ಹೆಚ್ ಅಥವಾ ಹ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು|150+H Letter Best Latest Boy baby Names with Meanings in Kannada.

ಹೆಚ್ ಅಥವಾ ಹ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು

ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಹೆಚ್ ಅಥವಾ ಹ ಇಂದ ಪ್ರಾರಂಭವಾಗುವ ಆಧುನಿಕ ಗಂಡು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು  ಗಂಡು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ನೀವು ನಿಮ್ಮ  ಗಂಡು ಮಗುವಿಗೆ  ಹೆಚ್  ಅಥವಾ  ಹ  ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ   ಹೆಚ್/ಹ    ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಹೆಚ್/  ಹ ಅಕ್ಷರದಿಂದ ಪ್ರಾರಂಭವಾಗುವ  ಗಂಡು ಮಗುವಿನ ಹೆಸರುಗಳು | H letter Boy baby names with meanings in Kannada.

ಕ್ರ, ಸಂಹೆಸರುಅರ್ಥ
1ಹರಿತ್ನೇಗಿಲುಗಾರ, ಉಳುವವನು, ಕೃಷಿಕ
2ಹದಿರಾಮ್ವೆಂಕಟೇಶ್ವರನ ಸ್ನೇಹಿತ
3ಅದ್ವಿಕ್
4ಹಜೇಶ್ ಶಿವನ ಮತ್ತೊಂದು ಹೆಸರು
5ಹಕೇಶ್ ಶಬ್ದದ ಅಧಿಪತಿ
6ಹಕ್ಷ ಕಣ್ಣು
7ಹಮೇಶ್ಎಂದೆಂದಿಗೂ
8ಹಮರೀಶ್ ಪ್ರೀತಿ ಪಾತ್ರ, ಸಹಾಯಕ 
9ಹನೇಶ್ಶಿವ,ಮಹತ್ವಾಕಾಂಕ್ಷಿ
10ಹಂಸಲ್ದೇವರ ಕೃಪೆಯುಳ್ಳವನು, 
11ಅನ್ಯತ್ ಜೇನಿನ ಹಾಗೆ 
12ಅನ್ಸಿತ್ಜೇನಿನ ಹಾಗೆ ಇರುವವನು 
13ಹನುಪ್ಸೂರ್ಯನ ಬೆಳಕು
14ಹನ್ವೇಷ ತುಂಬಾ ಮೃದು ಮನಸ್ಸು
15ಹರಖ್ಸಂತೋಷ
16ಹರನಾದ್ ಭಗವಾನ್ ವಿಷ್ಣು, ದೇವರಾದ ಶಿವನ ಭಕ್ತ
17ಹರ್ಚಿತ್ಭಕ್ತಿ ಉಳ್ಳವನು, ಪೂಜಿಸುವವನು
18ಹರನೇಶ್ಶಿವನ ಮತ್ತೊಂದು ಹೆಸರು 
19ಹಾರ್ದಿಕ್ಪ್ರೀತಿಯ, ಹೃತ್ಪೂರ್ವಕ, ಸೌಹಾರ್ದಯುತ 
