ಕೆ ಅಥವಾ ಕ  ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|150+K Letter Best Latest Girl baby Names with Meanings in Kannada.

ಕೆ ಅಥವಾ ಕ  ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.

ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಕೆ ಅಥವಾ ಕ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ನೀವು ನಿಮ್ಮ ಹೆಣ್ಣು ಮಗುವಿಗೆ  ಕೆ  ಅಥವಾ   ಕ  ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ  ಕೆ/ ಕ   ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಕೆ ಅಥವಾ ಕ  ಅಕ್ಷರದಿಂದ ಪ್ರಾರಂಭವಾಗುವ  ಹೆಣ್ಣು ಮಗುವಿನ ಹೆಸರುಗಳು | K letter Girl baby names with meanings in Kannada.

ಕೆ ಅಥವಾ ಕ  ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.

ಕ್ರ, ಸಂಹೆಸರುಹೆಸರಿನ ಅರ್ಥ
1ಕಾಯವಿ ಕವಿತೆ 
2ಕೀರ್ತಿಕಾಜಾತಿ
3ಕೇಶವಿರಾಧೆಯ ಮತ್ತೊಂದು ಹೆಸರು
4ಕಿಯಾ ಹಕ್ಕಿಯ ಗೂಡು
5ಖುಷ್ಮಿತಾ ಸಂತೋಷದಿಂದ ಕೂಡಿದ 
6ಕೃಷ್ಣದ್ರೌಪದಿ, ಸಮೃದ್ಧಿ ಮತ್ತು ಪ್ರಕೃತಿಯನ್ನು ಸಂಕೇತಿಸುತ್ತದೆ 
7ಕನಕವಿಒಂದು ಚಿಕ್ಕ ಗಾಳಿಪಟ
8ಕಾನನಉದ್ಯಾನ ಅರಣ್ಯ 
9ಕನಸುಕನಸು 
10ಕಾರುಣ್ಯಕರುಣಾಮಯಿ , ಸಹಾನುಭೂತಿ
11ಕಿಯಾರಾಮುಸ್ಸಂಜೆ, ಕಪ್ಪು ಕೂದಲಿನ
12ಕಾವ್ಯಚಲನದಲ್ಲಿ ಕವಿತೆ, ಕವಿತೆ, ಭಾವ ತುಂಬಿದ
13ಕೃತಿಕಾನಕ್ಷತ್ರದ ಹೆಸರು
14ಕೃಷಿಕಬೆಳೆಗಾರ, ಸಮೃದ್ಧಿ
15ಕನ್ನಿಕಾಪುಟ್ಟ ಹುಡುಗಿ
16ಖುಷಿಸಂತೋಷ
17ಕೃಷ್ಣವಿಶ್ರೀಕೃಷ್ಣನಿಗೆ ಅತ್ಯಂತ ಮಧುರವಾದ ವಿಷಯ
18ಕಿಂಜಲ್ನದಿ ದಂಡೆ
19ಕೌಶಿಕಿದುರ್ಗಾದೇವಿ
20ಕೋಮಲಮೃದು, ಸೌಮ್ಯ
21ಕ್ಷಿತಿಜಆಕಾಶ ಮತ್ತು ಸಮುದ್ರವೂ ಭೇಟಿಯಾಗುವ ಸ್ಥಳ, ದಿಗಂತ 
22ಕೇಶವಿಸುಂದರವಾದ ಉದ್ದನೆಯ ಕೂದಲು
23ಕಣ್ವಿಕೊಳಲು
24ಕೃತಿಕ್ರಿಯೆ, ಕಲೆಯ ಕೆಲಸ
25ಕೃಷಿತಸಮೃದ್ಧಿ
26ಕಲಾಕಲೆ
27ಕಿಯಾನಬೆಳಕು ಅಥವಾ ದೇವತೆ
28ಕಾತ್ಯಾಯಿನಿಪಾರ್ವತಿ ದೇವಿ
