ಹೆಚ್ | ಹ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು |150+H Letter Best Latest Girl baby Names with Meanings in Kannada.

ಹೆಚ್|ಹ  ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.

ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಹೆಚ್ | ಹ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ನೀವು ನಿಮ್ಮ ಹೆಣ್ಣು ಮಗುವಿಗೆ  ಹೆಚ್|ಹ  ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ   ಹೆಚ್/ಹ    ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಹೆಚ್/ಹ ಅಕ್ಷರದಿಂದ ಪ್ರಾರಂಭವಾಗುವ  ಹೆಣ್ಣು ಮಗುವಿನ ಹೆಸರುಗಳು | H letter Girl baby names with meanings in Kannada.

ಹೆಚ್|ಹ  ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು

ಕ್ರ. ಸಂಹೆಸರುಅರ್ಥ
1ಹಾನ್ವಿಕಾ ಜೇನು ಹುಳುಗಳು
2ಹರಿಕಾ ಪಾರ್ವತಿ ದೇವಿ
3ಹಾಸಿನ್ ಅಹಲ್ಲಾದಕರ, ಅದ್ಭುತ, ಸಂತೋಷ,ಸಂಪೂರ್ಣ ನಗು, ಅಪ್ಸರೆ 
4ಹಸಿತಾನಗುನಗುತ್ತಾ, ಸಂತೋಷದಿಂದ 
5ಅದ್ವಿತಾ ಮಿತಿಯಿಲ್ಲದ, ದೇವರ ಉಡುಗೊರೆ
6ಹನೇಶಾ ಸುಂದರರಾತ್ರಿ 
7ಹನಿಮಾಒಂದು ಅಲೆ 
8ಹನಿತಾಅನುಗ್ರಹ
9ಹಾರ್ದಿನಿ ಹೃದಯಕ್ಕೆ ಹತ್ತಿರ 
10ಹನಿತ್ರಾ ಸುಂದರ ರಾತ್ರಿ 
11ಹಂಸಮಾಲಾಹಂಸಗಳ ಸಾಲು 
12ಹಂಸನಂದಿನಿ ಹಂಸದ ಮಗಳು
13ಹಂಸಾವತಿದುರ್ಗಾದೇವಿ 
14ಹರಿಣಿಕಾ ವಸುವಿನ ದೇವತೆ 
15ಹರಿತ್ರಇತಿಹಾಸ
16ಹರಿತಾ ಹಸಿರು, ಚಿನ್ನ 
