ನೀವು ನಿಮ್ಮ ಹೆಣ್ಣು ಮಗುವಿಗೆ ಜೆ ಅಥವಾ ಜ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಜೆ/ಜ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಜಿ/ಜ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ, ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.
ಜೆ ,ಅಥವಾ ಜ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು | J letter Girl baby names with meanings in Kannada.
ಕ್ರ ಸಂ | ಹೆಸರು | ಹೆಸರಿನ ಅರ್ಥ |
1 | ಜಿಶಾ | ಅತ್ಯುತ್ತಮ ಭಾವನೆಗಳನ್ನು ಹೊಂದಿರುವವಳು |
2 | ಜಾನ್ವಿಕಾ | ಅಜ್ಞಾನವನ್ನು ಹೋಗಲಾಡಿಸುವರು |
3 | ಜಿನಿಷಾ | ದೇವರ ದಯೆ, ಉನ್ನತ ವ್ಯಕ್ತಿ |
4 | ಜಾನ್ವಿ | ಗಂಗಾ ನದಿ |
5 | ಜಿಯಾ | ಸಹೃದಯಿ |
6 | ಜಿಯಾನ್ಯ | ದೇವತೆ |
7 | ಜಶ್ವಾ | ಶ್ರೇಯಸ್ಸು |
8 | ಜೀವನ | ದೇವರ ದಯೆ ಶಕ್ತಿ |
9 | ಜೆನಿಕಾ | ದೇವರ ದಯೆಯಿಂದ ಬಂದ ಕೊಡುಗೆ |
10 | ಜೀವ | ಜೀವನ, ಅಮರ, ಜೀವಂತವಾಗಿರುವುದು |
11 | ಜೀವಿಕಾ | ನೀರು, ಜೀವನದ ಮೂಲ |
12 | ಜೋಶಿಕಾ | ಯೌವ್ವನಸ್ತ ಮಹಿಳೆ |
13 | ಜುವಾನಾ | ದೇವರ ಉಡುಗೊರೆ |
14 | ಜೂಹಿ | ಹೂವು, ಮಲ್ಲಿಗೆ, ಬೆಳಕು |
15 | ಜೆನಿ | ಜೇನು |
16 | ಜೋಯೆಲ್ | ದೇವರು |
17 | ಜೆನಿಶಾ | ದೇವರ ದಯೆ, ಶ್ರೇಷ್ಠ ವ್ಯಕ್ತಿ |
18 | ಜೆಸ್ಸಿ | ದೇವರ ಉಡುಗೊರೆ |
19 | ಜಸ್ವಿತಾ | ನಗು, ಸಂತೋಷ |
20 | ಜೈನಿ | ದೇವರ ಉಡುಗೊರೆ, ವಿಜಯಶಾಲಿ |
21 | ಜೋವಿತಾ | ಸಂತೋಷ, ಹರ್ಷ ಚಿತ್ತದಿಂದ ಕೂಡಿದ |
22 | ಜನಿಕಾ | ತಾಯಿ |
23 | ಜಸ್ಮಿತಾ | ಸಂತೋಷದಿಂದ ಕೂಡಿದ |
24 | ಜಿಯಾನ್ | ಜೀವನ, ಅಮರ |
25 | ಜೋಶಿತಾ | ಸಂತೋಷದಿಂದ, ಉತ್ಸಾಹದಿಂದ ತುಂಬಿದ |
26 | ಜೆಸ್ವಿತಾ | ನಗು, ಸಂತೋಷ |
