ಡಿ/D ಅಥವಾ ದ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು|170+ D Letter Latest Boy baby Names with Meanings in Kannada.

ಡಿ/D ಅಥವಾ ದ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು

ಡಿ/D ಅಥವಾ ದ   ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು. ನೀವು ನಿಮ್ಮ  ಗಂಡು ಮಗುವಿಗೆ ಡಿ/D ಅಥವಾ ದ  ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ  ಡಿ ಅಥವಾ ದ ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

 ಡಿ/D ಅಥವಾ ದ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು |D letter boy baby names in Kannada

ಡಿ/D ಅಥವಾ ದ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು

ಕ್ರ. ಖ್ಯೆಹೆಸರುಅರ್ಥ 
1ದಮನ್ಜಯಿಸುವವನು, ನಿಯಂತ್ರಿಸುವವನು
2ದಾಕ್ಷಿತ್ ಭಗವಂತ ಶಿವ
3ದಾನೀಶ್ ಜ್ಞಾನ ಮತ್ತು ಬುದ್ದಿವಂತಿಕೆಯಿಂದ ತುಂಬಿದ, ಕರುಣಾಮಯಿ 
4ದಬೀತ್ಯೋಧ 
5ದೈವತ್ಅದೃಷ್ಟ, ಶಕ್ತಿಯುತ, ದೇವರ ಹೃದಯ 
6ದಕ್ಷಿಣ್ ದಕ್ಷಿಣ ದಿಕ್ಕು, ಚತುರ, ಸಮರ್ಥ, ಪ್ರತಿಭಾವಂತ 
7ದಲೀನ್ ನಿಜವಾದ ಪ್ರೀತಿ
8ಧನುಜ್ದಾನವನಿಂದ ಜನಿಸಿದವನು 
9ದಾಮನ್ಪಳಗಿಸುವುದು, ಸ್ವಯಂ ನಿಯಂತ್ರಣ, ವಶಪಡಿಸಿಕೊಳ್ಳುವುದು 
10ಧನುಷ್ಕೈಯಲ್ಲಿ ಬಿಲ್ಲನ್ನು ಹಿಡಿದಿರುವವನು
11ದರ್ಪದ್ ಶಿವನು ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಅವರ ಜೀವನ ವಿಧಾನದ ಬಗ್ಗೆ ಸ್ವಾಭಿಮಾನದ ಭಾವನೆಯನ್ನು ನೀಡುವವನು
