿ ಇಲ್ಲದ,  ಅಳೆಯಲಾಗದ
102ಅನೀಕ್ಷಾಸಂತೋಷವನ್ನು ತರುವುದು
103ಅನರ್ವಿಸಾಗರದಷ್ಟು ದೊಡ್ಡ ಹೃದಯ
104ಅಶ್ಮಿಕಠಿಣ, ಬಲವಾದ, ಸೂರ್ಯನಂತೆ ಪ್ರಕಾಶಮಾನ
105ಅಜಿತವಿಜೇತ, ಅಜಯ
106ಅನುಜಶುದ್ಧ ಹೃದಯ ಹೊಂದಿರುವವನು
107ಅನುಪಮಾಸುಂದರ, ಸಾಟಿ ಇಲ್ಲದ
108ಆಶಾಭರವಸೆ, ಆಕಾಂಕ್ಷೆ
109ಆತ್ಮಿಕ  ದೇವರ ಬೆಳಕು, ದೈವಿಕ
110ಆರತಿಆಚರಣೆಯಲ್ಲಿ ದೈವಿಕ ಬೆಂಕಿ
111ಅಭಿಲಾಷಆಸೆ, ವಾತ್ಸಲ್ಯ
112ಆದರ್ಶನಿಆದರ್ಶವಾದಿ
113ಆದ್ಯಯಅಮರ, ಅವಿನಾಶ್ರೀ
114ಆಗಮ್ಯಜ್ಞಾನ, ಬುದ್ಧಿವಂತಿಕೆ
115ಆಕರ್ಷಸುಂದರವಾದ
116ಅಮೃತದೇವರುಗಳ ದೈವಿಕ ಮಕರಂದ, ಅಮರ
117ಅಭಿಷಾಇಚ್ಛೆಯ ದೇವತೆ
118ಅಕಿರಚಾಣಾಕ್ಷ, ತ್ವರಿತ, ಬಹಳ ಚಿಕ್ಕದು
119ಅದುಜಾಜೇನುತುಪ್ಪದಿಂದ ಮಾಡಲ್ಪಟ್ಟಿದೆ
120ಆರಾಧಿತಪೂಜಿಸಲ್ಪಟ್ಟ
121ಅಲಂಕೃತಅಲಂಕರಿಸಲ್ಪಟ್ಟ
122ಅಮಿಷ ಶುದ್ಧ, ಸತ್ಯವಾದ
123ಅಂಶಿದೇವರ ಕೊಡುಗೆ
124ಆರಾತ್ರಿಕಾತುಳಸಿ ಗಿಡದ ಕೆಳಗೆ ಇಡುವ ದೀಪ
125ಅರುಣಿಮಾಮುಂಜಾನೆಯ ಕೆಂಪು ಒಳಪೋ
126ಅಭಿಜಿತವಿಜಯಶಾಲಿ
127ಆರ್ಯಪಾರ್ವತಿ ದೇವಿ
128ಆದ್ಯಾಪಾರ್ವತಿ ದೇವಿ
129ಅನಿಕಾದುರ್ಗಾದೇವಿ
130ಅಪರಾಜಿತದುರ್ಗಾದೇವಿ
131ಆದಿಲಕ್ಷ್ಮಿಲಕ್ಷ್ಮೀದೇವತೆ
132ಅನಿಶಾಲಕ್ಷ್ಮಿ ದೇವತೆ
133ಆರ್ನಾಲಕ್ಷ್ಮೀದೇವತೆ
134ಅದಿತ್ರಿಲಕ್ಷ್ಮೀದೇವಿ
135ಆದ್ರಿಕ ಲಕ್ಷ್ಮೀದೇವತೆ
136ಅನ್ವಿಮಹಾಲಕ್ಷ್ಮಿ ದೇವಿ
137ಆರೋಹಿಒಂದು ಸಂಗೀತದ ರಾಗ
138ಅಜಾತಶತ್ರುಗಳಿಲ್ಲದವನು
139ಅನೈಶಾವಿಶೇಷ, ಅನನ್ಯ
140ಅಭಯನಿರ್ಭಯ
141ಅದ್ವಿತಅನನ್ಯ
142ಅಭಿಶ್ರೀಜ್ಞಾನೋದಯ
143ಅಶ್ವಿತಾಪ್ರಕಾಶಮಾನವಾದ
144ಅಮೃತವರ್ಷಿಣಿಅಮೃತದ ಮಳೆ
145ಅನುಪ್ರಭವೈಭವದಿಂದ ಅನುಸರಿಸಲ್ಪಡುವವನು
146ಅಪೂರ್ವಿಅನನ್ಯ
147ಅಪೇಕ್ಷ ನಿರೀಕ್ಷೆ
148ಅರ್ಚನಾಪೂಜೆ 
149ಆಕಾಂಕ್ಷಆಸೆ, ಆರೈಕೆ 
150ಅಮೋದಿನಿಸಂತೋಷದಾಯಕ
151ಆನಂದಿನಿಪೂರ್ಣ ಸಂತೋಷ
152ಅನಂತಿಅತ್ಯಂತ ಸಂತೋಷದಾಯಕ
153ಅಂಚಲ್ರಕ್ಷಣಾತ್ಮಕ ಆಶ್ರಯ
154ಅನಿಕ ದುರ್ಗಾದೇವಿ 
