ಬಿ ಅಥವಾ ಬ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಕ್ಕಳ ಹೆಸರುಗಳು
ನೀವು ನಿಮ್ಮ ಗಂಡು ಮಗುವಿಗೆ ಬಿ ಅಥವಾ ಬ ಬಿ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಬಿ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಬಿ ಅಥವಾ ಬ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಕ್ಕಳ ಹೆಸರುಗಳು|B letter Baby Boy Names in Kannada with Meanings
ಬಿ ಅಥವಾ ಬ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಕ್ಕಳ ಹೆಸರುಗಳು
ಸಂಖ್ಯೆ | ಹೆಸರು | ಅರ್ಥ |
1 | ಭವ್ಯೇಶ್ | ಶಿವ |
2 | ಬನೀತ್ | ಸಭ್ಯ |
3 | ಬಹುಲ್ | ನಕ್ಷತ್ರ |
4 | ಭೂಮಿಕ್ | ಭೂಮಿಯ ಒಡೆಯ |
5 | ಬಕುಲ್ | ಚತುರ, ಹೂವು |
6 | ಬಾದಲ್ | ಮೋಡ |
7 | ಬಾಲಾ | ಮಗು, ಸಾಮರ್ಥ್ಯ |
8 | ಬಾಬು | ಒಂದು ಮುದ್ದಿನ ಹೆಸರು |
9 | ಬಾಲಾದಿತ್ಯ | ಹೊಸದಾಗಿ ಉದಯಿಸಿದ ಸೂರ್ಯ |
10 | ಬದರೀ | ಭಗವಾನ್ ವಿಷ್ಣು |
11 | ಬಲವಾನ್ | ಶಕ್ತಿಯುತ |
12 | ಭಾರ್ಗವ್ | ಶಿವ |
13 | ಬದ್ರಿ | ಭಗವಾನ್ ವಿಷ್ಣು |
14 | ಬದ್ರಿಪ್ರಸಾದ್ | ದೇವರ ಉಡುಗೊರೆ |
15 | ಬಂಕಿಮ್ | ಅರ್ಧಚಂದ್ರ |
16 | ಬದ್ರಿನಾಥ್ | ಬದ್ರಿ ಪರ್ವತದ ಅಧಿಪತಿ |
17 | ಬಸಂತ್ | ವಸಂತ |
18 | ಭದ್ರಾಕ್ಷ | ಸುಂದರವಾದ ಕಣ್ಣುಗಳು |
19 | ಭದ್ರಕ್ | ಸುಂದರ, ಧೈರ್ಯಶಾಲಿ |
20 | ಭದ್ರೇಶ್ | ಶಿವ |
21 | ಬಾಲಾದಿತ್ಯ | ಯುವ ಸೂರ್ಯ |
22 | ಭುವನ್ | ಜಗತ್ತು |
23 | ಬಿಸಾಜ್ | ಕಮಲ |
24 | ಬಲವೀರ | ಶಕ್ತಿಯುತ |
25 | ಬಲವಾನ್ | ಶಕ್ತಿಶಾಲಿ |
26 | ಬಸವ | ಎತ್ತುಗಳು |
27 | ಬಸುದೇವ್ | ಸಂಪತ್ತಿನ ದೇವರು |
28 | ಬದ್ರಿನಾಥ್ | ವಿಷ್ಣು |
29 | ಬದ್ರಿಯಾ | ಚಂದ್ರ |
30 | ಭಗೀರಥ | ಶಿವ |
31 | ಬಾಲಾಜಿ | ವಿಷ್ಣು |
32 | ಬಾಲ ಗೋಪಾಲ್ | ಕೃಷ್ಣ |