17ಹಂಸಿಕಾಸರಸ್ವತಿ ದೇವಿ
18ಹನೀಶಸುಂದರ ರಾತ್ರಿ
19ಹರಿಶ್ರೀದೇವರು
20ಹನಿಕಾಸುಂದರವಾದ ಯುವತಿ 
21ಹರ್ಷಿಕಾಸಂತೋಷದಾಯಕ
22ಹರಿತಿಹಸಿರು, ಭೂಮಿತಾಯಿಯ ಮತ್ತೊಂದು ಹೆಸರು
23ಹರ್ಷಿಣಿಹರ್ಷ ಚಿತ್ತದಿಂದ
24ಹನ್ವಿಕಲಕ್ಷ್ಮೀದೇವತೆ
25ಹಂಸಿನಿಹಂಸವನ್ನು ಸವಾರಿ ಮಾಡುವವರು 
26ಹೀನಾಮೆಹಂದಿ
27ಹೇಮಾಕ್ಷಿಚಿನ್ನದ ಕಣ್ಣುಗಳು
28ಹೇಮಾಂಗಿಚಿನ್ನದ ದೇಹವನ್ನು ಉಳ್ಳವಳು
29ಹಿರಣ್ಯಚಿನ್ನ
30ಹಿತೈಷಿಒಳ್ಳೆಯದನ್ನು ಬಯಸುವವರು
31ಹಂಷಿತಾಹಂಸ
32ಹನಿಷ್ಕಾಮಾಧುರ್ಯ
33ಹನ್ವಿಕಜೇನು
34ಹಾರಿಕಾಪಾರ್ವತಿ ದೇವಿ
35ಹೃತಿಕಸಂತೋಷ 
36ಹಂಸವೇಣಿಸರಸ್ವತಿ
37ಹಂಶಿಸುಂದರವಾದ ಹಂಸ
38ಹಂಸಿನಿ ಸುಂದರವಾದ ಮಹಿಳೆ
39ಹರಿಗಂಗಾವಿಷ್ಣುವಿನ ಗಂಗೆ
40ಹರಿಕಉನ್ನತ ಮಹಿಳೆ
41ಹರಿಮಂತಿವಸಂತ ಕಾಲದಲ್ಲಿ ಜನಿಸಿದವರು 
42ಹರಿಣಾಕ್ಷಿಜಿಂಕೆ ಅಂತ ಕಣ್ಣುಗಳು ಉಳ್ಳವರು
43ಹರಿಣಿಜಿಂಕೆ, ಲಕ್ಷ್ಮೀದೇವತೆ 
44ಹರಿಪ್ರಿಯಾ ಲಕ್ಷ್ಮಿ ದೇವಿ,ಹರಿಗೆ ಪ್ರಿಯವಾದಗಳು 
45ಹರ್ಷಿತಾಸಂತೋಷ
46ಹರಿತಿಹಸಿರು
47ಹರ್ಷಸಂತೋಷ
48ಹರ್ಷದಸಂತೋಷವನ್ನು ತರವವರು
49ಹಾಸಿನಿಅಹಲಾದಕರ ,ಅದ್ಭುತ
50ಹೀರಾವಜ್ರ
51ಹೇಮಾಚಿನ್ನ
52ಹೇಮಲತಾಚಿನ್ನದ ಬಳ್ಳಿ
53ಹೇಮಪ್ರಭಚಿನ್ನದ ಬೆಳಕು
54ಹೇಮಾವತಿಗಂಗಾ
55ಹೇಮಕಾಂತಚಿನ್ನದ ಹುಡುಗಿ
56ಹಿಮಗೌರಿಪಾರ್ವತಿ ದೇವಿ
57ಹಿಮನಿಪಾರ್ವತಿ ದೇವಿ
58ಹಿರಣ್ಮಯಿಚಿನ್ನದ ಹುಡುಗಿ
59ಹಿರಣ್ಯದಚಿನ್ನದ ಹುಡುಗಿ
60ಹಿತಾಪ್ರೀತಿ ಪಾತ್ರ
61ಹಂಸಹಂಸ
62ಹಂಸವಾಹಿನಿಸರಸ್ವತಿ 
63ಹರ್ನಿಕಾಕಾಂತಿಯುತ
64ಹರ್ಷಿಯಸ್ವರ್ಗ
65ಹಸಿತಾಸಂತೋಷ
66ಹಿಮಾಹಿಮ
67ಹರ್ಷಿನ್ಸಂತೋಷದ ಹುಡುಗಿ