12ದರ್ಪಕ್ ಪ್ರೀತಿಯ ಹೆಮ್ಮೆಯ ದೇವರು, ಕಾಮದೇವ 
13ದರ್ಶಿಲ್ಉತ್ತಮ ಮತ್ತು ಸಮಚಿತ್ತದಿಂದ ಕಾಣುವ, ಪರಿಪೂರ್ಣತೆ 
14ದರ್ಶಿತ್ಪ್ರದರ್ಶನ, ಚಿಹ್ನೆಗಳು
15ದಾರುಕ್ ಶ್ರೀ ಕೃಷ್ಣನ ಸಾರಥಿ, ಮರ
16ದರ್ಪಣ್ಕನ್ನಡಿ
17ದಾರುಣ್ಕಟಿಣ 
18ದರ್ಪಿತ್ ನಮ್ಮ ಪ್ರತಿಬಿಂಬ
19ದರ್ಶದೃಷ್ಟಿ, ಸುಂದರ, ಶ್ರೀ ಕೃಷ್ಣ, ಚಂದ್ರನು ಗೋಚರಿಸಿದಾಗ 
20ದಕ್ಷಿಣಾಯನ್ಸೂರ್ಯನ ಕೆಲವು ಚಲನೆ 
21ದಾನವರ್ಷ ಸಂಪತ್ತಿನ ಮಳೆ
22ದಾಮೋದರ್ಶ್ರೀ ಕೃಷ್ಣನ ಒಂದು ಹೆಸರು, 
23ಧನಂಜಯ್ಸಂಪತ್ತನ್ನು ಗೆದ್ದವನು
24ದಾನವೇಂದ್ರವರಗಳನ್ನು ಕೊಡುವವನು 
25ದಶರಥ್ಭಗವಾನ್ ಶ್ರೀರಾಮನ ತಂದೆ 
26ದಶಾನ್ ಆಡಳಿತಗಾರ, ಪ್ರತಿಯೊಂದು ವಿಷಯದಲ್ಲೂ ಉತ್ತಮ ಶೈಲಿಯನ್ನು ಹೊಂದಿರುವವನು 
27ದಾವೀರ್ ಧೈರ್ಯಶಾಲಿ
28ದವಿನ್ ಕಪ್ಪು 
29ದೀಕ್ಷಿನ್ಆರಂಭಿಸಲಾಗಿದೆ, ಪವಿತ್ರ 
30ದೀಪ ಒಂದು ದೀಪ, ತೇಜಸ್ಸು, ಸುಂದರ, ಬೆಳಕು
31ದೀಪಾಂಶ್ ತನ್ನೊಳಗೆ ಬೆಳಕನ್ನು ಹೊಂದಿರುವ ವ್ಯಕ್ತಿ 
32ದೀಪನ್ಬೆಳಗುವುದು, ಬುದ್ಧಿವಂತ, ಉತ್ತೇಜಕ, ಉತ್ಸಾಹ, ದೀಪಗಳನ್ನು ಬೆಳಗಿಸುವವನು
33ದೀಪಾಂಕರ್ ದೀಪಗಳನ್ನು ಬೆಳಗಿಸುವವನು, ಬೆಳಕು, ಹೊಳಪು, ಜ್ವಾಲೆ 
34ದಿಪೇನ್ ದೀಪದ ಅಧಿಪತಿ, ಕವಿಯ ಹೆಸರು 
35ದಿವೇಶ್ಬೆಳಕು
36ದಿತೇಶ್ ಶಕ್ತಿ 
37ದೀಪಿತ್ಬೆಳಗಿದ, ಗೋಚರಿಸುವಂತೆ ಮಾಡುವವನು 
38ದೇನಿಶ್ಸಂತೋಷ, ಸಂತೋಷದಾಯಕ 
39ದೇಶಿಕ್ಗುರು
40ದೇಶಾಯನ್ ಅಜ್ಞಾತ 
41ದಾನೇಶ್ಕರುಣಾಮಯಿ, ಬುದ್ಧಿವಂತಿಕೆ
42ದರ್ಶಿಕ್ಗ್ರಹಿಸುವವನು 