33 | ಬಾಲಮುರಳಿ | ಕೃಷ್ಣ |
34 | ಬಾಲಕೃಷ್ಣ | ಯುವ ಕೃಷ್ಣ |
35 | ಬಲವೀರ | ಶೆಟ್ಟಿ ಯುದ್ಧ |
36 | ಬಲರಾಮ್ | ಶ್ರೀಕೃಷ್ಣ |
37 | ಭೀಷ್ಮ | ಗಂಗೆಯ ಪುತ್ರ , ಸಂತನುವಿನ ಮಗ |
38 | ಭೀಮ | ಪಾಂಡವ ಪುತ್ರ,ಬೃಹತ್, ದೈತ್ಯಾಕಾರವಾದ, ಪರಾಕ್ರಮಿ |
39 | ಭಾಸ್ಕರ್ | ಸೂರ್ಯ |
40 | ಬಾಲ ಶಂಕರ್ | ಶಿವ |
41 | ಬಾಲ ರವಿ | ಬೆಳಗಿನ ಸೂರ್ಯ |
42 | ಭಜನ್ | ಪ್ರಾರ್ಥನೆ, ಭಕ್ತಿಗೀತೆ |
43 | ಭೂಮಿಕ್ | ಭೂಮಿ |
44 | ಭೂಪತಿ | ರಾಜ |
45 | ಭೂಷಣ್ | ಆಭರಣ |
46 | ಬದ್ರಿ | ವಿಷ್ಣು |
47 | ಭರತ್ | ರಾಮನ ಸಹೋದರ |
48 | ಭಾನು | ಸೂರ್ಯ |
49 | ಬಿಪಿನ್ | ಯೋಚಿಸಲು ಇಷ್ಟ |
50 | ಭಾವಿಶ್ | ಭೂಮಿಯ ರಾಜ |
51 | ಭವನ್ | ಅರಮನೆ, ಸುಂದರವಾದ |
52 | ಬ್ರುಧೀನ್ | ಕೋಮಲವಾದ |
53 | ಭವೀನ್ | ವಿಜೇತ |
54 | ಭಾವನೀಶ್ | ರಾಜ |
55 | ಬಲದೇವ್ | ದೇವರ ಶಕ್ತಿಯಂತೆ |
56 | ಬಾಲೆಂದ್ರ | ಯುವ ಇಂದ್ರ, ಸಂಪತ್ತಿನ ಒಡೆಯ |
57 | ಭೂಮೀಶ್ | ಭೂಮಿಯ ರಾಜ |
58 | ಭೂಪತಿ | ರಾಜ |
59 | ಭೂಪೇಂದ್ರ | ಭೂಮಿಯ ರಾಜ |
60 | ಭೂಷಣ್ | ಆಭರಣ |
61 | ಭೂಶಿತ್ | ಅಲಂಕರಿಸಲಾಗಿದೆ |
62 | ಭುವನೇಶ್ | ವಿಷ್ಣು |
63 | ಬಿಸಜ್ | |
64 | ಬರುನ್ | ಸಮುದ್ರದ ಒಡೆಯ |
65 | ಬಸಂತ್ | ವಸಂತ |
66 | ಬಸವರಾಜ | ಎತ್ತುಗಳ ಒಡೆಯ |
67 | ಬಸವ ಪ್ರಸಾದ್ | ದೇವರ ಪ್ರಸಾದ |
68 | ಭೂಮತ್ | ಭೂಮಿ |
69 | ಭೂಮಿನ್ | ಭೂಮಿ |
70 | ಭಾವಾರ್ಥ | ಅರ್ಥ |
71 | ಭವಭೂತಿ | ಬ್ರಹ್ಮಾಂಡ |
72 | ಭಾವಿನ್ | ವಾಸಿಸುತ್ತಿದ್ದಾರೆ |
73 | ಭೂಪಾಲ್ | ರಾಜ |
74 | ಭೂಪೇನ್ | ರಾಜ |
75 | ಭವಿಷ್ | ಭವಿಷ್ಯ |
76 | ಬೃಹತ್ | ದೊಡ್ಡದಾದ ವಿಶಾಲವಾದ |
77 | ಬಾಲಚಂದ್ರ | ಹೊಸದಾಗಿ ಉದಯಿಸಿದ ಚಂದ್ರ |
78 | ಬಾಲಕೃಷ್ಣ | ಯುವಕೃಷ್ಣ |
79 | ಬಲರಾಮ್ | ಶ್ರೀಕೃಷ್ಣನ ಸಹೋದರ |
80 | ಬಲವೀರ್ | ಪ್ರಬಲ ಸೈನಿಕ, ಧೈರ್ಯಶಾಲಿ |
