ಎಲ್ ಅಥವಾ ಲ ಅಕ್ಷರದಿಂದ ಪ್ರಾರಂಭವಾಗುವ ಆಧುನಿಕ ಗಂಡು ಮಗುವಿನ ಹೆಸರುಗಳು.
ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ.ಲ ಲಿ ಇಂದ ಪ್ರಾರಂಭವಾಗುವ ಆಧುನಿಕ ಗಂಡು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಗಂಡು ಮಗುವಿನ ಮುದ್ದಾದ, ಆಧುನಿಕ, ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.
ನೀವು ನಿಮ್ಮ ಗಂಡು ಮಗುವಿಗೆ ಎಲ್ ಅಥವಾ ಲ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಎಲ್/ ಲ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಎಲ್ ,ಅಥವಾ ಲ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು | L letter Boy baby names with meanings in Kannada.
ಕ್ರ.ಸಂ | ಹೆಸರು | ಹೆಸರಿನ ಅರ್ಥ |
1 | ಲವಿಕ್ | ಬುದ್ಧಿವಂತ |
2 | ಲಕ್ಷಯ್ | ಗುರಿ |
3 | ಲತೀಶ್ | ಸಂತೋಷ |
4 | ಲುಕೇಶ್ | ಸಾಮ್ರಾಜ್ಯದ ರಾಜ |
5 | ಲಿಖಿತ್ | ವಿಷ್ಣು |
6 | ಲವಿತ್ | ಶಿವ |
7 | ಲಕ್ಷ್ | ಗುರಿ,ತಲುಪುವ ದಾರಿ |
8 | ಲಕ್ಷಿತ್ | ವಿಶಿಷ್ಟವಾಗಿ |
9 | ಲಶೀತ್ | ಬಯಸಿದ, ಹಾರೈಸಿ |
10 | ಲಘವ್ | ವೇಗ |
11 | ಲಹರೀಶ್ | ಸಮುದ್ರದ ಮಗ |
12 | ಲಕ್ಷಕ್ | ಸೌಂದರ್ಯದ ಕಿರಣ |
13 | ಲಕ್ಷನ್ಯ | ಸಾಧಿಸುವವನು, ವಿಶಿಷ್ಟ, ಯಶಸ್ವಿ, ಉದ್ದೇಶ |
14 | ಲೆಖಿತ್ | ಲೇಖಕ |
15 | ಲಿಶಾಂತ್ | ಪ್ರಶಸ್ತಿ ಅಥವಾ ಪದಕ |
16 | ಲಜಿತ್ | ಸಾಧಾರಣ |
17 | ಲಕ್ಕಿತ್ | ಸುಂದರ |
18 | ಲಜನ್ | ನಮ್ರತೆ,ವಿನಯ |
19 | ಲಾವೇನ್ | ಸುಗಂಧ, ಗಣೇಶನ ಮತ್ತೊಂದು ಹೆಸರು |
20 | ಲಾವೇಶ್ | ಪ್ರೀತಿಯ ದೇವರು |
21 | ಲಾವೀಶ | ಶ್ರೀಮಂತ |
22 | ಲಕ್ಷ್ಮಣ | ಶ್ರೀ ರಾಮನ ಸಹೋದರ |
23 | ಲಕ್ಷ್ಮೇಶ್ | ವಿಷ್ಣು |
24 | ಲಲಿತ್ | ಸುಂದರ,ಆಕರ್ಷಕ, ಸುಲಲಿತ, ಸೌಮ್ಯ |
25 | ಲಂಕೇಶ್ | ರಾವಣ |
26 | ಲಿಶನ್ | ನಾಲಿಗೆ, ಭಾಷೆ, ಮನುಕುಲದ ರಕ್ಷಕ |
27 | ಲೋಚನ್ | ಕಣ್ಣು, ದೃಷ್ಟಿ |
28 | ಲೋಹಿತ್ | ಕೆಂಪು ತಾಮ್ರದಿಂದ ಮಾಡಲ್ಪಟ್ಟ, ಮಂಗಳ |
29 | ಲೋಕಜಿತ್ | ಜಗತ್ತನ್ನು ಗೆದ್ದವನು |
30 | ಲೋಕೇಂದ್ರ | ವಿಶ್ವದ ರಾಜ |
31 | ಲೋಕೇಶ್ | ವಿಶ್ವದ ರಾಜ |