27 | ಜೋಶ್ನಿಕಾ | ಮನ್ಮಥ, ಶಿವನ ಅನುಯಾಯಿ |
28 | ಜೀಲ್ | ಮೌನ ಸರೋವರ, ತುಂಬಾ ಶಾಂತವಾದ ಸರೋವರ |
29 | ಜನಿತಾ | ದೇವತೆ ,ಕಿನ್ನರಿ |
30 | ಜೆನ್ನಿ | ಬಿಳಿ ಮತ್ತು ನಯವಾದ, ಮೃದುವಾದ |
31 | ಜಲದಿಜಾ | ಲಕ್ಷ್ಮೀದೇವತೆ, ನೀರು |
32 | ಜಯಂತಿಕಾ | ದುರ್ಗಾದೇವಿ,ಪಾರ್ವತಿ ದೇವಿ |
33 | ಜನುಜಾ | ಮಗಳು, ಜನನ |
34 | ಜೋಲ್ಸ್ | ಯವ್ವನ |
35 | ಜೀವಂತಿಕಾ | ರಾಗದ ಹೆಸರು, ದೀರ್ಘಾಯು |
36 | ಜಗವಿ | ಪ್ರಪಂಚದಿಂದ ಹುಟ್ಟಿದವನು, ಲೌಕಿಕ ಬದುಕು |
37 | ಜೀನ್ಯಾ | ಒಡೆತನದ |
38 | ಜಾಗೃತಿ | ಎಬ್ಬಿಸುವುದು, ಜಾಗೃತಗೊಳಿಸುವುದು |
39 | ಜಹಾನ್ವಿ | ಗಂಗಾ ನದಿಯ ಇನ್ನೊಂದು ಹೆಸರು |
40 | ಜಾನ್ವಿ | ಗಂಗಾದೇವಿ |
41 | ಜಗದಾಂಬ | ದುರ್ಗಾದೇವಿ |
42 | ಜಗದಾಂಬಿಕ | ದುರ್ಗಾದೇವಿ |
43 | ಜಗಮೋಹಿನಿ | ಜಗತ್ತನ್ನು ಆಕರ್ಷಿಸುವವಳು |
44 | ಜಗನ್ಮಯಿ | ಲಕ್ಷ್ಮಿ ದೇವತೆ |
45 | ಜಗತಿ | ಬ್ರಹ್ಮಾಂಡ |
46 | ಜಗವಿ | ಪ್ರಪಂಚದಿಂದ ಹುಟ್ಟಿದವರು |
47 | ಜಾಗೃತಿ | ಜೋಪಾನ |
48 | ಜೈಶ್ರೀ | ವಿಜಯದ ಗೌರವ |
49 | ಜಯಪ್ರಿಯ | ವಿಜಯದ ಪ್ರಿಯ |
50 | ಜಲ | ನೀರು |
51 | ಜಲದಿ | ಸಾಗರ |
52 | ಜಲಜ | ಕಮಲ |
53 | ಜಾನಕಿ | ಸೀತಾಮಾತೆ |
54 | ಜಮುನಾ | ನದಿಯ ಹೆಸರು |
55 | ಜನನಿ | ಭೂಮಿತಾಯಿ |
56 | ಜಯಲಲಿತ | ದುರ್ಗಾದೇವಿ |
57 | ಜಯಮಾಲಾ | ವಿಜಯದ ಮಾಲೆ |
58 | ಜಯಂತಿ | ದುರ್ಗಾದೇವಿ |
59 | ಜಯಪ್ರಬಾ | ವಿಜಯದ ಬೆಳಕು |
60 | ಜಯಪ್ರದಾ | ಜಯವನ್ನು ಕೊಡುವವರು |
61 | ಜಯಶ್ರೀ | ವಿಜಯದ ದೇವತೆ |
62 | ಜಯಸುಧಾ | ವಿಜಯದ ಅಮೃತ |
63 | ಜಯಿತ | ವಿಜಯಶಾಲಿ |
64 | ಜಹೀತಾ | ವಿಜಯಶಾಲಿ |
65 | ಜೀವನಾ | ಜೀವನ |
66 | ಜೀವಿಕಾ | ಜೀವನದ ಮೂಲ |
67 | ಜೀವಿತ | ಅಮರ |
68 | ಜಾನ್ಸಿ | ಜೀವನ ಇಷ್ಟ |
69 | ಜೋಶ್ನಾ | ಚಂದ್ರನ ಬೆಳಕು |