81 | ಬನಜ್ | ಕಮಲ, ವನದಲ್ಲಿ ಹುಟ್ಟಿದ |
82 | ಬನೀತ್ | ಬಯಸಿದ, ಪ್ರೀತಿಸಿದ |
83 | ಬಂದೀಶ್ | ಲಗ್ಗತ್ತಿಸಿದ |
84 | ಬಾನಿತ್ | ಸಭ್ಯ |
85 | ಬರನ್ | ಉದಾತ್ತ ಮನುಷ್ಯ |
86 | ಬರ್ಸಾತ್ | ಮಳೆ |
87 | ಬರುನ್ | ನೀರಿನ ದೇವರು, |
88 | ಬಸಂತ್ | ವಸಂತ, ಶುಭ ಕೋರುವವನು |
89 | ಭಾನೀಶ್ | ದಾರ್ಶನಿಕ, ನೋಡುವ ಸಾಮರ್ಥ್ಯವನ್ನು ಹೊಂದಿರುವುದು |
90 | ಭಾನುಜ | ಸೂರ್ಯನಿಂದ ಜನಿಸಿದವನು |
91 | ಭಾರವ್ | ಅಹಲಾದಕರ, ತುಳಸಿ ಗಿಡ |
92 | ಭಾಸಿನ್ | ಸೂರ್ಯ, ಬುದ್ದಿವಂತ |
93 | ಭಾಸು | ಸೂರ್ಯ |
94 | ಭಾಸ್ವನ್ | ಹೊಳಪುಳ್ಳ ,ಸೂರ್ಯರ ಮತ್ತೊಂದು ಹೆಸರು |
95 | ಭಾವನ್ | ಸೃಷ್ಟಿಕರ್ತ, ಶ್ರೀ ಕೃಷ್ಣನ ಮತ್ತೊಂದು ಹೆಸರು, ಆಕರ್ಷಕ, ಬುದ್ಧಿವಂತ |
96 | ಭಾಸ್ವರ್ | ಹೊಳಪುಳ್ಳ, ಸೂರ್ಯನ ಮತ್ತೊಂದು ಹೆಸರು |
97 | ಭದ್ರಕ್ | ಸುಂದರ, ಧೈರ್ಯಶಾಲಿ, ಯೋಗ್ಯ |
98 | ಭದ್ರನ್ | ಮಂಗಳಕರ, ಅದೃಷ್ಟವಂತ ಮನುಷ್ಯ |
99 | ಬದ್ರಿಕ್ | ಅಮೂಲ್ಯವಾದ, ಭಗವಾನ್ಶಿವಾ |
100 | ಭಗದಿತ್ಯ | ಸಂಪತ್ತನ್ನು ಕೊಡುವವನು, ಸೂರ್ಯ |
101 | ಭಗತ್ | ಭಕ್ತ, ಶಿಷ್ಯ |
102 | ಭಗೀರಥ | ಗಂಗೆಯನ್ನು ಭೂಮಿಗೆ ತಂದವನು |
103 | ಭಾಗೇಶ್ | ಶ್ರೀಮಂತಿಕೆಯ ಅಧಿಪತಿ |
104 | ಭಗವಂತ್ | ಅದೃಷ್ಟವಂತ |
105 | ಭಾಗ್ಯರಾಜ್ | ಅದೃಷ್ಟದ ಪ್ರಭು |
106 | ಭಾಗ್ಯೇಶ್ | ಅದೃಷ್ಟದ ಪ್ರಭು |
107 | ಭೈರಬ್ | ಅಸಾಧಾರಣ, ಶಿವನ ಮತ್ತೊಂದು ಹೆಸರು |
108 | ಭೈರವ್ | ಅಸಾಧಾರಣ, ಶಿವ |
109 | ಭಾನುಪ್ರಕಾಶ್ | ಸೂರ್ಯನ ಬೆಳಕು |
110 | ಭರನ್ | ಆಭರಣ |
111 | ಭರಣಿ | ನಕ್ಷತ್ರ, ಸಾಧಕ, ಉನ್ನತ |
112 | ಭರಣಿಧರ್ | ಜಗತ್ತನ್ನು ಆಳುವವನು |
113 | ಭಾರದ್ವಾಜ್ | ಋಷಿಯ ಹೆಸರು, ಅದೃಷ್ಟದ ಪಕ್ಷಿ |
114 | ಭಾರ್ಗವಾನ್ | ದೇವರ ಹೆಸರು |
115 | ಭರತೇಶ್ | ಭಾರತದ ರಾಜ |
116 | ಭವದೀಪ | ಸದಾ ಸಂತೋಷದಿಂದ ಬದುಕುವವನು |
