ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|120+I Letter Latest attractive Girl baby Names with Meanings in Kannada.

ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.

ನೀವು ನಿಮ್ಮ ಹೆಣ್ಣು ಮಗುವಿಗೆ  ಐ  ಅಥವಾ  ಈ/ಇ  ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ    ಈ/ಇ    ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು

ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಈ/ ಇ ಅಥವಾ ಐ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು | I letter Girl baby names with meanings in Kannada.

ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.

ಕ್ರ ಸಂಹೆಸರುಅರ್ಥ
1ಇಷ್ಟವಿಷ್ಣುವಿನ ಹೆಸರು
2ಇಶಾನಿಕಈಶಾನ್ಯ ದಿಕ್ಕಿಗೆ ಸೇರಿದ
3ಇಶಾಲ್ಸ್ವರ್ಗದ ಹೂವು
4ಐಶ್ವರ್ಯಸಮೃದ್ಧಿ
5ಈಶ್ವರಿದೇವತೆ
6ಇಶಿತಾಪಾಂಡಿತ್ಯ ಅಥವಾ ಸಂಪತ್ತು
7ಇಶಾನ್ವಿಸರಸ್ವತಿ ದೇವಿ
8ಇಶಾನಿದೇವರು ಅಥವಾ ಗುರುಗಳು
9ಇಶಾರಕ್ಷಿಸುವವನು
10ಇರಾವತಿನೀರು ಅಥವಾ ಹಾಲು ತುಂಬಿದ
11ಇರಾಗಾಳಿ ಅಥವಾ ಗಾಳಿ ದೇವತೆ
12ಇಂದುಪ್ರಭಬೆಳದಿಂಗಳು
13ಇಂದುಮುಖಿಚಂದ್ರನಂತೆ ಮುಖ
14ಇಂದುಕಾಲಚಂದ್ರನ ಹಂತಗಳು
15ಇಂದುಕಾಂತಚಂದ್ರನಿಗೆ ಪ್ರಿಯವಾದವಳು
16ಇಂದುಜಾ ನರ್ಮದಾ ನದಿ 
17ಇಂದುಬಾಲಚಂದ್ರನ ಮಗಳು
18ಇಂದ್ರಿನನಳ ಮತ್ತು ದಮಯಂತಿಯ ಮಗಳು
19ಇಂದ್ರಾವತಿನದಿಯ ಹೆಸರು
20ಇಂದ್ರತಇಂದ್ರನ ಶಕ್ತಿ
21ಇಂದ್ರಾಕ್ಷಿಸುಂದರವಾದ ಕಣ್ಣುಗಳನ್ನು ಹೊಂದಿರುವವರು
22ಇಂಬಗನಿಮುದ್ದಾದ ಹುಡುಗಿ