29ಕನ್ನಿಕಾಸುಂದರವಾದ ಹೂವು
30ಕಾಶ್ವಿಹೊಳೆಯುವ
31ಕುಶಾಲಿಬುದ್ದಿವಂತ
32ಕರಿಷ್ಮಾಒಲವು, ಉಡುಗೊರೆ
33ಕಾಮಾಕ್ಷಿಲಕ್ಷ್ಮಿ, ಪಾರ್ವತಿ
34ಕವಿಕಾಕವಿಯತ್ರಿ
35ಕುಮುದಕಮಲ
36ಕಾದಂಬರಿದೇವತೆ 
37ಕುಸುಮಸುಂದರವಾದ ಹೂವು
38ಕವಿತಾಕವಿತೆ, ಪದ್ಯ
39ಕನಿಶಾಸುಂದರವಾದ
40ಕೈರಾಸೂರ್ಯ
41ಕ್ಷಿತಿಭೂಮಿ 
42ಕಮಲಿಕಾಕಮಲ
43ಕಾಮನಆಸೆ
44ಕಾಮಿನಿಸುಂದರ ಮಹಿಳೆ
45ಕಾಂಚನ್ಚಿನ್ನ
46ಕಂಗನಕಂಕಣ
47ಕನಕಚಿನ್ನ
48ಕಸ್ತೂರಿಸುಗಂಧ
49ಕೀರ್ತನಭಕ್ತಿಗೀತೆ
50ಕೌಮುದಿಪೂರ್ಣಚಂದ್ರ
51ಕೌಶಿಕಿದುರ್ಗಾದೇವಿ
52ಕ್ರಾಂತಿಕ್ರಾಂತಿ
53ಕ್ಷಮಾಕ್ಷಮಿಸುವುದು, ಕರುಣೆ
54ಕುಶಾಲಸುರಕ್ಷಿತ ಮತ್ತು ಸಂತೋಷ
55ಕುವೀರಧೈರ್ಯಶಾಲಿ ಮಹಿಳೆ 
56ಕೃತುಅನುಗ್ರಹ, ಒಲವು
57ಕೈರವಿಚಂದ್ರನ ಬೆಳಕು
58ಕಲಾಕಲೆ 
59ಕಿಶೋರಿಪಾರ್ವತಿ ದೇವಿ
60ಕಪಿಲನದಿ
61ಕಾಜಲ್ಮಸ್ಕರಾ
62ಕಲ್ಪಿತಸೃಜನಾತ್ಮಕ, ಕಲ್ಪಿಸಲಾದ 
63ಕಲ್ಪನಾಸೃಜನಾತ್ಮಕ, ಕಲ್ಪನೆ 
64ಕಾಂದಲ್ಆಕರ್ಷಕ
65ಕದಂಬಿನಿಮೋಡಗಳು ಒಂದು ಶ್ರೇಣಿ 
66ಕಲಾವತಿಕಲಾತ್ಮಕ
67ಕಲ್ಪಿನಿರಾತ್ರಿ,ನವಿಲು 
68ಕಲಾನಿಧಿಕಲೆಯ ನಿಧಿ
69ಕಲ್ಪಿತಕಲ್ಪಿಸಲಾದ
70ಕಲ್ಯಾಣಿಮಂಗಳಕರ
71ಕಾಮಾಕ್ಷಿಪಾರ್ವತಿ ದೇವಿ
72ಕಂಪನಅಸ್ಥಿರ
73ಕನಸುಕನಸು
74ಕನಕಪ್ರಿಯಬಂಗಾರದ ಪ್ರಿಯ
75ಕಾಂತಸುಂದರ, ಹೊಳೆಯುತ್ತಿರುವ, ಕಾಂತಿಯಿಂದ ತುಂಬಿದ 
76ಕಾಂತಿಹೊಳಪು, ಸುಂದರ,  ಆಕರ್ಷಕವಾದ 
77ಕನ್ಯಾಮಗಳು, ಯುವತಿ 
78ಕಾರ್ಣಿಕಕಮಲದ ಹೃದಯ
79ಕರುಣಾಕರುಣೆ
80ಕೌಶಿಕರೇಷ್ಮೆ
81ಕಾವೇರಿಒಂದು ಪವಿತ್ರ ನದಿ
82ಕಾವ್ಯಶ್ರೀ18 ಒಳ್ಳೆಯ ಪಾತ್ರಗಳನ್ನು ಹೊಂದಿರುವ ಕವನ
83ಕೀರ್ತಿಕಾಖ್ಯಾತಿಯನ್ನು ಹೊಂದಿರುವವರು 
84ಕೀರ್ತಿಖ್ಯಾತಿ, ಪ್ರಸಿದ್ಧಿ 
85ಕುಸ್ಮಿತಾಸಂತೋಷದ ಮನಸ್ಥಿತಿ
86ಖುಷ್ಬುಸುಗಂಧ, ಸುವಾಸನೆ 
87ಕಿನ್ನರಿಸಂಪತ್ತಿನ ದೇವತೆ 
88ಖ್ಯಾತಿಖ್ಯಾತಿ, ಕೀರ್ತಿ, ಪ್ರಸಿದ್ಧಿ 
89ಕಿರಣಬೆಳಕಿನ ಕಿರಣ
90ಕಿರಣ್ಮಯಿಕಿರಣಗಳ ಹೊಳಪು 
91ಕೊಯಲ್ಕೋಗಿಲೆ
92ಕೃಪಾಕರುಣೆ, ಅನುಕಂಪ 
93ಕೃಪಾ ಲಕ್ಷ್ಮಿಕರುಣೆಯ ದೇವತೆ
94ಕೃಷ್ಣವೇಣಿಶ್ರೀ ಕೃಷ್ಣನ ಭಕ್ತ 
95ಕ್ಷೇಮಸುರಕ್ಷತೆ, ಭದ್ರತೆ