20ಹರೀಂದ್ರಶಿವನ ಮತ್ತೊಂದು ಹೆಸರು, ಒಂದು ಮರ
21ಹರೇಕೃಷ್ಣಶ್ರೀ ಕೃಷ್ಣನ ಅಸ್ತಿತ್ವದಲ್ಲಿರುವ ಎಲ್ಲವೂ
22ಹರೇಶ್ ಶಿವನ ಮತ್ತೊಂದು ಹೆಸರು 
23ಹರಿಯಕ್ಷ ಶಿವ, ಸಿಂಹದ ಕಣ್ಣುಗಳು, ವಿಷ್ಣುವಿನ ಹೆಸರು 
24ಹೃತಿಕ್ಹೃದಯದಿಂದ
25ಹೃತಿಶ್ಹೃದಯದ ಪ್ರಭು
26ಹನೀಶ್ಶಿವ, ಮಹತ್ವಾಕಾಂಕ್ಷೆ
27ಹರೇನ್ಶಿವ
28ಹರ್ಜಸ್ ದೇವರ ಸ್ತುತಿ
29ಹರ್ಜಿತ್ವಿಜಯಶಾಲಿ
30ಹರ್ಮಿತ್ದೇವರ ಭಕ್ತ
31ಹರ್ಷಸಂತೋಷ
32ಹರ್ಷತ್ಸಂತೋಷ, ಉತ್ಸಾಹ
33ಹರ್ಷವರ್ಧನ್ಸಂತೋಷವನ್ನು ಹೆಚ್ಚಿಸುವವನು
34ಹಸ್ವಂತ್ಸಂತೋಷದಾಯಕ
35ಹೇರಿನ್ಕುದುರೆ
36ಹಿಮಾಂಕವಜ್ರ
37ಹಿತೈಶ್ಹಿತೈಷಿ, ಒಳ್ಳೆಯ ವ್ಯಕ್ತಿ
38ಹಿತಕೃತ್ಒಳ್ಳೆಯದನ್ನು ಮಾಡುವವರು
39ಹರ್ಪ್ರೀತ್ದೇವರಿಗೆ ಪ್ರಿಯವಾದವನು
40ಹೃದಿಕ್ಹೃದಯದ ಪ್ರಭು
41ಹಿತೇಶ್ಒಳ್ಳೆಯತನದ ಪ್ರಭು
42ಹಿಮಾಂಶುತಂಪಾದ ಕಿರಣ
43ಹಿಮಕ್ಷ್ಶಿವ
44ಹೇಮಂತ್ಆರಂಭಿಕ ಚಳಿಗಾಲ
45ಹೇಮೇಶ್ಭೂಮಿಯ ಅಧಿಪತಿ
46ಹಸಿತ್ಸಂತೋಷ
47ಹರೇನ್ಶಿವ
48ಹಾರ್ದಿಕಹೃತ್ಪೂರ್ವಕ
49ಹನ್ವೇಶಮೃದು ಮನಸ್ಸು
50ಹಂಸಪಾಲ್ಹಂಸದ ಅಧಿಪತಿ
51ಹಂಸಿಕ್ಹಂಸ
52ಹಮೇಶ್ಎಂದೆಂದಿಗೂ
53ಹರ್ಷಕ್ಸಂತೋಷಕರ
54ಹರ್ಷಿತ್ಸಂತೋಷದಾಯಕ
55ಹನುತ್ಸುಂದರ
56ಹರ್ಸಲ್ಸಂತೋಷವಾಯಿತು
57ಹರ್ಷದೀಪಸಂತೋಷದ ಬೆಳಕು
58ಹರೀಶ್ವಭಗವಾನ್ ವಿಷ್ಣು
59ಹರಿ ದೀಪ್ಶಿವ
60ಹರ್ಕೇಶ್ಒಳ್ಳೆಯದು
61ಹರ್ಮೇಶ್ದೇವರು
62ಹೃದಯಹೃದಯ
63ಹೃದಯಾನಂದ್ಹೃದಯದ ಸಂತೋಷ
64ಹೃದಯ ನಾಥ್ಪ್ರೀತಿಯ
65ಹೃದೇಶಹೃದಯ
66ಹೃದಿತ್ಹೃದಯದಿಂದ
67ಹೃತೇಶ್ಪ್ರೀತಿಪಾತ್ರ
68ಹೃತ್ವಿಕ್ಸನ್ಯಾಸಿ ಪಾದ್ರಿ 
69 ಹರ್ದಿತ್ಯಸಂತೋಷದಾಯಕ
70ಹಮೀದ್ಹೊಗಳುವುದು
71ಹಾರುನ್ಯೋಧ, ಸಿಂಹ
72ಹಾಸಿಮ್ಉತ್ಸಾಹ
73ಹಬೀಬ್ಪ್ರೀತಿಯ 
74ಹರೀಶ್ಶಿವ
75ಹರದೇವ್ಶಿವ
76ಹರವೀರ್ದೇವರ ಯೋಧ 
77ಹರೇಂದ್ರಶಿವ