70 | ಜೋಶ್ನಿಕಾ | ಚಂದ್ರನ ಬೆಳಕು |
71 | ಜ್ಯೋತಿ | ಬೆಳಕು |
72 | ಜೇಷ್ಠ | ಹಿರಿಯ ಮಗಳು, ನಕ್ಷತ್ರ |
73 | ಜ್ಯೋತಿಕಾ | ಬೆಳಕು |
74 | ಜ್ವಾಲಾ | ಜ್ವಾಲೆ |
75 | ಜೋಯೆಲ್ | ರಾಜ |
76 | ಜನವಿಕಾ | ದುರ್ಗಾದೇವಿ |
77 | ಜಯನಿ | ಗಣೇಶನ ಶಕ್ತಿ |
78 | ಜೆನಿಶಾ | ಮಾನವರ ಆಡಳಿತಗಾರ |
79 | ಜಯಂತಿಕ | ದುರ್ಗಾದೇವಿ |
80 | ಜಿತೇಶಿ | ವಿಜಯದ ದೇವತೆ |
81 | ಜನ್ಯ | ಜೀವನ, ಜನನ |
82 | ಜಯವಂತಿ | ವಿಜಯಶಾಲಿ |
83 | ಜೋಶಿತ | ಸಂತೋಷ |
84 | ಜಲಹಾಸಿನಿ | ನೀರಿನ ನಗು |
85 | ಜನುಜಾ | ಮಗಳು |
86 | ಜಸ್ಮಿನ್ | ಮಲ್ಲಿಗೆ, ದೇವರ ಉಡುಗೊರೆ |
87 | ಜಯಂತಿಕಾ | ಪಾರ್ವತಿ ದೇವಿ |
88 | ಜಯಿತಾ | ವಿಜಯಶಾಲಿ |
89 | ಜಯಿತ್ರೀ | ವಿಜಯಶಾಲಿ |
90 | ಜಿಶಾ | ವ್ಯಕ್ತಿ |
91 | ಜೀವಿ | ಜೀವನ, |
92 | ಜೂಹಿ | ಒಂದು ಹೂವು |
93 | ಜಾಗರವಿ | ಎಚ್ಚರಿಕೆ |
94 | ಜಬೀನಾ | ಆರಾಧಕ |
95 | ಜೈಮಿನಿ | ಮಗಳು |
96 | ಜೈಷ್ಣ | ಸ್ಪಷ್ಟತೆ |
97 | ಜೈಸಿಕಾ | ಶ್ರೀಮಂತ |
98 | ಜೈತಿ | ಸ್ವಾಗತ |
99 | ಜನಾಕ್ಷಿ | ಸಂಪತ್ತು |
100 | ಜನಿತಾ | ಜನನ |
101 | ಜನ್ನತ್ | ಸ್ವರ್ಗ |
102 | ಜೆರುಲ್ | ಹೂವಿನ ರಾಣಿ |
103 | ಜಾಸ್ಮಿನ | ಹೂವು |
104 | ಜಾಸೀಮಾ | ಸುಂದರ |
105 | ಜಯ | ಗೆಲುವು |
106 | ಜಯರಾಣಿ | ವಿಜಯದ ರಾಣಿ |
107 | ಜೀವನಿ | ಜೀವನ |
108 | ಜೇಮಿಶ | ರಾತ್ರಿಯ ರಾಣಿ |
109 | ಜೇನು | ಸಿಹಿ, |
110 | ಜೆಸ್ವಿತಾ | ನಗು, ಸಂತೋಷ |
111 | ಜಿಯಾನಿ | ವಿಜಯಶಾಲಿ |
112 | ಜತ್ವಿಕ | ಆತ್ಮವಿಶ್ವಾಸ |
113 | ಜ್ಞಾನೇಶ್ವರಿ | ಬುದ್ಧಿವಂತಿಕೆ |
114 | ಜಾನು | ಪ್ರಿಯವಾದ |
115 | ಜೋಶಿಲಾ | ಉತ್ಸಾಹ ತುಂಬಿದ |
116 | ಜ್ಞಾನ ದೀಪ | ಜ್ಞಾನದ ಬೆಳಕು |
117 | ಜೋಹಿತ್ | ಹೊಳಪು |
