ಸಿ/ಚ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು
ನೀವು ನಿಮ್ಮ ಗಂಡು ಮಗುವಿಗೆ ಸಿ/ಚ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಸಿ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಸಿ/ಚ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು |C Letter Boy baby Names with Meanings in Kannada
ಸಿ/ಚ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು
ಕ್ರ ಸಂ | ಹೆಸರು | ಅರ್ಥ |
1 | ಚಾರ್ವಿನ್ | ಸುಂದರವಾದ |
2 | ಚಾರ್ವಿಕ್ | ಬುದ್ಧಿವಂತ |
3 | ಚರಿಷ್ | ಅನುಗ್ರಹ |
4 | ಚಿತ್ರಾರ್ಥ | ಸೂರ್ಯನಂತೆ ಸಾಮರ್ಥ್ಯ ಹೊಂದಿದವನು |
5 | ಚಾನನ್ | ಚೆನ್ನಾಗಿದೆ |
6 | ಚರಿತ್ | ಇತಿಹಾಸ |
7 | ಚಾಹೇಲ್ | ಉಲ್ಲಾಸ ಉತ್ಸಾಹ |
8 | ಚಿತ್ರತ್ | ಬಯಸಿದ |
9 | ಚಕ್ರಿನ್ | ಭಗವಾನ್ ವಿಷ್ಣು |
10 | ಚರಕ್ | ಪ್ರಾಚೀನ ವೈದ್ಯ |
11 | ಛತ್ರೇಶ್ | ಶಿವ |
12 | ಚಿತ್ರಕ್ | ಚಿತ್ರ ಬಿಡಿಸುವವನು |
13 | ಚರತೇಶ್ | ಕಾಳಜಿ ಹೊಳ್ಳ |
14 | ಛಾಯಾಂಕ್ | ಚಂದ್ರ |
15 | ಚಿತಾಕ್ಷ | ಕೌರವರಲ್ಲಿ ಒಬ್ಬ |
16 | ಚಿಧಾತ್ಮ | ಪರಮಚೇತನ |
17 | ಚತುರ್ | |
18 | ಚಿರಾಯು | ದೀರ್ಘಾಯುಷ್ಯ |
19 | ಚಂಪಕ್ | ಒಂದು ಹೂವು |
20 | ಚಿತಾಯು | ಬುದ್ಧಿಯಿಂದ ಹುಟ್ಟಿದವರು |
21 | ಚರಣ್ | ಪಾದಗಳು |
22 | ಚಿತೇಶ್ | ಆತ್ಮದ ಪ್ರಭು |
23 | ಚಕ್ರ | ವಿಷ್ಣುವಿನ ಆಯುಧ |
24 | ಚೈತನ್ | ಜ್ಞಾನ ಬುದ್ಧಿಶಕ್ತಿ |
25 | ಚಹನ್ | ಚೆನ್ನಾಗಿದೆ |
26 | ಛಾಯೆನ್ | ಚಂದ್ರ |
27 | ಚಿರಾಕ್ಷ | ಸುಂದರವಾದ ಕಣ್ಣುಗಳು |
28 | ಚಿನ್ಮಯ್ | ಪೂರ್ಣ ಜ್ಞಾನ, |
29 | ಚಿನ್ಮಯಾನಂದ | ಆನಂದಮಯ, ಪರಮ ಪ್ರಜ್ಞೆ |
30 | ಚಿಂತಕ್ | ಚಿಂತಕ |
31 | ಚಿಂತನ್ | ಆಲೋಚನೆ, ಧ್ಯಾನ, ಮನಸ್ಸು |
32 | ಚಿಂಟು | ಚಿಕ್ಕದು |
33 | ಚಿರಾಗ್ | ತೇಜಸ್ಸು, ದೀಪ |
34 | ಚಿರಂಜೀವಿ | ಅಮರ ವೆಕ್ತಿ, ಮರಣವಿಲ್ಲದ |
35 | ಚಿದಂಬರಂ | ಶಿವನ ಮನೆ |