78ಹರಿಚರಣ್ಭಗವಂತನ ಪಾದಗಳು
79ಹರಿಗೋಪಾಲ್ಶ್ರೀ ಕೃಷ್ಣ 
80ಹರಿಕಾಂತ್ಇಂದ್ರನಿಗೆ ಪ್ರಿಯ
81ಹರಿಕೇಶ್ಹಳದಿ ಕೂದಲು, ಶ್ರೀ ಕೃಷ್ಣ
82ಹರಿಕೃಷ್ಣಶಿವ ಮತ್ತು ವಿಷ್ಣು ಒಟ್ಟಿಗೆ
83ಹರಿಲಾಲ್ವಿಷ್ಣುವಿನ ಮಗ
84ಹರಿನ್ಶುದ್ಧ
85ಹರಿನಾರಾಯಣಭಗವಾನ್ ವಿಷ್ಣು
86ಹರಿಪಾಲ್ವಿಷ್ಣುವರ್ಧನ್ ರಕ್ಷಿಸುವ ಸಿಂಹ
87ಹರಿರಾಮ್ವಿಷ್ಣು ಮತ್ತು ರಾಮ ಒಟ್ಟಿಗೆ
88ಹರಿಶ್ಚಂದ್ರತಾಳ್ಮೆಯಿಂದ ತುಂಬಿದ, ಚಂದ್ರನ ಬೆಳಕಿನಂತೆ ಕರುಣಾಮಯಿ
89ಹರಿತ್ಸಿಂಹ
90ಹರ್ಮೇಂದ್ರಚಂದ್ರ
91ಹರ್ಷದ್ಸಂತೋಷವನ್ನು ಪಸರಿಸುವವನು
92ಹರ್ಷಲ್ಜಿಂಕೆ
93ಹೇಮಚಂದ್ರಸುವರ್ಣ ಚಂದ್ರ, ಪ್ರಸಿದ್ಧ ಜೈನ ವಿದ್ವಾಂಸ
94ಹೇಮೇಂದ್ರಚಿನ್ನದ ಪ್ರಭು
95ಹಿಮಕರಚಂದ್ರ
96ಹಿಮ್ಮತ್ಧೈರ್ಯ
97ಹಿರಣ್ಯಚಿನ್ನ, ಅತ್ಯಂತ ಅಮೂಲ್ಯವಾದದ್ದು
98ಹಿರಣ್ಯಾಕ್ಷಚಿನ್ನದ ಕಣ್ಣುಗಳು 
99ಹಂಸರಾಜ್ಹಂಸದ ರಾಜ 
100ಹರೇಶ್ವರಶಿವನ ಹೆಸರು, ಶಿವ ಮತ್ತು ವಿಷ್ಣುಸಂಗಮ
101ಹರಿಕಿಶನ್ಪ್ರಕೃತಿಯ ಅಧಿಪತಿ 
102ಹರಿಪ್ರಸಾದ್ಶ್ರೀ ಕೃಷ್ಣನಿಂದ ಆಶೀರ್ವದಿಸಲ್ಪಟ್ಟ 
103ಹರಿದೀಪ್ ಭಗವಾನ್ಶಿವ
104ಹರಿದ್ರಾಚಿನ್ನದ ಬಣ್ಣದವನು 
105ಹರಿಹರಶಿವ ಮತ್ತು ವಿಷ್ಣುವರ್ಧನ್
106ಹರಿಹರನ್ ವಿಷ್ಣು ಮತ್ತು ಶಿವನಿಂದ ಜನಿಸಿದವನು 
107ಹರಿನಾಕ್ಷ ಶಿವ, ಜಿಂಕೆ ಕಣ್ಣಿನ ಶಿವನ ವಿಶೇಷಣ, ಹಳದಿ ಕಣ್ಣುಗಳು
108ಹರಿನಾರಾಯಣ್ಭಗವಾನ್ ವಿಷ್ಣು 
109ಹರಿಪ್ರೀತ್ದೇವರಿಗೆ ಪ್ರಿಯವಾದವನು
110ಹರಿರಾಜ್ ಸಿಂಹಗಳ ರಾಜ
111ಹರಿರಾಮ್ ಭಗವಾನ್ ರಾಮ
112ಹರಿಶರಣ್ ಶಿವನ ಭಕ್ತ 
113ಹರಿತೇಜ್ವಿಷ್ಣುವಿನ ತೇಜಸ್ಸನ್ನು ಹೊಂದಿರುವವನು 
114ಹರಿತಿಕ್ಹೃದಯದಿಂದ
115ಹರಿವಿಲಾಸ್ ದೇವರ ನಿವಾಸ
116ಹರ್ಕೇಶ್ಒಳ್ಳೆಯದು
117ಹರ್ಷದಾ ಆನಂದವನ್ನು ನೀಡುವವನು, ಆನಂದವನ್ನು ಕೊಡುವವನು
118ಹಾರ್ತಿಕ್ ಪ್ರೀತಿ