155ಆರಾಶಿಸೂರ್ಯನ ಮೊದಲ ಕಿರಣ
156ಅರವಿಶಾಂತಿ
157ಅರಿಣಿಸಾಹಸ ಸಮಯ
158ಆರ್ಮಿಕ  ಕುತೂಹಲದ ವ್ಯಕ್ತಿ
159ಅರ್ಷತಿಪವಿತ್ರ
160ಆತ್ಮಿಕಒಳ್ಳೆಯ ಆತ್ಮ
161ಅರುಣಕೆಂಪು, ಫಲವತ್ತಾದ
162ಅರುಣ್ಯಕರುಣಾಮಯಿ
163ಅರುಷಿಮುಂಜಾನೆ
164ಅಸಿನಿಧನ್ಯ
165ಅಶ್ವಿನಿನಕ್ಷತ್ರ 
166ಆತನ್ಯದಯೆಯಿಂದ ಇರುವುದು
167ಅತಿಥಿಕರುಣಾಮಯಿ 
168ಆತ್ಮೀಯಆಧ್ಯಾತ್ಮಿಕ
169ಆತಿತ್ಯಸೂರ್ಯ
170ಅತ್ವಿಕಕಲಾತ್ಮಕ ವ್ಯಕ್ತಿ
171ಅವನಿಭೂಮಿ 
172ಆಯುಷಿದೀರ್ಘಾಯುಷ್ಯ 
173ಅಭಿಜಿತ ವಿಜಯಶಾಲಿ ಮಹಿಳೆ
174ಅಭಿಲಾಷಆಸೆ ಆರೈಕೆ
175ಅಭಿನಯಅಭಿವ್ಯಕ್ತಿಗಳು
176ಅಭಿರಾಮಿಪಾರ್ವತಿ, ಲಕ್ಷ್ಮಿ
177ಅಭಿರತಿಸಂತೋಷ
178ಅಭಿರುಚಿಸುಂದರ, ಒಬ್ಬರ ರುಚಿ
179ಅಭಿ ರೂಪಸುಂದರ ಮಹಿಳೆ
180ಅಭಿಸಾರಿಕಪ್ರೀತಿಪಾತ್ರ
181ಅಭಿಷಾಇಚ್ಛೆಯ ದೇವತೆ
182ಅಚಿಂತ್ಯಚಿಂತೆ ಇಲ್ಲದವನು
183ಆದಿಶ್ರೀಮೊದಲ ಹುಡುಗಿ
184ಆದ್ರಿಕಬಲಶಾಲಿ
185ಆನಂದಿಯಾವಾಗಲೂ ಸಂತೋಷ
186ಆಕಾಂಕ್ಷಆಸೆ 
187ಅಖಿಲಸಂಪೂರ್ಣ
188ಆಶಾಕಿರಣಭರವಸೆಯ ಕಿರಣ
189ಆಶಾಲತಾಭರವಸೆಯ ಬಳ್ಳಿ
190ಅದಿಶ್ರೀಉದಾತ್ತ
191ಅದುಜಾ ಜೇನುತುಪ್ಪದಿಂದ ಮಾಡಲ್ಪಟ್ಟ
192ಅಧ್ಯಾಯದುರ್ಗಾದೇವಿ, ಅಧ್ಯಾಯ
193ಅಧಿನೀ ಖ್ಯಾತ
194ಅಧಿರಾಮಿಂಚು, ಬಲವಾದ 
195ಆದಿತ್ಯ ಸೃಜನಶೀಲತೆ, ಸಮೃದ್ಧಿ
196ಆದ್ರಿಜಾಪರ್ವತದಿಂದ, ಪಾರ್ವತಿ ದೇವಿಯ ಇನ್ನೊಂದು ಹೆಸರು
197ಆದ್ರಿಕಾ ಪರ್ವತ, ಬೆಟ್ಟ, ಅಪ್ಸರೆ 
198ಅದ್ರಿತಾಸ್ವತಂತ್ರ, ಎಲ್ಲರ ಪ್ರೀತಿಗೆ ಪಾತ್ರರಾದವರು
199ಅದ್ವಿತಾಅನನ್ಯ 
200ಅಗಮ್ಯಜ್ಞಾನ,ಬುದ್ಧಿವಂತಿಕೆ
201ಅಗಣ್ಯಅಗ್ನಿಯಿಂದ ಹುಟ್ಟಿದ
202ಅಗ್ರತಾ ನಾಯಕತ್ವ
203ಆಹಿಲ್ಯ ಕನ್ಯೆ
204ಆಹೀನಾ ಸಾಮರ್ಥ್ಯ 
205ಅಜಾತಾಶತ್ರು ಇಲ್ಲದಿರುವುದು
206ಆಕೃತಿಆಕಾರ
207ಅಕ್ಷದ ದೇವತೆಗಳ ಆಶೀರ್ವಾದ 
208ಅಲಂಕಾರಒಂದು ರಾಗದ ಹೆಸರು
209ಆಲೋಪಾ ದೋಷ ರಹಿತ 
ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು

Leave a Comment