36 | ಚಿರಂತನ್ | ಅಮರ |
37 | ಚಿದಂಬರ್ | ವಿಶಾಲವಾದ ಹೃದಯದವನು |
38 | ಚೇತನ್ | ಉರುಪು |
39 | ಚರತ್ | ವಿಜಯದ ಹಾದಿಯಲ್ಲಿ ಯಶಸ್ಸು |
40 | ಚಂದ್ರೇಶ್ | ಚಂದ್ರನ ಅಧಿಪತಿ |
41 | ಚಿದಾನಂದ | ಸಂಪೂರ್ಣ ಆನಂದದಲ್ಲಿ ಮುಳುಗಿದ |
42 | ಚೇತು | ಬುದ್ಧಿ ಶಕ್ತಿ |
43 | ಚಿರು | ಸ್ವಲ್ಪ |
44 | ಚಂದ್ರ | ಚಂದ್ರ |
45 | ಚಂದು | ಚಂದ್ರ |
46 | ಚಿವಾನ್ | ಶಿವ |
47 | ಚಿತ್ರವರ್ಮ | ಕೌರವರಲ್ಲಿ ಒಬ್ಬ |
48 | ಚಕ್ರವರ್ತಿ | ಸಾರ್ವಭೌಮ ರಾಜ |
49 | ಚಾಣಕ್ಯ | ಅರ್ಥಶಾಸ್ತ್ರಜ್ಞ, ರಾಜಕಾರಣಿ |
50 | ಚಕ್ರೇಶ್ | ವಿಷ್ಣುವಿನ ಹೆಸರು |
51 | ಚಿತ್ರಭಾನು | ಕ್ರೌನ್ ಹೂವಿನ ಸಸ್ಯ, ಬೆಂಕಿ |
52 | ಚಿತ್ತರಂಜನ್ | ಮನಸ್ಸಿಗೆ ಖುಷಿ ಕೊಡುವವನು |
53 | ಚರಣ್ ರಾಜ್ | ಪಾದಗಳ ರಾಜ |
54 | ಚರಣ್ ದೇವ್ | ಚಂದ್ರ |
55 | ಚಕ್ರಪಾಣಿ | ವಿಷ್ಣುವಿನ ಹೆಸರು |
56 | ಚಂದ್ರಾಧಿತ್ಯ | ಒಬ್ಬ ರಾಜನ ಹೆಸರು, ಚಂದ್ರನ ಬೆಳಕು |
57 | ಚಂದ್ರ ಕಿರಣ್ | ಚಂದ್ರನ ಕಿರಣ |
58 | ಚಂದ್ರ ಮೌಳಿ | ಶಿವ |
59 | ಚಂದ್ರಹಾಸ | ಚಂದ್ರನಂತೆ ನಗುತ್ತಿರುವ |
60 | ಚಂದ್ರಶೇಖರ್ | ಶಿವ |
61 | ಚಂದ್ರ ತೇಜ | ಚಂದ್ರನ ಬೆಳಕು |
62 | ಚರೀಶ್ | ಅನುಗ್ರಹ |
63 | ಚಿತಾನ್ | ವಿಚಾರ |
64 | ಚಮತ್ಕಾರ್ | ಆಶ್ಚರ್ಯ |
65 | ಚಂದ್ರಬ್ | ಚಂದ್ರನ ಬೆಳಕು |
66 | ಚಂದ್ರಮೋಹನ್ | ಚಂದ್ರನಂತೆ ಆಕರ್ಷಕ |
67 | ಚಂದ್ರಕಾಂತ್ | ಚಂದ್ರನಿಂದ ಪ್ರಿಯ, ಪ್ರಗತಿಪರ |
68 | ಚರಣ್ ದೀಪ | ಪಾದಗಳ ಬೆಳಕು, ಬೆಳಕು |
69 | ಚರಣ್ ತೇಜ್ | ದೇವರ ಪಾದದ ಬೆಳಕು |
70 | ಚಿತ್ರಾಂಗ | ವರ್ಣ ರಂಜಿತ |
71 | ಚಿತ್ರಸೇನಾ | ಗಂಧರ್ವರ ರಾಜ |
72 | ಚಿನ್ನಸ್ವಾಮಿ | ಪುಟ್ಟ ದೇವರು |
73 | ಚಿರಕುಮಾರ್ | ಅಮರ |
74 | ಚಿನ್ನಯ್ಯ | ಪ್ರಭು ರಾಜ |
75 | ಚಿರಂಗ | ಉದ್ದ |
76 | ಚಾನಕ್ | ಬಳೆಗಳ ಮಧುರ ಧ್ವನಿ |
77 | ಚಂದ್ರಕ್ | ಬುದ್ಧಿವಂತ, ಚಂದ್ರ |
78 | ಚಂದ್ರಕೇಶ್ | ಚಂದ್ರ |
79 | ಚಂದ್ರಕಿರಣ್ | ಚಂದ್ರನ ಕಿರಣ |
