ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಕೆ ಅಥವಾ ಕ ಇಂದ ಪ್ರಾರಂಭವಾಗುವ ಆಧುನಿಕ ಗಂಡು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಗಂಡು ಮಗುವಿನ ಮುದ್ದಾದ, ಆಧುನಿಕ, ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.
ನೀವು ನಿಮ್ಮ ಗಂಡು ಮಗುವಿಗೆ ಕೆ ಅಥವಾ ಕ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಕೆ/ ಕ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಕೆ ಅಥವಾ ಕ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು | K letter Boy baby names with meanings in Kannada.
ಕ್ರ , ಸಂ | ಹೆಸರು | ಹೆಸರಿನ ಅರ್ಥ |
1 | ಕಿಯಾನ್ಯ | ಎಲ್ಲಾ ಗುಣಗಳನ್ನು ಹೊಂದಿರುವ ವ್ಯಕ್ತಿ |
2 | ಕೃಶವ್ | ಭಗವಾನ್ ಕೃಷ್ಣ, ಭಗವಾನ್ಶಿವ |
3 | ಕಿಯಾನ್ | ದೇವರ ಅನುಗ್ರಹ, ಪ್ರಾಚೀನ |
4 | ಕಾನಿಷ್ಕ | ಪ್ರಾಚೀನ ರಾಜ, ಸಣ್ಣ |
5 | ಕೈರವ್ | ಬಿಳಿ ಕಮಲ, ನೀರಿನಿಂದ ಹುಟ್ಟಿದ್ದು |
6 | ಕ್ರತವ್ | ತ್ರಿಮೂರ್ತಿ ದೇವರನ್ನು ಪ್ರತಿನಿಧಿಸುವ |
7 | ಕುಶಾಂಕ್ | ಚಿಕ್ಕ ಹುಲ್ಲು, ಸಂತೋಷ |
8 | ಖಾವಿಶ್ | ಕವಿಗಳ ರಾಜ, ಗಣೇಶನ ಮತ್ತೊಂದು ಹೆಸರು |
9 | ಕಣ್ಣೀಶ್ | ಉಪಚರಿಸುವ, |
10 | ಕಾಮಿಲ್ | ಪರಿಪೂರ್ಣ |
11 | ಕಾನನ್ | ಅರಣ್ಯ |
12 | ಕೃತ್ವಿಕ್ | ಯಾವಾಗಲೂ ಸಂತೋಷವಾಗಿರುವುದು |
13 | ಕಿಯಾನ್ | ರಾಜ, ಕಿರೀಟ |
14 | ಕೃಶಯ | ತೆಳ್ಳಗಿನ ದೇಹ ಹೊಂದಿದವನು |
15 | ಕ್ಷೀರಿನ್ | ಹೂವು |
16 | ಕರಣ್ | ಕುಂತಿಯ ಚೊಚ್ಚಲ ಪುತ್ರ, ಕರ್ಣ |
17 | ಕೌಶಿಕ್ | ಪ್ರೀತಿಯ ಭಾವನೆ |
18 | ಕಾವೀರ್ | ಪ್ರಸಿದ್ಧ ಇತಿಹಾಸಿಕ ರಾಜಕುಮಾರ |
19 | ಕ್ಷಿತಿಜ್ | ಸಮುದ್ರ ಮತ್ತು ಆಕಾಶ ಸೇರುವ ಸ್ಥಳ |
20 | ಕುಶಾದ್ | ಪ್ರತಿಭಾವಂತ |
21 | ಖಜಿತ್ | ಭಗವಾನ್ ಬುದ್ಧ |
22 | ಕುಂದನ್ | ಶುದ್ಧ |
23 | ಕುಶ್ | ಸಂತೋಷ್ |
24 | ಕಾರ್ತಿಕ್ | ಸಂತೋಷವನ್ನು ನೀಡುವವನು |