119ಹಸಂತ್ಸಂತೋಷಪಡುವವನು 
120ಹಸಿತ್ನಗುವುದು, ಸಂತೋಷಕರ 
121ಹಸ್ವಿನ್ಕುದುರೆ ಸವಾರ 
122ಹಸ್ವಿತ್ಸಂತೋಷ 
123ಹತೀಶ್ಯಾವುದೇ ಆಸೆ ಇಲ್ಲದವನು, ಸರಳ 
124ಹವನ್ಬೆಂಕಿಯೊಂದಿಗೆ ನೈವೇದ್ಯವನ್ನು ಅರ್ಪಿಸುವುದು, ತ್ಯಾಗ, ಅಗ್ನಿಯ ಮತ್ತೊಂದು ಹೆಸರು
125ಹವಿಶ್ಶಿವ,ತ್ಯಾಗ, ದೇವರಿಗೆ ಕಾಣಿಕೆಗಳನ್ನು ಕೊಡುವವನು 
126ಹಯಗ್ರೀವಶ್ರೀ ಕೃಷ್ಣನ ಅವತಾರಗಳಲ್ಲಿ ಒಂದು 
127ಹಯಾನ್ ಶಿವ, ಜೀವಂತವಾಗಿರುವುದು, ಹೊಳೆಯುತ್ತಿರುವ
128ಹೀರ್ ಶಕ್ತಿಯುತ, ವಜ್ರ 
129ಹೆಮ್ ಚಿನ್ನ 
130ಹೇಮಾಂಕ್ ವಜ್ರ
131 ಹೇಮಕೇಶ್ಶಿವ, ಚಿನ್ನದ ಕೂದಲುಳ್ಳ ಶಿವ 
132ಹೇಮಾನ್ಯುಚಂದ್ರ
133ಹೇಮಪ್ರಕಾಶ್ಚಿನ್ನದ ಬೆಳಕು
134ಹೇಮರಾಜ್ಚಿನ್ನದ ರಾಜ 
135ಹೇಮಚಂದಿರಚಿನ್ನದ ಚಂದ್ರ 
136ಹೇನಿತ್ ಹುಲಿ
137ಹೇರಿನ್ಕುದುರೆಯ ರಾಜ
138ಹೆತ್ವಿಕ್ ಶಿವನ ಮತ್ತೊಂದು ಹೆಸರು
139ಹಿಮಾಲ್ ಹಿಮ ಪರ್ವತ
140ಹಿಮನೀಶ್ ಭಗವಾನ್ಶಿವ, ಹಿಮಾನಿಯ(ಪಾರ್ವತಿ ದೇವಿ) ಅಧಿಪತಿ 
141ಹಿಮಂತ್ಹಿಮದಿಂದ ಕೂಡಿದ ಪರ್ವತ
142ಹಿಮೀರ್ಶಾಂತ, ಚಳಿ 
143ಕಿರಣ್ಮಯ್ ಚಿನ್ನ, ಚಿನ್ನದಿಂದ ಮಾಡಲ್ಪಟ್ಟ 
144ಹಿರಣ್ಯಕ್ಮಹರ್ಷಿಯ ಹೆಸರು
145ಹಿರವ್ ಹಸಿರು ಭೂಮಿಯ ಮೇಲ್ಮೈ 
146ಹಿರೇಂದ್ರವಜ್ರಗಳ ಹದಿಪತಿ
147ಹಿರೇಶ್ ರತ್ನಗಳ ರಾಜ
148ಹಿತಾಂಶು ಒಳ್ಳೆಯದನ್ನು ಬಯಸುವವನು
149ಹಿತಾರ್ಥಹಿತೈಷಿ, ಪ್ರೀತಿಯನ್ನು ಕೊಡುವವನು 
150ಹಿತೇಂದ್ರಒಳ್ಳೆಯದನ್ನು ಬಯಸುವವನು
151ಹಿತೇಶ್ವರದೇವರ ಹೃದಯ
152ಹಿತ್ರಾಜ್ ಶುಭ ಹಾರೈಕೆ, ಸುಂದರ ರಾಜ 
153ಹೃದಯಾನ್ ಹೃದಯದ ಉಡುಗೊರೆ, ಹೃದಯವಂತ
154ಹೃದಯೇಶ್ಹೃದಯದ ರಾಜ
155ಹೃದಿಕ್ಹೃದಯದ ರಾಜ, ನಿಜವಾದ ಪ್ರೀತಿ 
156ಹೃಷಿತ್ಸಂತೋಷವನ್ನು ತರುವವನು
157ಹೃಶುಲ್ ಸಂತೋಷ
158ಹೃದಯ್ ಹೃದಯ

Leave a Comment