80 | ಚಂದ್ರಕೀರ್ತಿ | ಚಂದ್ರನಂತೆ ಪ್ರಸಿದ್ಧ |
81 | ಚಂದ್ರ ಕಿಶೋರ್ | ಬಾಲಚಂದ್ರ |
82 | ಚಂದ್ರವದನ್ | ಚಂದ್ರನಂತಿರುವ ಮುಖ |
83 | ಚರಣ್ವೀರ್ | ಕಾಲುಗಳ ಮೇಲೆ ವೇಗವುಳ್ಳ ಮತ್ತು ಧೈರ್ಯಶಾಲಿ |
84 | ಚಾರ್ಮಿನ್ | ಕ್ರೀಡೆ |
85 | ಚಾರು ದತ್ | ಸೌಂದರ್ಯ ದೊಂದಿಗೆ ಜನಿಸಿದರು |
86 | ಚಾರುವರ್ಧನ್ | ಸೌಂದರ್ಯವನ್ನು ಹೆಚ್ಚಿಸುವವರು |
87 | ಚಾರ್ವಾಕ್ | ಪ್ರಾಚೀನ ಭಾರತದ ನಾಸ್ತಿಕ, ತತ್ವಜ್ಞಾನಿ |
88 | ಚತುರ್ಭುಜ್ | ನಾಲ್ಕು ತೋಳುಗಳನ್ನು ಹೊಂದಿರುವವನು, ಗಣೇಶ |
89 | ಚಾಯಾಂಕ್ | ಚಂದ್ರ |
90 | ಚಂದಕ್ | ಭಗವಾನ್ ಬುದ್ಧನ ಸಾರಥಿ |
91 | ಚಿದಂಬರ್ | ಉದಾರ ಹೃದಯದವರು |
92 | ಚದಂಬರಂ | ಭಗವಾನ್ಶಿವನ ಮನೆ |
93 | ಚಿದೀಶ್ | ಹೊಳೆಯುವ |
94 | ಚಿಮನ್ | ಕುತೂಹಲ |
95 | ಚಿರಾಯಸ್ | ದೀರ್ಘಕಾಲ ಬದುಕಿದವರು ,ದೀರ್ಘಾಯುಶ್ |
96 | ಚಿತ್ರಾರ್ಥ್ | ಸೂರ್ಯನಂತೆ ಸಾಮರ್ಥ್ಯವನ್ನು ಹೊಂದಿರುವ ಮನುಷ್ಯ |
97 | ಚಿತ್ರತ್ | ಬಯಸಿದ |
98 | ಚಿತ್ತಪ್ರಸಾದ್ | ಸಂತೋಷ |
99 | ಚಿತ್ತರಂಜನ್ | ಮನಸ್ಸಿಗೆ ಖುಷಿ ಕೊಡುವವನು |
100 | ಚಿತ್ತ ಸ್ವರೂಪ | ಪರಮಚೇತನ |
101 | ಚಿತೇಶ್ | ಆತ್ಮದ ಪ್ರಭು ಮನಸ್ಸಿನ ಆಡಳಿತಗಾರ |
102 | ಚಿವೇಶ್ | ದೇವರ ಕೊಡುಗೆ, ಉತ್ತಮ ಉಡುಗೊರೆ |
103 | ಚೋಕ್ಷಿತ್ | ಶುದ್ಧತೆ |
104 | ಚಮನ್ | ಕುತೂಹಲ |
105 | ಚೈವನ್ | ಒಬ್ಬ ಸಂತನ ಹೆಸರು |
106 | ಚಿಂತವ್ | ದೀಪ |
107 | ಚಾನಕ್ | ಚಾಣಕ್ಯನ ತಂದೆ |
108 | ಚಂದು | ಎಲ್ಲರಿಗೂ ಇಷ್ಟವಾದ |
109 | ಚಂದ್ | ಗೋಚರತೆ, ಸಂತೋಷ, ಆನಂದ |
110 | ಚಿಮನ್ | ಕುತೂಹಲ |
111 | ಚೈತನ್ | ಪ್ರಜ್ಞೆ |
112 | ಚಂದರ್ | ಚಂದ್ರ, ವಜ್ರ, ರಾಜ |
113 | ಚಾರುತ್ | ಬಹಳ ಸ್ವಚ್ಛವಾದ ವ್ಯಕ್ತಿತ್ವವನ್ನು ಹೊಂದಿರುವವನು |
114 | ಚಂಚಲ್ | ಉತ್ಸಾಹಭರಿತ, ಸಕ್ರಿಯ |
115 | ಚತ್ರಿಶ್ | ಭಗವಾನ್ ಶಿವ ಕೃಷ್ಣ |
116 | ಛಂದಸ್ | ಆಸೆ, ಆನಂದ, ಸಂತೋಷ |
117 | ಚಾತ್ವಿಕ್ | ಶಾಂತತೆ |
118 | ಚಾಮರಾಜ | ಸೈನ್ಯದ ನಾಯಕ |
119 | ಚಂದ್ರಜ್ | ಚಂದ್ರನ ಮಗ |