23ಇಂದ್ರಾಣಿಇಂದ್ರನ ಪತ್ನಿ
24ಇಂದುಚಂದ್ರ
25ಇಂದುಮತಿಹುಣ್ಣಿಮೆಯ ಬೆಳಕಿನಂತೆ ಬುದ್ಧಿವಂತೆ
26ಇಂದಿರಾಲಕ್ಷ್ಮೀದೇವತೆ
27ಇನಾಯಪರಾನುಭೂತಿ
28ಇಂಡಿಲಾಕೋಗಿಲೆ
29ಇಂಪನಾಮಧುರವಾದ ಧ್ವನಿ ಉಳ್ಳವರು
30ಇಲಕಿಯಾನುರಿತ
31ಇಳವರಸಿಆಕರ್ಷಕ ಮಹಿಳೆ
32ಇಳಾಮನುವಿನ ಮಗಳು
33ಇಕ್ಷಕದೃಷ್ಟಿ
34ಇಂದ್ರಿನಗೋಚರಿಸುವುದು
35ಇಜಯದೈವಿಕ ಶಿಕ್ಷಣವನ್ನು ನೀಡುವವನು
36ಇಹಿತಾಭೂಮಿಯ ಸೌಂದರ್ಯ
37ಇಧೃತಿಆಶಾವಾದಿ
38ಇಹೀನಾಉತ್ಸಾಹ
39ಇದಿತ್ರಿಹೊಗಳುವವರು
40ಇಹಭೂಮಿ
41ಇಚಿತಬಯಸಿದವನು
42ಇದಿಕಾಪಾರ್ವತಿ ದೇವಿಯ ಹೆಸರು
43ಇಬಾಆನೆ
44ಇಚ್ಚಾಆಸೆ 
45ಐರಿಯಾಉತ್ಸಾಹ ಭರಿತ
46ಇಕ್ಕ್ರಾಅಧ್ಯಯನ
47 ಇನೀಮೈಮಾಧುರ್ಯ
48ಇಂದುಮಾಚಂದ್ರ
49ಇಂದುಪ್ರಿಯಾಚಂದ್ರನಿಗೆ ಪ್ರಿಯವಾದ
50ಇಂದುರೇಖಾಚಂದ್ರನ ಸಾಲು
51ಇಂದುಶೀತಲಲಕ್ಷ್ಮೀದೇವಿಯ ಇನ್ನೊಂದು ಹೆಸರು 
52ಈರ್ಯಧೈರ್ಯ
53ಇಷ್ಟಿ ತಾಬಯಕೆ
54ಇಂಬವಳ್ಳಿಸಂತೋಷದ ಹುಡುಗಿ
55 ಇಳವರಸಿಆಕರ್ಷಕ ಮಹಿಳೆ
56ಇತಿಹೊಸ ಆರಂಭ 
57ಐಸಿರಿ ಸಮೃದ್ಧಿ,
58ಇಸ್ಮಾಮೋಡಿ
59ಇಸ್ಮಿತಾದೇವರ ಭಕ್ತಿ
60 ಇಶಾನ್ವಿಪಾರ್ವತಿ ದೇವಿ 
61ಇಲೀಶಾಭೂಮಿಯ ರಾಣಿ
62ಇಕ್ಷಣದೃಷ್ಟಿ
63ಇರಾಒಬ್ಬ ಶ್ರದ್ಧಾವಂತ,ಕೋಮಲ 
64ಇನ್ಯಾಬರಹ,ವಾಕ್ಯ
65ಇಭಾಭರವಸೆ 
66ಇಶ್ವಾನಿ ಪಾರ್ವತಿ ದೇವಿ, ಜ್ಞಾನದ ದೇವತೆ
67ಇಶಾಕ ಬಾಣ, ಸಾಧಿಸುವವನು
68ಇಶಾನಿಭಗವಾನ್ ಶಿವನ ಪತ್ನಿ, ದೇವರಿಗೆ ಹತ್ತಿರ 
69ಇವಾನಾ ಯೆಹೋವನ ಕೊಡುಗೆ
70ಇನಾಯತ್ ಕಾಳಜಿ, ಒಲವು
71ಇನಿಯಸಿಹಿಯಾದ,ಹೃದಯಕ್ಕೆ ಹತ್ತಿರವಾದವನು
72ಇದಾಯಹೃದಯ, ಪಾರ್ವತಿ ದೇವಿ
73ಇನಾ ತಾಯಿ, ಬಲಶಾಲಿ, ಸೂರ್ಯ
74ಇಶಾನ ಶ್ರೀಮಂತ, ಆಡಳಿತಗಾರ, ದುರ್ಗೆಯ ಮತ್ತೊಂದು ಹೆಸರು
75ಐರಿಸ್ಬಣ್ಣಗಳು,ಮಳೆಬಿಲ್ಲು, ಕಾಮನಬಿಲ್ಲು