25 | ಕುಶಾಲ್ | ಪರಿಪೂರ್ಣ , |
26 | ಕಿಯಾಶ್ | ಪಕ್ಷಿಗಳ ಹಾಡು |
27 | ಕವೀಶ್ | ಕವಿಗಳ ರಾಜ |
28 | ಕೃತಿಕೇಶ್ | ಕಾರ್ತಿಕೇಯನ ಹೆಸರು |
29 | ಕ್ರಿಶಾಂತ್ | ಶ್ರೀ ಕೃಷ್ಣ |
30 | ಕವನ್ | ಕವಿತೆ, ನೀರು |
31 | ಕಿಶನ್ | ಶ್ರೀ ಕೃಷ್ಣ |
32 | ಕಿನಿಲ್ | ಶಕ್ತಿಶಾಲಿ |
33 | ಕೃಷಿಲ್ | ಗೌರವಾನ್ವಿತ |
34 | ಕದಂಬ | ಗುಂಪು, ಮೋಡ |
35 | ಕೇಶವ್ | ಶ್ರೀ ಕೃಷ್ಣನ ಹೆಸರು |
36 | ಕೈಲಾಸ್ | ಶಿವನ ವಾಸ ಸ್ಥಳ |
37 | ಕೃಪಾಲ್ | ಕರುಣಾಮಯಿ |
38 | ಕೈರವ್ | ಜಲಕಮಲ |
39 | ಕಲಶ | ಪವಿತ್ರ ಮಡಕೆ |
40 | ಕಲಿತ್ | ಅರ್ಥ ಮಾಡಿಕೊಳ್ಳುವುದು |
41 | ಕಲ್ಕಿ | ಪಾಪಗಳ ನಾಶಕ |
42 | ಕರ್ಣ | ಕುಂತಿಯ ಮೊದಲ ಮಗ |
43 | ಕಾರ್ಣಿಕ | ನ್ಯಾಯಾಧೀಶರು |
44 | ಕಾರ್ಸಿನ್ | ಆಕರ್ಷಿಸುವವನು |
45 | ಕರುಣ್ | ಕರುಣಾಮಯಿ |
46 | ಕೌಶಿಕ್ | ಬುದ್ಧಿವಂತ, ಬಾಲಾಜಿ |
47 | ಕಶ್ಯಪ್ | ಒಬ್ಬ ಋಷಿಯ ಹೆಸರು |
48 | ಕಾಸಿನ್ | ಹೊಳೆಯುತ್ತಿರುವುದು |
49 | ಕೌಶಲ್ | ಪರಿಪೂರ್ಣ |
50 | ಕೌಸ್ತುಭ | ಭಗವಾನ್ ವಿಷ್ಣುವಿನ ರತ್ನ |
51 | ಕವನ್ | ನೀರು, ಕವಿತೆ |
52 | ಕಿರಣ್ | ಬೆಳಗಿನ ಕಿರಣ |
53 | ಕಾರ್ತಿಕೇಯು | ಶಿವನ ಮಗ |
54 | ಕಂಬದ | ಮರದ ಹೆಸರು |
55 | ಕೀರ್ತನ್ | ಕೀರ್ತನೆಗಳು, |
56 | ಕಿಶೋರ್ | ಯುವ |
57 | ಕೃತನು | ನುರಿತ |
58 | ಕೃಷ್ಣ | ಶ್ರೀ ಕೃಷ್ಣ |
59 | ಕಲಾನಿಧಿ | ಚಂದ್ರ, ಶಿವ |
60 | ಕಲಾಂಜಯ | ಕೃಷ್ಣ |
61 | ಕಲಾಪಿನ್ | ನವಿಲು |
62 | ಕಲ್ಪಕ್ | ಸ್ವರ್ಗೀಯ ಮರ |
63 | ಕಲ್ಯಾಣ್ | ಕಲ್ಯಾಣ |
64 | ಕಮಲ್ | ಕಮಲ |
65 | ಕೋಮಲ್ | ಮೃದುವಾದ |
66 | ಕಮಲಾಕರ್ | ವಿಷ್ಣುವಿನ ಹೆಸರು |
67 | ಕಮಲೇಶ್ | ಕಮಲದ ಅಧಿಪತಿ |
68 | ಕಮಲೇಶ್ವರ | ಕಮಲದ ಅಧಿಪತಿ, ವಿಷ್ಣು |
69 | ಕಮಲನಯನ್ | ಕಮಲದ ಕಣ್ಣುಗಳು |
70 | ಕಾಮನ್ | ಬಯಸಿದೆ |
71 | ಕಾಮತ್ | ಹನಿಯಂತ್ರಿತ |
72 | ಕಾಂಚನ್ | ಚಿನ್ನ |
73 | ಕಾಣಿಕ್ | ಒಂದು ಪರಮಾಣು |