32 | ಲೋಕಿತ್ | ಪ್ರಬುದ್ಧನಾದವನು |
33 | ಲೋಕ ರಂಜನ್ | ವಿಷ್ಣು |
34 | ಲಹರ್ | ಹಳೆಯ, ಪುರಾತನ |
35 | ಲಖನ್ | ಶ್ರೀ ರಾಮನ ಸಹೋದರ,ಯಶಸ್ವಿ, ಸಾಧಕ, ವಿಶಿಷ್ಟ, ಮಂಗಳಕರ |
36 | ಲಗಾನ್ | ಸೂಕ್ತ ಸಮಯ,ಭಕ್ತಿ, ಪ್ರೀತಿ, ಸೂರ್ಯನ ಉದಯ |
37 | ಲಾಬ್ | ಲಾಭ |
38 | ಲಕ್ಷ್ಮಿದರ್ | ಭಗವಾನ್ ವಿಷ್ಣು,ಲಕ್ಷ್ಮಿಯ ಒಡೆಯ, |
39 | ಲಕ್ಷ್ಮಿಕಾಂತ್ | ವಿಷ್ಣು,ಲಕ್ಷ್ಮಿ ದೇವಿಯ ಪತಿ |
40 | ಲಾಲ್ ಚಂದ್ | ಕೆಂಪು ಚಂದ್ರ |
41 | ಲಲಿತಾದಿತ್ಯ | ಸುಂದರವಾದ ಸೂರ್ಯ |
42 | ಲಾಲನ್ | ಘೋಷಣೆ |
43 | ಲಲಿತ್ ಕುಮಾರ್ | ಸುಂದರ |
44 | ಲಂಬೋದರ | ಗಣೇಶ |
45 | ಲಾಯಕ್ | ಸಮರ್ಥ |
46 | ಲಿಖಿತ್ | ಚೆನ್ನಾಗಿ ಬರೆಯುವವನು |
47 | ಲಿತೇಶ್ | ಆಕರ್ಷಕ |
48 | ಲೋಕೇಂದ್ರ | ಶಿವ,ಲೋಕದ ಅಧಿಪತಿ |
49 | ಲೋಮಾಶ್ | ಒಬ್ಬ ಋಷಿ |
50 | ಲುಕೇಶ್ | ಸಾಮ್ರಾಜ್ಯದ ರಾಜ |
51 | ಲವ | ಶ್ರೀ ರಾಮನ ಅವಳಿ ಮಗ |
52 | ಲಿಂಗಮ್ | ಶಿವ |
53 | ಲೋಕಪಾಲ್ | ಪ್ರಪಂಚದ ರಕ್ಷಕ |
54 | ಲೋಕೇಂದ್ರ | ಮೂರು ಲೋಕಗಳ ಅಧಿಪತಿ |
55 | ಲೂಹಿತ್ | ಒಂದು ನದಿಯ ಹೆಸರು |
56 | ಲಕ್ಷ್ಮಿಪತಿ | ವಿಷ್ಣು |
57 | ಲಲಿತೇಶ್ | ಸೌಂದರ್ಯದ ದೇವರು |
58 | ಲಲಿತ ಕಿಶೋರ್ | ಸುಂದರ,ಮನೋಹರ |
59 | ಲಕ್ಷ್ಮಣ | ಸಮೃದ್ಧ, ರಾಮನ ಸಹೋದರ |
60 | ಲಕೇಶ್ | ದಾಲ್ಚಿನ್ನಿ ಮರ |
61 | ಲಿಂಗರಾಜು | ಶಿವ, ಲಿಂಗಗಳ ರಾಜ |
62 | ಲಿಂಗೇಶ್ | ಶಿವ |
63 | ಲತೇಶ್ | ಹೊಸದು, ಯೋಧ |
64 | ಲವನ್ | ಬಿಳಿ, ಸುಂದರ |
65 | ಲಿಯಾನ್ | ಕಮಲ |
66 | ಲಿಜೇಶ್ | ಪ್ರಕಾಶಮಾನವಾದ ಬೆಳಕು |
67 | ಲೋಕೇಶ್ವರ್ | ಸಾರ್ವತ್ರಿಕ ದೇವರು |
68 | ಲಲಿತಾದಿತ್ಯ | ಸುಂದರ ಸೂರ್ಯ |
69 | ಲೋಕಪ್ರಕಾಶ್ | ಪ್ರಪಂಚದ ಬೆಳಕು |
70 | ಲಗುಮೇಶ್ | ಅದೃಷ್ಟ |
71 | ಲಿಜಿತ್ | ವಿದ್ಯಾವಂತ |
72 | ಲಿಪಿನ್ | ಮೃದು |
73 | ಲುವಿಕ್ | ಪ್ರಪಂಚದ ಪ್ರಯಾಣ |
74 | ಲಿಜಿಶ | ಉಜ್ವಲ ಭವಿಷ್ಯವನ್ನು ಹೊಂದಿರುವವನು |
75 | ಲಿಮೇಶ್ | ಮಿನುಗುವ ಕಣ್ಣುಗಳು |
76 | ಲಿಜು | ಶಕ್ತಿಯುತ |
77 | ಲಕ್ಷಣ | ಸಾಧಿಸುವವನು |
78 | ಲ್ಯಾನಿಶ್ | ಸುಂದರ |
79 | ಲೌಕಿಕ್ | ಜನಪ್ರಿಯ |
80 | ಲವಿ | ಸಿಂಹ, ಕೆಚ್ಚೆದೆಯ |