43ದರ್ಶನ್ಸೃಷ್ಟಿ, ಜ್ಞಾನ, ವೀಕ್ಷಣೆ
44ದೀಕ್ಷಿತ್ಸಿದ್ಧಪಡಿಸಲಾಗಿದೆ, ಪ್ರಾರಂಭಿಸಲಾಗಿದೆ
45ದೀಪಕ್ಬೆಳಕು, ದೀಪ 
46ದಾಮೋದರ್ಕೃಷ್ಣನ ಹೆಸರು 
47ದೈವಿಕ್ದೇವರ ಕೃಪೆಯಿಂದ
48ದಕ್ಷ ಬ್ರಹ್ಮನ ಮಗ, ಅಗ್ನಿ, ಚಿನ್ನ, ಪ್ರತಿಭಾವಂತ
49ದಕ್ಷೇಶ್ಭಗವಾನ್ಶಿವ
50ದಕ್ಷೇಶ್ವರಭಗವಾನ್ಶಿವ
51ದಕ್ಷಿಣ್ದಕ್ಷಿಣ ದಿಕ್ಕು
52ದಕ್ಷಿತ್ಸಮರ್ಥ, ಚಾಣಾಕ್ಷ ,ಪರಿಣಿತ
53ದಳಪತಿಒಂದು ಗುಂಪಿನ ನಾಯಕ 
54ಧನಂಜಯ್ಸಂಪತ್ತನ್ನು ಗೆದ್ದವನು 
55ಧನುಜ್ದಾನವನಿಂದ ಜನನ
56ಧನುಷ್ಕೈಯಲ್ಲಿ ಬಿಲ್ಲು
57ಧನ್ವೀರದತ್ತಿ, ದತ್ತಿ ನೀಡುವವನು
58ದರ್ಪಣ್ಕನ್ನಡಿ
59ದರ್ಶಕ್ವೀಕ್ಷಕ
60ದರ್ಶಲ್ದೇವರ ಪ್ರಾರ್ಥನೆ
61ದರ್ಶತ್ವಿಷಯಗಳನ್ನು ಗೋಚರಿಸುವಂತೆ ಮಾಡುವುದು, ವಿವೇಚನಾಶೀಲ 
62ಧರ್ಮೇಶ್ಧಾರ್ಮಿಕ, ಸಂಭಾವಿತ
63ದಾಸ್ಸೇವಕ
64ದಶರಥರಾಮನ ತಂದೆ
65ದಶಾರಥಿದಶರಥನ ಮಗ, ರಾಮ
66ದತ್ತಮೀರಿದವನು
67ದತ್ತಾತ್ರೇಯವಿಷ್ಣುವಿನ ಅವತಾರ 
68ದಯಾದಯೆ, ಕರುಣೆ
69ದಯಾಳ್ಹೃದಯವಂತ
70ದಯಾನಂದಕರುಣಾಮಯಿ ಯಾಗಿರಲು ಇಷ್ಟಪಡುವವನು
71ದಯಾನಿಧಿಕರುಣೆಯ ನಿಧಿ
72ದಯಾಕರ್ಕರುಣಾಮಯಿ
73ದಯಾಸಾಗರ್ಸಹಾನುಭೂತಿಯ ಸಾಗರ
74ದಯಾಶಂಕರ್ದಯಾಮಯಿ ಶಿವ
75ದಯಾಸ್ವರೂಪಕರುಣಾಮಯಿ 
76ದಿಲೀಪ್ರಕ್ಷಕ, ರಾಜ
77ದೀಪನ್ಬೆಳಗಿಸುವುದು, ಅದ್ಭುತ,
78ದೀಪೇಂದ್ರದೀಪಗಳ ರಾಜ
79ದೀಪೇಶ್ಬೆಳಕಿನ ಅಧಿಪತಿ 
80ಧೀರಜ್ತಾಳ್ಮೆ, ಸಮಾಧಾನ
81ದಿವೇಶ್ಬೆಳಕು 
82ದೇವ್ದೇವರು, ರಾಜ, ಬೆಳಕು
83ದೇವಕುಮಾರ್ದೇವರ ಮಗ
84ದೇವಚಂದ್ರದೇವತೆಗಳಲ್ಲಿ ಚಂದ
85ದೇವದಾಸ್ದೇವರ ಸೇವಕ
86ದೇವದತ್ದೇವರ ಕೊಡುಗೆ
87ದೇವಾದಿತ್ಯಸೂರ್ಯ ದೇವರು