117 | ಭಾವಮನ್ಯು | ಬ್ರಹ್ಮಾಂಡದ ಸೃಷ್ಟಿಕರ್ತ |
118 | ಭವನ್ | ಸೃಷ್ಟಿಕರ್ತ, ಆಕರ್ಷಕ, ಅರಮನೆ |
119 | ಭಾವಾರ್ಥ | ಅರ್ಥ |
120 | ಭಾವೇಶ್ | ಭಾವನೆಗಳ ಪ್ರಭು, ಶಿವ |
121 | ಭಾವಿಕ | ದೇವರ ಭಕ್ತ, ಸಂತೋಷ |
122 | ಭವಿತ್ | ಭವಿಷ್ಯ |
123 | ಭವನೀಶ್ | ರಾಜ |
124 | ಭವ್ಯಮ್ | ಸುಂದರವಾದ, ಭವ್ಯವಾದ, ಎಂದೆಂದಿಗೂ |
125 | ಭೀವೇಶ್ | ಬುದ್ಧಿವಂತ |
126 | ಭೂಮಿಕ್ | ಭೂಮಿಯ ಒಡೆಯ |
127 | ಭೂಪತಿ | ಭೂಮಿಯ ಅಧಿಪತಿ |
128 | ಭೂಷಿತ್ | ಅಲಂಕರಿಸಲಾದ |
129 | ಭೂದೇವ್ | ಭೂಮಿಯ ಒಡೆಯ |
130 | ಭೂಮಿತ್ | ಭೂಮಿಯ ಮಿತ್ರ |
131 | ಭೂಪನ್ | ರಾಜ |
132 | ಭೂಪೇಶ್ | ಭೂಮಿಯ ರಾಜ |
133 | ಭೂಷಣ್ | ಆಭರಣ, ಅಲಂಕಾರ |
134 | ಭುವ | ಆಕಾಶ, ಸ್ವರ್ಗ, ವಿಶ್ವ, ಭೂಮಿ |
135 | ಭುವನೇಶ್ವರ್ | ಲೋಕದ ಒಡೆಯ, ಭೂಮಿಯ ದೇವರು |
136 | ಭುವನಪತಿ | ದೇವರ ದೇವರು |
137 | ಭೂಮಿಕ್ | ಸ್ವರ್ಗ |
138 | ಭುವನೇಂದ್ರ | ಭೂಮಿಯ ರಾಜ,ಪ್ರಾಬಲ್ಯ |
139 | ಭಿಬಾಸ್ | ಒಂದು ರಾಗ |
140 | ಬಿಭಾಕರ್ | ಚಂದ್ರ |
141 | ಬಿದ್ವಾನ್ | ವಿದ್ವಾಂಸ |
142 | ಬಿಜ್ವಲ್ | ಮಿಂಚು |
143 | ಬಿಜಯ್ | ವಿಜಯ |
144 | ಬಿಜೇಶ್ | ವಿಜಯದ ಪ್ರಭು |
145 | ಬಿಕಾಸ್ | ವಿಕಾಸ, ಅಭಿವೃದ್ಧಿ |
146 | ಬಿಲಾಸ್ | ಮನರಂಜನೆ, ನಿಷ್ಠಾವಂತ, ಬುದ್ಧಿವಂತ |
147 | ಬಿನೀತ್ | ಜ್ಞಾನವುಳ್ಳ, ನಿರ್ಗವಿ |
148 | ಬಿಪಿನ್ | ಅರಣ್ಯ, ಆಶ್ರಯವನ್ನು ಒದಗಿಸುವವನು |
149 | ಬಿಪುಲ್ | ಸಾಕಷ್ಟು ಅಭಿವೃದ್ಧಿ ಹೊಂದಿದವನು |
150 | ಬಿಸಾಜ್ | ಕಮಲ |
151 | ಬಿಶ್ವಾಸ್ | ವಿಶ್ವಾಸ, ನಂಬಿಕೆ |
152 | ಬೋಧಿಶ್ | ಬುದ್ಧನ ಮರ |
152 | ಬ್ರಹ್ಮಾನಂದ | ಪರಮ ಸಂತೋಷ |
153 | ಬ್ರಜ್ | ಶ್ರೀಕೃಷ್ಣನ ಸ್ಥಳ |
154 | ಬ್ರಿಜೇಶ್ | ಶ್ರೀ ಕೃಷ್ಣ |
155 | ಬೃಹತ್ | ವ್ಯಾಪಕ, ದೊಡ್ಡದು, ಪ್ರಬಲ, ಶಕ್ತಿಯುತ |
156 | ಬ್ರಿಯಾನ್ | ಎತ್ತರದ ಬೆಟ್ಟ |