120 | ಚೆನ್ನಯ್ಯ | ಸಣ್ಣದು |
121 | ಚಂದ್ರೇಶ್ | ಚಂದ್ರನ ಅಧಿಪತಿ, ಭಗವಾನ್ ಶಿವ |
122 | ಛಾಯಾಂಕ್ | ಚಂದ್ರ, ಅತ್ಯುತ್ತಮ |
123 | ಚಿದಾಕಾಶ್ | ಸಂಪೂರ್ಣ, ಭಗವಾನ್ ಬ್ರಹ್ಮ |
124 | ಚಿಕ್ಕಣ್ಣ | ಚಿಕ್ಕ ಸಹೋದರ, ತಮ್ಮ |
125 | ಚಿತ್ರಾಂಶ್ | ಕಲಾವಿದ, ದೊಡ್ಡ ಚಿತ್ರದ ಭಾಗ |
126 | ಚಕ್ರಾದರ್ | ವಿಷ್ಣುವಿನ ಹೆಸರು |
127 | ಚಂದ್ರಭಾ | ಚಂದ್ರನ ಬೆಳಕು |
128 | ಚಂದ್ರಾಂಶ | ಚಂದ್ರನ ಭಾಗ, ಪ್ರಕಾಶಮಾನವಾದ |
129 | ಚಂದ್ರರಾಜ್ | ಚಂದ್ರನ ಕಿರಣ, ಚಂದ್ರನ ರಾಜ |
130 | ಚಂದ್ರಯಾನ | ಚಂದ್ರನ ಮೇಲೆ ಪ್ರಯಾಣ |
131 | ಚತುರಾನನ್ | ನಾಲ್ಕು ಮುಖಗಳನ್ನು ಹೊಂದಿರುವ, ಬ್ರಹ್ಮ |
132 | ಚತುರ್ಬಾಹು | ನಾಲ್ಕು ಭುಜಗಳನ್ನು ಹೊಂದಿರುವವನು |
133 | ಚಿತ್ರಕೇತು | ಲಕ್ಷ್ಮಣನ ಮಗ |
134 | ಚಿತ್ರರಥ | ಸೂರ್ಯ |
135 | ಚಂದ್ರಭಾನ್ | ಚಂದ್ರನಂತೆ ಹೊಳಪು |
136 | ಚತುರಾನನ್ | ನಾಲ್ಕು ಮುಖಗಳನ್ನು ಹೊಂದಿರುವವನು |
137 | ಚೇತನಾನಂದ | ಪರಮ ಸಂತೋಷ |
138 | ಚಿರನೂತನ್ | ಅಮರ |
139 | ಚಂದವರ್ಮ | ಪ್ರಾಚೀನ ರಾಜನ ಹೆಸರು |
140 | ಚಂದ್ರಾದಿತ್ಯ | ರಾಜನ ಹೆಸರು |
141 | ಚಂದ್ರವದನ್ | ಚಂದ್ರನಂತಿರುವ ಮುಖ |
142 | ಚೆನ್ನಕೇಶವ | ಕೃಷ್ಣ, ಭಗವಾನ್ ವಿಷ್ಣು |
143 | ಚಿತರಂಜನ್ | ಒಳ ಮನಸ್ಸಿನ ಸಂತೋಷ ದಯಪಾಲಿಸುವವನು |
144 | ಚಂದ್ರಮಾಧನ್ | ಚಂದ್ರನಂತೆ ಸಿಹಿ |
145 | ಚಂದ್ರಶೇಖರ | ಭಗವಾನ್ ಶಿವ, ಚಂದ್ರನ ಆಶ್ರಯ |
146 | ಚಂದ್ರವೀರ್ | ಶಿವ, ಸಾಹಸಿ |
147 | ಚಕ್ಷಿತ್ | ಸುಂದರವಾದ ಕಣ್ಣುಗಳನ್ನು ಉಳ್ಳವನು |
148 | ಚಿರಂಜಿತ್ | ವರ್ಣಮಯ ರಂಜನೆ |
149 | ಚಾವರ್ಣ | ನಾಲ್ಕು ವರ್ಣಗಳು, ಚತುರ್ವರ್ಣ |
150 | ಚೆಲ್ಲನ್ | ಅಮೂಲ್ಯ ಪ್ರೀತಿ ಪಾತ್ರ |
151 | ಚಿದಾನಾದ್ | ಶ್ರೇಷ್ಠ ಮನಸ್ಸಿನ ಪರಮಾತ್ಮ |
152 | ಚಿನ್ಮಯಾನಂದ | ಆನಂದಮಯ ಪರಮಪ್ರಜ್ಞೆ |
153 | ಚಿನ್ಮಯು | ಸರ್ವೋಚ್ಛ ಪ್ರಜ್ಞೆ |
154 | ಚಿತ್ತಸ್ವರೂಪ | ಪರಮಾತ್ಮ |
155 | ಚಿತ್ರಗುಪ್ತ | ರಾಜನ ಹೆಸರು |