88ದೇವಜಿತ್ದೇವತೆಗಳನ್ನು ಗೆದ್ದವನು
89ದೇವಕುಮಾರ್ದೇವರ ಮಗ
90ದೇವಮಣಿದೇವತೆಗಳ ರತ್ನ
91ದೇವಾನಂದ್ದೇವರ ಸಂತೋಷ, ದೇವರ ಮಗ 
92ದೇವರಾಜ್ದೇವತೆಗಳ ರಾಜ
93ಧನ್ವಂತ್ಶ್ರೀಮಂತ
94ಧನ್ವಿನ್ಶಿವ 
95ಧರಣಿಭೂಮಿ
96ಧರ್ಮಕಾನೂನು, ಧಾರ್ಮಿಕ
97ಧರ್ಮೇಶ್ವರ್ಸದಾಚಾರದ ಪ್ರಭು 
98ಧೀಮಂತ್ಬುದ್ದಿವಂತ
99ಧೀಮನ್ಬುದ್ಧಿವಂತ 
100ಧೀರಜ್ಶೌರ್ಯ
101ದಿರೇಂದ್ರಧೈರ್ಯದ ದೇವರು
102ಧೀರನ್ಸಾಧಕ
103ದೇವನ್ದೈವ ಭಕ್ತ
104ದಿನಕರ್ಸೂರ್ಯ
105ದಿವಾಕರ್ಸೂರ್ಯ
106ಧ್ರುವನಕ್ಷತ್ರದ ಹೆಸರು
107ಧ್ಯಾನ್ಧ್ಯಾನ
108ದಿಗಂತ್ದಿಕ್ಕು
109ದಿಶಾಂತ್ನಿಗಂತ
110ದಿನೇಶ್ಸೂರ್ಯ
111ದಿನಪಾಲ್ಸೂರ್ಯ
112ಧ್ರುವನ್ ದಿಕ್ಕು, ನಕ್ಷತ್ರದ ಹೆಸರು 
113ದುಶ್ಯಂತರಾಜ 
114ದ್ರುಪದ್ಒಬ್ಬ ರಾಜ, ದ್ರೌಪದಿಯ ತಂದೆ 
115ದೇವಾದಿತ್ಯಸೂರ್ಯನ ಹೆಸರು
116ದೇವಿನದೈವಿಕ
117ದೇವಜಿತ್ದೇವತೆಗಳನ್ನು ಗೆದ್ದವನು
118ದೇವಕೀ ನಂದನ್ಶ್ರೀ ಕೃಷ್ಣನ ಹೆಸರು 
119ದೇವನ್ದೇವರಂತೆ, ದೇವರಿಗೆ ಅರ್ಪಿಸಿದ ಆಹಾರ, ಪವಿತ್ರವಾದ ವಸ್ತು 
120ದೇವನೇಶ್ದೇವರ ಅಥವಾ ದೈವಿಕ ಭಾಗ
121ದೇವಾಂಕ್ ದೈವ ಭಕ್ತ 
122ದೇವದೀಪ್ದೇವರ ಆರಾಧಕ 
123ಧಾವಿತ್ ಸ್ವಚ್ಛಗೊಳಿಸಿದ, ಶುದ್ಧೀಕರಿಸಿದ 
124ಧನಜೀತ್ಸಂಪತ್ತು 
125ಧನೇಶ್ ಸಂಪತ್ತಿನ ಅಧಿಪತಿ
126ಧನಿತ್ಶ್ರೀಮಂತ 
127ಧನರಾಜ್ಕುಬೇರನ ಹೆಸರು
128ಧನುಷ್ಕೈಯಲ್ಲಿ ಬಿಲ್ಲು ಹಿಡಿದವನು
129ಧನ್ವಂತಶ್ರೀಮಂತ 
130ಧನ್ವಿನ್ಶಿವನ ಹೆಸರು, ರಾಮನ ಹೆಸರು
131ಧನ್ವಿತ್ಭಗವಾನ್ ಶಿವ 
132ಧರಮ್ ಧರ್ಮ, ಕಾನೂನು, ಧಾರ್ಮಿಕ 