81 | ಲೋಹಜೀತ್ | ವಜ್ರ, ಲೋಕವನ್ನು ಜಯಿಸಿದವನು |
82 | ಲಗ್ನಜಿತ್ | ಗೆದ್ದವನು,ವಿಜೇತ |
83 | ಲೆವಿಸ್ | ಪ್ರಸಿದ್ಧ ಯೋಧ |
84 | ಲೆರಾಯ್ | ರಾಜ,ಚಕ್ರವರ್ತಿ |
85 | ಲಿಯಾನ್ | ಮುದ್ದಾದ |
86 | ಲಿದಿನ್ | ವಿಶೇಷ |
87 | ಲವಿನ್ | ಗಣೇಶ |
88 | ಲತಿಕ್ | ವಿಷ್ಣು |
89 | ಲಿಥುನ್ | ಮೇಧಾವಿ, ಬುದ್ಧಿವಂತ |
90 | ಲೋಕಿತ್ | ಪ್ರಬುದ್ಧ,ಬುದ್ಧಿವಂತ |
91 | ಲೋಕಮಯ್ | ಬ್ರಹ್ಮ,ಲೋಕವನ್ನು ಸೃಷ್ಟಿಸಿದವನು |
92 | ಲಕ್ಷ್ಮಿ ಗೋಪಾಲ | ಭಗವಾನ್ ವಿಷ್ಣು |
93 | ಲಕ್ಷ್ಮಿಕಾಂತ | ಭಗವಾನ್ ವಿಷ್ಣು, ಲಕ್ಷ್ಮಿ ದೇವಿಯ ಪತಿ |
94 | ಲಲಿತಮೋಹನ್ | ಆಕರ್ಷ,ಸುಂದರ, ಮನೋಹರ |
95 | ಲಂಬೋದರ | ಗಣೇಶ, ದೊಡ್ಡ ಹೊಟ್ಟೆಯ ದೇವರು |
96 | ಲೀಲಾಕರ್ | ಶ್ರೀ ಕೃಷ್ಣ, ಸಮರ್ಥ, ಪವಾಡಗಳನ್ನು ಮಾಡುವವನು |
97 | ಲೀಲಾಶ್ | ಬುದ್ಧಿವಂತ |
100 | ಲಿಶಾಂತ್ | ಅದೃಷ್ಟವಂತ, ಮನುಕುಲದ ರಕ್ಷಕ |
101 | ಲಿತಿಷ್ | ಗುರಿ |
102 | ಲೋಹೇಂದ್ರ | ಮೂರು ಲೋಕಗಳ ಅಧಿಪತಿ |
103 | ಲೋಹಿತಶ್ವ | ಒಂದು ಕೆಂಪು ಕುದುರೆ,, ಬೆಂಕಿ |
104 | ಲೋಹಿತಾಕ್ | ಕೆಂಪು ಕಣ್ಣುಗಳು, ಭಗವಾನ್ ವಿಷ್ಣು |
105 | ಲೋಕ | ಬ್ರಹ್ಮಾಂಡ, ಸ್ವರ್ಗ, ಮೂವಿ,ಮಾನವಿಯತೆ , ಮಾನವ ಕುಲ |
106 | ಲೋಕಜಿತ್ | ಜಗತ್ತನ್ನು ಗೆದ್ದವನು |
107 | ಲೋಕನೇತ್ರ | ಪ್ರಪಂಚದ ಕಣ್ಣು |
108 | ಲೋಕಂಕರ | ಮೂರು ಲೋಕಗಳ ಸೃಷ್ಟಿಕರ್ತ |
109 | ಲೋಕಪಾಲ | ಜಗತ್ತನ್ನು ನೋಡಿಕೊಳ್ಳುವವನು |
110 | ಲೋಕಪತಿ | ಭಗವಾನ್ ಶಿವ |
111 | ಲೋಕಭೂಷಣ್ | ಪ್ರಪಂಚದ ಆಭರಣ |
112 | ಲೋಕೇಶ್ | ವಿಶ್ವದ ರಾಜ |
113 | ಲೋಕೇಂದ್ರ | ಭೂಮಿಯ ರಾಜ |
114 | ಲೂಹಿತ್ | ಒಂದು ನದಿಯ ಹೆಸರು |
115 | ಲೋಕಪ್ರದೀಪ್ | ಗೌತಮ ಬುದ್ಧ |
116 | ಲೋಕಾನಂದ | ಪ್ರಪಂಚದ ಸಂತೋಷ, ಬ್ರಹ್ಮಾಂಡದ ಸಂತೋಷ |
117 | ಲುಕೇಶ್ | ಸಾಮ್ರಾಜ್ಯದ ರಾಜ |
118 | ಲಾವಾ | ಅಲೆ |
119 | ಲುವ್ಯಾ | ಪ್ರೀತಿಪಾತ್ರ |
120 | ಲಗುಮೇಶ್ | ಅದೃಷ್ಟವಂತ |
121 | ಲಲಿತಲೋಚನ್ | ಸುಂದರವಾದ ಕಣ್ಣುಗಳನ್ನು ಹೊಂದಿರುವವನು |
122 | ಲಲಿತೇಶ್ | ಸೌಂದರ್ಯದ ದೇವರು, ಸುಂದರ ಹೆಂಡತಿಯ ಪತಿ |
123 | ಲಕ್ಷಯ್ | ಗುರಿ, ಶ್ರೇಷ್ಠ |