68ಹಾರಾದೇವತೆಯಿಂದ ಆಶೀರ್ವದಿಸಲ್ಪಟ್ಟ
69ಹನಿಷ್ಕಾಮಾಧುರ್ಯ
70ಹನಿತಾದೈವಿಕ ಅನುಗ್ರಹ
71ಹಂಸಮಾಲಹಂಸಗಳ ಸಾಲು
72ಹನಿತ್ರಸುಂದರ ರಾತ್ರಿ
73ಹಂಸ ನಂದಿನಿಹಂಸನ ಮಗಳು
74ಹರಿಕಾಬಲಾಢ್ಯ ಮಹಿಳೆ
75ಹರಿಜಾತಸುಂದರವಾದ ಕೂದಲಿನವರು
76ಹತೀಶಆಸೆ ಇಲ್ಲದವರು
77ಹರ್ಷಾಲಿಸಂತೋಷದಿಂದ ತುಂಬಿದ ಮಹಿಳೆ 
78ಹಾರಿಕಾಪಾರ್ವತಿ ದೇವಿ
79ಹಿತಾಕ್ಷಿಪ್ರೀತಿಯ ಅಸ್ತಿತ್ವ
80ಹಿತಿಕಾ ಶಿವ
81ಹವಿಶಾಲಕ್ಷ್ಮೀದೇವಿ
82ಹವ್ಯಾಆವಾಹನೆಯಾಗಬೇಕು 
83ಹನಿ ಸಿಹಿ
84ಹರ್ವಿಯುದ್ಧ ಯೋಗ್ಯವಾಗಿದೆ
85ಹಬೀಬಾಪ್ರೀತಿಯ
86ಹೈಮಾಪಾರ್ವತಿ ದೇವಿ 
87ಹಲೀಮಸೌಮ್ಯ
88ಹಂಸದ್ವನಿಒಂದು ರಾಗದ ಹೆಸರು
89ಹನಿಮಾಒಂದು ಅಲೆ
90ಹನಿಯಸಂತೋಷ
91ಹನಿಕಾಹನಿ 
92ಹನ್ವಿಕಾ ಹನಿ
93ಹರ್ಷನಿಸಂತೋಷ, ಪ್ರೀತಿ ಪಾತ್ರ
94ಹರ್ನಿಕಾಶಾಂತಿಯುತ 
95ಹರ್ಷವರ್ದಿನಿಸಂತೋಷವನ್ನು ಹೆಚ್ಚಿಸುವವರು 
96ಹೇಮ ಶ್ರೀಬಂಗಾರದ ದೇಹವನ್ನು ಹೊಂದಿರುವವರು 
97ಹಂಶಿತಾಹಂಸ
98ಹಂಶು ಸಂತೋಷ
99ಹಂಸುಜಾ ಲಕ್ಷ್ಮೀದೇವತೆ, ಹಂಸ 
100ಹರಿಚಂದನಭಗವಾನ್ ವಿಷ್ಣು, ಒಂದು ಬಗೆಯ ಹಳದಿ ಚಂದನ, ಕೇಸರಿ, ಬೆಳದಿಂಗಳು 
101ಹರಿದರ್ಪಒಂದು ರಾಗದ ಹೆಸರು 
102ಹರಿಮಂತಿ ಹೇಮಂತ ಋತುವಿನಲ್ಲಿ ಜನಿಸಿದವರು 
103ಹರೀಶಕೃಷಿಕ, ಸಿಂಹಿಣಿ, ಸಂತೋಷ
104ಹರಿವಲ್ಲಬಿಲಕ್ಷ್ಮೀದೇವಿ, ಭಗವಾನ್ ಹರಿಯ ಪತ್ನಿ 
105ಹರ್ಲೀನ್ದೇವರಲ್ಲಿ ಲೀನವಾಗಿರುವುದು
106ಹರ್ನಿಸುಂದರವಾದ ಹೂವು
107ಹರ್ಪಿತ ಮೀಸಲಾದ 
108ಹರ್ಷಲಿಆನಂದ, ಸಂತೋಷ
109ಹರ್ಷಲಾ ಸಂತೋಷವಾಗಿರುವುದು 
110ಹರ್ಷಿದಾಸಂತೋಷ
111ಹರ್ಷಿಣಿಹರ್ಷ ಚಿತ್ತದಿಂದ, ಸಂತೋಷ