74 | ಕಣ್ಣೀಶ್ | ಕಾಳಜಿಯುಳ್ಳ |
75 | ಕನಿಷ್ಠ | ಕಿರಿಯ |
76 | ಕಂಜಮ್ | ಕಮಲ |
77 | ಕಣ್ಣನ್ | ಶ್ರೀ ಕೃಷ್ಣ |
78 | ಕಣ್ವ | ಒಬ್ಬ ಸಂತನ ಹೆಸರು |
79 | ಕಪಿಲ್ | ಒಬ್ಬ ಋಷಿಯ ಹೆಸರು |
80 | ಕರುಣ್ | ಕರುಣಾಮಯಿ |
81 | ಕೌಶಲ್ | ಪರಿಪೂರ್ಣ |
82 | ಕವಿರಾಜ್ | ವೈದ್ಯ |
83 | ಕೀರ್ತಿ | ಖ್ಯಾತಿ |
84 | ಕೀರ್ತಿರಾಜ್ | ಖ್ಯಾತಿಯ ರಾಜ |
85 | ಕೃಷ್ಣಕುಮಾರ್ | ಶ್ರೀ ಕೃಷ್ಣ |
86 | ಕೃಷ್ಣಕಾಂತ್ | ಶ್ರೀ ಕೃಷ್ಣ |
87 | ಕೃಶವ್ | ಶ್ರೀ ಕೃಷ್ಣ |
88 | ಕಿಯಾನ್ | ದೇವರ ಕೃಪೆ, |
89 | ಕೃಷಿವ್ | ಶ್ರೀ ಕೃಷ್ಣ |
90 | ಕೃತ್ವಿಕ್ | ಯಾವಾಗಲೂ ಸಂತೋಷವಾಗಿರುವುದು |
91 | ಕಾನಿಷ್ಕ | ರಾಜ |
92 | ಕುಶಾಂಕ್ | ಒಂದು ಅಲ್ಲಿನ ತುಂಡು |
93 | ಕೌಟಿಲ್ಯ | ಚಾಣಕ್ಯನ ಹೆಸರು |
94 | ಕರುಣೇಶ್ | ಕರುಣೆಯ ಪ್ರಭು |
95 | ಕವಿನ್ | ಸುಂದರ |
96 | ಕುಂದನ್ | ಚಿನ್ನ |
97 | ಕೈಶಿಕ್ | ಉರುಪು |
98 | ಕಾರ್ತಿಕೇ | ಗಣೇಶ |
99 | ಕೌಸ್ತುಭ | ಅಮರ |
100 | ಕೇಸರ್ | ಕೇಸರಿ |
101 | ಕುಶ್ವಂತ್ | ಸಂತೋಷ |
102 | ಕಿಯಾನ್ | ರಾಜ |
103 | ಕಧೀರ್ | ಅದ್ಭುತ, ಬೆಳಗಿನ ಕಿರಣ |
104 | ಕಂದನ್ | ದೇವರು |
105 | ಕಾಶಿಕ್ | ಹೊಳೆಯುವವನು, ಬುದ್ಧಿವಂತ |
106 | ಕಾಶಿನ್ | ಬುದ್ಧಿವಂತ, ಭಗವಾನ್ ಶಿವ, ಕಾಶಿ |
107 | ಕೈರಭ | ಕಮಲದಿಂದ ಹುಟ್ಟಿದವನು |
108 | ಕೈಶಿಕ್ | ಉತ್ಸಾಹ, ಪ್ರೀತಿ. ಹುರುಪು |
109 | ಕೈತವ್ | ಹಿಂದೂ ಋಷಿ, ವಂಚಕ, ಜುಜುಕೊರ |
110 | ಕಂಜೆಶ್ | ಜ್ಞಾನ |
111 | ಕೋಶಪ್ | ಆಮೆ, ನೀರು ಕುಡಿಯುವವನು |
112 | ಕಲಿತ್ | ಬುದ್ಧಿವಂತ. ತಿಳುವಳಿಕೆಯುಳ್ಳವನು |
113 | ಕಲ್ಕೀನ್ | ವಿಷ್ಣುವಿನ ಅತ್ತರೆಯ ಅವತಾರ |
114 | ಕಲೋಲ್ | ಹಕ್ಕಿಗಳ ಚಿಲಿಪಿಲಿ |
115 | ಕಲ್ಪಕ್ | ಸ್ವರ್ಗೀಯ ಮರ, ಕಲ್ಪವೃಕ್ಷ |
116 | ಕಾಮತ್ | ಆನಿಯಂತ್ರಿತ, ಉಚಿತ |
117 | ಕಾಶಿಕ್ | ಹೊಳೆಯುವವನು, ಬುದ್ಧಿವಂತ |
118 | ಕಹಾನ್ | ಜಗತ್ತು, ಶ್ರೀ ಕೃಷ್ಣ |