96ಕ್ಷಣಿಕಚಿಕ್ಕ ಸಮಯ
97ಕ್ಷೀರಜಾಲಕ್ಷ್ಮೀದೇವತೆ,ಹಾಲಿನಿಂದ ಜನಿಸಿದವಳು 
98ಕುಮಾರಿದುರ್ಗಾದೇವಿ, ಮಗಳು 
99ಕುಶಾಲಿಚತುರ, ಸೃಜನಶೀಲತೆಯಿಂದ ಕೂಡಿದ 
100ಕುಸುಮಿತಅರಳಿದ ಹೂಗಳು
101ಕುಸುಮಲತಾಹೂ ಬಿಡುವ ಬಳ್ಳಿ
102ಕುಮುದಿನಿಒಂದು ಕಮಲ,ಕಮಲದಿಂದ ಜನಿಸಿದವಳು 
103ಕುಂತಿಪಾಂಡವರ ತಾಯಿ
104ಕುಂಕುಮ ಪವಿತ್ರವಾದ
105ಕುಂತಲಸುಂದರವಾದ ಕೂದಲು
106ಕ್ಷಿತಿಭೂಮಿ
107ಕ್ಷಿಪಾ ರಾತ್ರಿ, ಕತ್ತಲು 
108ಕ್ಷಮ್ಯಭೂಮಿ
109ಕೃತಿಕ್ಷಕೃಷಿ
110ಕಾಮಾಕ್ಷಿಲಕ್ಷ್ಮಿ ಅಥವಾ ಪಾರ್ವತಿ ದೇವಿ, ಪ್ರೀತಿಯ ಕಣ್ಣುಗಳುಳ್ಳವಳು
111ಕಮಲಿಕಾಕಮಲ
112ಕಮಲಿನಿಕಮಲ 
113ಕನಕಾದ್ರಿ ರಾಗದ ಹೆಸರು 
114ಕನಕಲತಾಚಿನ್ನದ ಬಳ್ಳಿ 
115ಕಾಂಚನಾ ಚಿನ್ನ 
116ಕಂಜರಿ ಒಂದು ಪಕ್ಷಿ 
117ಕಣ್ಮಣಿಅಮೂಲ್ಯವಾದ 
118ಕಪಿಲಒಂದು ನದಿಯ ಹೆಸರು
119ಕರೀನಾಶುದ್ಧ
120ಕರೀಷ್ಮಾ ಪವಾಡ 
121ಕಾರ್ಣಿಕ ಕಮಲದ ಹೃದಯ
122ಕಾರ್ವಿಚಿನ್ನದ ಹೂವು
123ಕಸ್ತೂರಿಚಿನ್ನ
124ಕೌಸಲ್ಯರಾಮನ ತಾಯಿ 
125ಕಿರಣ್ಮಾಲಾ ಬೆಳಕಿನ ಮಾಲೆ
126ಕುಂದಒಂದು ಹೂವಿನ ಹೆಸರು 
127ಕಿರಿಶಿಕಾಪ್ರೀತಿ ಮತ್ತು ದಯೆಯನ್ನು ಹೊಂದಿದ
128ಕಿಶೋರಿಯುವತಿ 
129ಕಾದಂಬಿನಿಮೋಡಗಳ ಒಂದು ಶ್ರೇಣಿ 
130ಕಾತ್ಯಾಯಿನಿಪಾರ್ವತಿ ದೇವಿ 
131ಕೃಷ್ಣವೇಣಿಶ್ರೀ ಕೃಷ್ಣನ ಭಕ್ತ
132ಕ್ರಿಸ್ತಸಂಸ್ಕೃತಿ 
133ಕಲಂಧಿಕ ಕಲೆಯ ದಯಪಾಲಕ
134ಕಲಾಪಿ ನವಿಲು, ನೈಟಿಂಗೇಲ್ 
135ಕನಕಪ್ರಿಯಾ ಚಿನ್ನವನ್ನು ಪ್ರೀತಿಸುವವಳು
136ಕಮಲಿಕಾಕಮಲ, ಲಕ್ಷ್ಮಿ ದೇವತೆ
137ಕಾಮದಆಸೆಗಳನ್ನು ನೀಡುವುದು
138ಕಾಳಿಕಾಹೂವಿನ ಮೊಗ್ಗು 
139ಕೈರಾಸೂರ್ಯ
140ಕಲ್ಕಿಬಿಳಿ ಕುದುರೆ
141ಕಲ್ಯಾಅಹಲ್ಲಾದಕರ, ಪ್ರಶಂಸೆ 
142ಕಾಮ್ಯ ಸುಂದರ
143ಕಾಶಿಕಾ ಹೊಳೆಯುವ, ಪ್ರಕಾಶಮಾನವಾದ
144ಕೈಶೋರಿಪಾರ್ವತಿ ದೇವಿ
145ಕಲ್ಯಾಣಿಅದೃಷ್ಟವಂತ
146ಕನ್ನಕಿಮೀಸಲಿಟ್ಟಿರುವ
147ಕರ್ಣಪ್ರಿಯಕೇಳಲು ಮಧುರವಾಗಿರುವ
148ಕೌಮುದಿಪೂರ್ಣಚಂದ್ರ
149ಕ್ರಾಂತಿಕ್ರಾಂತಿ
150ಕುಶಾಲಸುರಕ್ಷಿತ ಮತ್ತು ಸಂತೋಷ 
151ಕರಾಲಿಕದುರ್ಗಾದೇವಿ 
152ಕಲಾಪಿನವಿಲು 

Leave a Comment