112ಹರ್ಷನಿಸಂತೋಷದಾಯಕ 
113ಹಸ್ಮಿತಾಜನಪ್ರಿಯತೆ
114ಹಶ್ರೀ ಸಂತೋಷದಾಯಕ
115ಹಾಶಿನಿ ಅಹಲ್ಲಾದಕರ,ಅದ್ಭುತ 
116ಹಸ್ರಿಲಕ್ಷ್ಮೀದೇವಿ, ಯಾವಾಗಲೂ ಸಂತೋಷವಾಗಿರುವವರು
117ಹಸುಮತಿಸಂತೋಷ
118ಹಸ್ವಿತಾ ಸಂತೋಷದಿಂದ ತುಂಬಿದ
119ಹವಿಂತಾದುರ್ಗಾದೇವಿ, ಸಂಬಂಧಗಳ ಸೇತುವೆ
120ಹವೀಸಾ ಲಕ್ಷ್ಮೀದೇವಿ, ಅಭಯಾರಣ್ಯ 
121ಹವ್ಯಾಆವಾಹನೆ
122ಹಯಾತಿಪ್ರೀತಿ 
123ಹಿನೀತಾ ಅನುಗ್ರಹ
124ಹೇಜಲ್ ಹಣ್ಣು
125ಹೇಮಾದ್ರಿಚಿನ್ನದ ಪರ್ವತ 
126ಹೇಮಲಚಿನ್ನದ
127ಹೇಮಜಾಪಾರ್ವತಿ ದೇವಿ
128ಹೇಮಾಕ್ಷಿಚಿನ್ನದ ಕಣ್ಣುಗಳು 
129ಹೇಮಂತಿಚಳಿಗಾಲ. ಚಳಿಗಾಲದ ಆರಂಭ
130ಹೇಮಾನ್ಯಬಂಗಾರದ ದೇಹ 
131ಹಿಮಾದ್ರಿಹಿಮ ಪರ್ವತ, ಹಿಮಾಲಯ
132ಹಿಮಗೌರಿಪಾರ್ವತಿ ದೇವಿ, ಹಿಮವನ ಮಗಳು
133ಹಿಮಜಾಪಾರ್ವತಿ ದೇವಿ
134ಹಿಮಾನಿ ಪಾರ್ವತಿ ದೇವಿ, ಚಿನ್ನದಿಂದ ಮಾಡಲ್ಪಟ್ಟ 
135ಹಿಮವರ್ಷಹಿಮದ ಮಳೆ
136ಹಿರೀಶಹೊಳೆಯುತ್ತಿರುವ ಸೂರ್ಯ
137ಹಿರ್ವಾ ಆಶೀರ್ವಾದ, ನಾಲ್ಕು ವೇದಗಳಲ್ಲಿ ಒಂದು
138ಹಿತಾಕ್ಷಿಪ್ರೀತಿಯ ಅಸ್ತಿತ್ವ
139ಹಿತಾಂಶಿ ಸರಳತೆ ಮತ್ತು ಶುದ್ಧತೆ 
140ಹಿತಾರ್ಥಿ ಪ್ರೀತಿ, ಒಳ್ಳೆಯ ಆಲೋಚನೆ 
141ಹಿತೇಶಒಳ್ಳೆಯ ವ್ಯಕ್ತಿ 
142ಹಿತಕ್ಷ ಒಳ್ಳೆಯದನ್ನು ಬಯಸುವವರು, ಚಿನ್ನದ ಹೂವು
143ಹಿತಿಷಿಣಿ ಒಳ್ಳೆಯದನ್ನು ಬಯಸುವವರು
144ಹಿವಾಅಂತಿಮ
145ಹೀಯಾಹೃದಯ 
146ಹೃದಾ ಶುದ್ಧ 
147ಹೃದ್ಯ ಹೃದಯ
148ಹೃಥ್ವಿ ಸರಿಯಾದ ಮಾರ್ಗದರ್ಶನ, ವಿದ್ವಾಂಸ 
149ಹೃದಯಿಹೃದಯ
150ಹೃದಿದಾ ಹೃದಯದ ಭಾಗ 
151ಹೃದಿಮಾ ಒಳ್ಳೆಯ ಹೃದಯ 
152ಹೃತಿ ಸಂತೋಷ 

Leave a Comment