76ಇದಿಕಾಪಾರ್ವತಿ ದೇವಿಯ ಮತ್ತೊಂದು ಹೆಸರು 
77ನಿಶಾನಿಕ ಬಯಕೆಯನ್ನು ಪೂರೈಸುವವರು
78ಇವನ್ನಾ ಬೈಬಲ್ನ ಹೆಸರು, ದೇವರ ಗ್ರಂಥ
79ಇರ್ಷಿತಾ ಸರಸ್ವತಿ ದೇವಿ
80ಇಜ್ರಾ ನಕ್ಷತ್ರ 
81ಇವಾಂಕಾದೇವರು ದಯಪಾಲಿಸುತ್ತಾನೆ
82ಇತಿಕಾಅಂತ್ಯವಿಲ್ಲದ 
83ಈಶ್ವರಿದೇವತೆ, ಪಾರ್ವತಿ ದೇವಿಯ ಮತ್ತೊಂದು ಹೆಸರು
84ಇಂದ್ರಾಕ್ಷಿಸುಂದರವಾದ ಕಣ್ಣುಗಳುಳ್ಳವಳು
85ಇರಿಕಾ ಭೂಮಿಯ ಮತ್ತೊಂದು ಹೆಸರು
86ಇಂದ್ರಾಣಿಇಂದ್ರನ ಪತ್ನಿ
87ಇರಾಸಂತೋಷದಾಯಕ 
88ಇಶಾಲ್ ಸ್ವರ್ಗದ ಹೂವು
89ಇರಾಜ್ಹೂವು
90ಇಲೋನಹುಡುಗಿಯ ಹೆಸರು 
91ಇಬ್ಬನಿಮಂಜು 
92ಇಂಚರಮಧುರವಾದ ಧ್ವನಿ
93ಇಚ್ಛಾಆಸೆ
94ಇಚ್ಚಾವತಿಆಸೆಪಡುವವನು
95ಇದಾಯಹೃದಯ
96ಇದಿತ್ರಿ ಹೊಗಳುವವನು
97ಇಹಆರೈಕೆ, ಆಸೆ 
98ಇಷ್ಕಾ ಶತ್ರುಗಳಿಲ್ಲದೆ ಕೇವಲ ಸ್ನೇಹಿತರನ್ನು ಹೊಂದಿರುವವನು,  ಅಜಾತಶತ್ರು
99ಇಕ್ಷಣದೃಷ್ಟಿ
100ಇಕ್ಷುರಾ ಪರಿಮಳಯುಕ್ತ ಹಲ್ಲು
101ಇಲಾಕ್ಷಿ ಭೂಮಿಯ ಕಣ್ಣು
102ಇಳಂಜಿಒಂದು ಹೂವು 
103ಇಲ್ವಿಕಾ ಭೂಮಿಯನ್ನು ರಕ್ಷಿಸುವುದು
104ಇನಾಸ್ಸಮರ್ಥ
105ಇನಾಕ್ಷಿ ತೀಕ್ಷ್ಣ ಕಣ್ಣುಗಳು
106ಇಂದ್ರಿನಾ ಆಳವಾದ
107ಇಂದ್ರಜಾಗುರು
108ಇಂದ್ರಸೇನನಳ ಮಹಾರಾಜನ ಮಗಳು
109ಇಂದ್ರತಾ ಇಂದ್ರನ ಶಕ್ತಿ ಮತ್ತು ಘನತೆ
110ಇಂದ್ರಾವತಿಮೋಡಗಳು
111ಇಂದ್ರಾಯಣಿಒಂದು ಪವಿತ್ರ ನದಿಯ ಹೆಸರು
112ಇಂದುಚಂದ್ರ
113ಇಂದುಮತಿಹುಣ್ಣಿಮೆ 
114ಇಸಾನಿಕಈಶಾನ್ಯಕ್ಕೆ ಸೇರಿದ
11 5ಈ ಸ್ವರ್ಗೀತಾಭಗವಂತನ ಹಾಡು
116ಈಶ್ವರ ಕಾಂತದೇವತೆಗಳಿಗೆ ಪ್ರಿಯ
117ಇತಿಶ್ರೀಪ್ರಾರಂಭಿಸಿ 
118ಇಳಾ ಮನು ಋಷಿಯ ಪತ್ನಿ, ಭೂಮಿ,ನೀರು
119ಇನಾಯತ್ ದಯೆ 
120ಇರಿಜಾಯ ಯಶಸ್ಸಿನ ಮನಸ್ಸು 

Leave a Comment