119 | ಕೃತಿಕೇಶ್ | ಕಾರ್ತಿಕೇಯ ದೇವರ ಹೆಸರು |
120 | ಕೃತವಿಕ್ | ಸಂತೋಷ, ಸುಂದರ, ತಂಪಾದ, ಎಲ್ಲಾ ಹೃದಯಗಳನ್ನು ಗೆದ್ದವರು |
121 | ಕ್ರತಿನ್ | ಬುದ್ದಿವಂತ, ನುರಿತ, ಚತುರ |
122 | ಕ್ರಿಯಾನ್ | ಶ್ರೀ ಕೃಷ್ಣ |
123 | ಕ್ರುಣಾಲ್ | ಸಹವರ್ತಿ ವ್ಯಕ್ತಿ, ಇತರರಿಗೆ ದಯೆ ತೋರುವವನು |
124 | ಕೃಪಾನ್ | ನೀತಿವಂತ |
124 | ಕೃಶನ್ | ಚಿನ್ನ |
125 | ಕ್ಷೇಮಕ್ | ರಕ್ಷಕ, ಸುಗಂಧ |
126 | ಕ್ಷೀರಾಜ್ | ಮಕರಂದ, ಹಾಲಿನಿಂದ ಉತ್ಪತ್ತಿಯಾದ, ಮುತ್ತು, ಚಂದ್ರ |
127 | ಕ್ಷಿತೀಶ್ | ಎಲ್ಲಾ ದೇವರುಗಳ ರಾಜ, ಇಂದ್ರನ ಮತ್ತೊಂದು ಹೆಸರು |
128 | ಕೋವಿಲ್ | ಶಿಖರ |
129 | ಕೃಪಾಲ್ | ಕರುಣಾಮಯಿ, ಉದಾರ, ಕೃಪೆಯಿಂದ ತುಂಬಿದವನು |
130 | ಕೃಪಾಸಾಗರ್ | ಕರುಣೆಯ ಸಾಗರ |
131 | ಕುನಾಲ್ | ಕಮಲ, ಒಂದು ಪಕ್ಷಿ |
132 | ಕುಶಾದ್ | ಪ್ರತಿಭಾವಂತ, ಮೋಡ |
133 | ಕುಶೀಲ್ | ಸೌಜನ್ಯದಿಂದ ತುಂಬಿದ |
134 | ಕುಶ್ವಂತ್ | ಸಂತೋಷ |
135 | ಕುಸುಮೇಶ್ | ಹೂಗಳ ಅಧಿಪತಿ |
136 | ಕುಸುಮಿತ್ | ಅರಳುತ್ತಿರುವ ಹೂವು |
137 | ಕಿನೀಶ್ | ಯಶಸ್ವಿಯಾದ |
138 | ಕಿರಣೇಶ್ವರ್ | ಶಿವನ ಮತ್ತೊಂದು ಹೆಸರು |
139 | ಕಿರಿನ್ | ಕವಿ, ಬರಹಗಾರ, ವಾಗ್ಮಿ |
140 | ಕೀರ್ತಿವರ್ಧನ್ | ಕೀರ್ತಿಯನ್ನು ಹೆಚ್ಚಿಸುವವನು |
141 | ಕಿಶಾಂತ್ | ಶ್ರೀಕೃಷ್ಣ |
142 | ಕೌತುಕ್ | ಆಶ್ಚರ್ಯ |
143 | ಕವಚ್ | ರಕ್ಷಾ ಕವಚ |
144 | ಕೀರ್ತಿರಾಜ್ | ಖ್ಯಾತಿಯ ರಾಜ |
145 | ಕೀರ್ತಿಮಯ | ಖ್ಯಾತ |
146 | ಕೇಶವ್ | ಶ್ರೀ ಕೃಷ್ಣನ ಮತ್ತೊಂದು ಹೆಸರು, ಭಗವಾನ್ ವಿಷ್ಣು |
147 | ಕೇಶವಂತ್ | ವೆಂಕಟೇಶ್ವರ ದೇವರು |
148 | ಕೇಶಿಕ್ | ಸುಂದರವಾದ ಕೂದಲನ್ನು ಹೊಂದಿರುವವನು |
149 | ಕಪಿಲೇಶ್ | ಭಗವಾನ್ ಹನುಮಾನ್ |
150 | ಕಾರ್ಣಿಕ್ | ನ್ಯಾಯಾಧೀಶರು |
151 | ಕರುಣ್ | ಕರ್ಣ, ಕುಂತಿಯ ಚೊಚ್ಚಲ ಪುತ್ರ |
152 | ಕಪಿಲ್ | ಋಷಿಯ ಹೆಸರು, ಸೂರ್ಯ, ಅಗ್ನಿ |
153 | ಕುಶನ್ | ರಾಜವಂಶ, ರಾಜನ ಹೆಸರು |