133ಧರ್ಮವೀರಧರ್ಮದ ಮೇಲೆ ಜಯವನ್ನು ಪಡೆದವನು
134ಧರನ್ ಸಂರಕ್ಷಿಸುವುದು, ಸಮರ್ಥನೀಯ
135ಧರಣೇಶ್ಭೂಮಿಯ ಅಧಿಪತಿ
136ಧಾರೇಶ್ಭೂಮಿಯ ಅಧಿಪತಿ, ಭೂಮಿಯ ರಾಜ 
137ಧರಿನನ್ ಧರ್ಮದ ಬೆಂಬಲಿಗ, ಸರಿಯಾದ  ಮಾರ್ಗದರ್ಶನ ನೀಡುವವನು
138ಧರೀಶ್ಮಿನುಗುವುದು
139ಧರಕ್ಷರಕ್ಷಿಸುವುದು 
140ಧರ್ಮಚಂದ್ರತನ್ನ ಧರ್ಮದ ಸೇವೆ ಮಾಡುವವನು 
141ಧರ್ಮಾದಿತ್ಯಧರ್ಮದ ಮಗ
142ಧರ್ಮಕೀರ್ತಿ ಧರ್ಮದ ಕೀರ್ತಿ
143ಧರ್ಮಪಾಲ್ಧರ್ಮದ ರಕ್ಷಕ
144ಧರ್ಮರಾಜ್ಧರ್ಮದ ರಾಜ
145ಧರ್ಮೇಶ್ ಧರ್ಮದ ಗುರು 
146ದರ್ಶಿತ್ಪ್ರದರ್ಶನ, ಚಿಹ್ನೆಗಳು
147ಧರ್ವತೃಪ್ತಿ 
148ದರ್ವಿಕ್ ರಾಜ
149ಧವಲ್ ತಿಳಿಯಾದ ಮೈಬಣ್ಣ, ಶುದ್ಧ ಬೆರಗುಗೊಳಿಸುವ,  ಸುಂದರ
150ಧವನ್ಬಿಳಿ 
151ಧೀರಜ್ತಾಳ್ಮೆ, ಸಮಾಧಾನ, ಸಹನೆಯಿಂದ ಹುಟ್ಟಿದ, ಚತುರ, ಶಾಂತ
152ಧೀರೇನ್ ಸಾಧಕ, ಮೀಸಲಿಟ್ಟ
153ದೀನಕ್ ಸೂರ್ಯ 
154ದೃಶ್ಯತ್ದಪ್ಪ ಧೈರ್ಯ
155ದ್ರುಪದ್ಒಬ್ಬ ರಾಜ, ದೃಢವಾದ ಪಾದವನ್ನು ಉಳ್ಳವರು 
156ಧೃತ ಚಲನೆ 
157ಧ್ರುವಲ್ ನಕ್ಷತ್ರ
158ಧ್ರುವಾನ ನಕ್ಷತ್ರ
159ಧೃವಿತ್ಸಂತೋಷ
160ದುಷ್ಯಂತ್ದುಷ್ಟನಾಶಕ 
161ಧ್ವನಿಲ್ಗಾಳಿಯ ಸದ್ದು
162ಧ್ವನಿತ್ ಧ್ವನಿ
163ಧ್ಯಾನ್ಪ್ರತಿಬಿಂಬ, ಧ್ಯಾನ 
164ದಿಗ್ವಿಜಯ್ಎಲ್ಲರ ಮೇಲೆ ಜಯಶಾಲಿ ಯಾದವನು
165ದೇಹನ್ದೈವಿಕ
166ದೀಕ್ಷಾನ್ದೀಕ್ಷೆ 
167ದಿಶಾಂಕ್ಆಕಾಶ
168ದಿವಿತ್ ಅಮರ 
169ದಿಯಾನ್ ಪ್ರಕಾಶಮಾನವಾದ ಬೆಳಕು 
170ದೈವಿಕ್ನಕ್ಷತ್ರ
171ಧ್ರುವಧ್ರುವ ನಕ್ಷತ್ರ, ನಿರಂತರ, ನಿಷ್ಠಾವಂತ
172ದ್ವಾರಕೇಶ್ಶ್ರೀ ಕೃಷ್ಣನ ಹೆಸರು 

Leave a Comment