118 | ಜೈತಶ್ರೀ | ಭಾರತೀಯ ಸಂಗೀತರಾಗದ ಹೆಸರು |
119 | ಜೈಸುಧಾ | ವಿಜಯದ ಮಕರಂದ |
120 | ಜೈಮತಿ | ವಿಜಯ್ ಮನಸ್ಸು |
121 | ಜೈಲೇಖ | ಗೆಲುವಿನ ದಾಖಲೆ |
122 | ಜಸೋದ | ಶ್ರೀ ಕೃಷ್ಣನ ತಾಯಿ |
123 | ಜರಲ್ | ಸುಲಭ, ಉದಾತ್ತ |
124 | ಜೀವತಿ | ಜೀವದಿಂದ ಕೂಡಿದ, ಜೀವಿಸುವ |
125 | ಜೋಧಾ | ರಾಜಕುಮಾರಿ |
126 | ಜಿತ್ಯಾ | ವಿಜಯಶಾಲಿ |
127 | ಜಸ್ಲಿನ್ | ಸತ್ಯದ ಹೆಸರು |
128 | ಜೀವಲ್ | ಪೂರ್ಣ ಜೀವನ, ಸ್ಪೂರ್ತಿದಾಯಕ |
129 | ಜೆಸಿಂತ್ | ಹೂವಿನಂತೆ ಕಾಣುವ, ಕೋಮಲವಾದ |
130 | ಜೀತಿಕಾ | ಯಹೂದಿ, ಜುಡಿಯಾದ ಮಹಿಳೆ |
131 | ಜೆಲೆನಾ | ಸುಂದರವಾಗಿ ಕಾಣುವ |
132 | ಜೂಲಿಯಾನ್ | ಯುವ ಮತ್ತು ನಿರ್ಮಿತ |
133 | ಜಗನ್ಮೋಹಿನಿ | ದುರ್ಗಾದೇವಿ |
134 | ಜೇವನ | ರೋಮನ್ ಪೌರಾಣಿಕ ಗುರು |
135 | ಜೋಯತ್ರಿ | ಬೆಳಕು, ಬೆಳಕನ್ನು ನೀಡುವವರು |
136 | ಜಯವರ್ದಿನಿ | ವಿಜಯವನ್ನು ಹೆಚ್ಚಿಸುವ ದೇವತೆ |
137 | ಜನಕನಂದಿನಿ | ಸೀತಾದೇವಿ, ಜನಕರಾಜನ ಮಗಳು |
138 | ಜಾನೈಸ್ | ದೇವರು ಉತ್ತರ ಕೊಟ್ಟಿದ್ದಾನೆ |
139 | ಜ್ಯೋತಿಷಾ | ಬೆಳಕಿನ ಧ್ಯಾನ |
140 | ಜಿತೇಶಿ | ವಿಜಯದ ದೇವತೆ |
141 | ಜಾಲಿ | ಹರ್ಷ ಚಿತ್ತದಿಂದ, ಸಂತೋಷದಿಂದ |
142 | ಜಲಹಾಸಿನಿ | ನೀರಿನಂತೆ ಪರಿಶುದ್ಧವಾದ ನಗು |
143 | ಜೈಲೇಖಾ | ಗೆಲುವಿನ ದಾಖಲೆ |
144 | ಜ್ಯೋತಿಶ್ರೀ | ಜ್ವಾಲೆ, ಬೆಳಕು, ದೀಪ, ಸೂರ್ಯನ ಬೆಳಕು |
145 | ಜಗನ್ಮಯಿ | ಜಗನ್ಮಾತೆ, ಲಕ್ಷ್ಮೀದೇವಿ, ದುರ್ಗಾದೇವಿ |
146 | ಜಯಸುಧಾ | ವಿಜಯದ ಅಮೃತ |
147 | ಜಯಿತ | ವಿಜಯಶಾಲಿ |
148 | ಜೆರೆನಿ | ಮುಕ್ತವಾದ, ಅಡಚಣೆಯಿಲ್ಲದ |
149 | ಜಯಮನೋಹರಿ | ರಾಗದ ಹೆಸರು |
150 | ಜಲದಿ | ನೀರಿನ ನಿಧಿ |
151 | ಜಯ | ದುರ್ಗಾದೇವಿ, ವಿಜಯ |
152 | ಜೋರಾನಿ | ಕಾಂತಿಯುತ ರತ್ನ |
153 | ಜೋಶಿಲಾ | ಉತ್ಸಾಹ ತುಂಬಿದ |