ಜೆ ಅಥವಾ ಜ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|150+J Letter Best Latest Girl baby Names with Meanings in Kannada.

ನೀವು ನಿಮ್ಮ ಹೆಣ್ಣು ಮಗುವಿಗೆ  ಜೆ  ಅಥವಾ  ಜ  ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ  ಜೆ/ಜ   ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಜಿ/ಜ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ,  ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.

ಜೆ ,ಅಥವಾ   ಜ  ಅಕ್ಷರದಿಂದ ಪ್ರಾರಂಭವಾಗುವ  ಹೆಣ್ಣು ಮಗುವಿನ ಹೆಸರುಗಳು | J letter Girl baby names with meanings in Kannada.

ಕ್ರ ಸಂಹೆಸರುಹೆಸರಿನ ಅರ್ಥ
1ಜಿಶಾ ಅತ್ಯುತ್ತಮ ಭಾವನೆಗಳನ್ನು ಹೊಂದಿರುವವಳು
2ಜಾನ್ವಿಕಾಅಜ್ಞಾನವನ್ನು ಹೋಗಲಾಡಿಸುವರು
3ಜಿನಿಷಾದೇವರ ದಯೆ, ಉನ್ನತ ವ್ಯಕ್ತಿ
4ಜಾನ್ವಿಗಂಗಾ ನದಿ
5ಜಿಯಾಸಹೃದಯಿ 
6ಜಿಯಾನ್ಯ ದೇವತೆ
7ಜಶ್ವಾ ಶ್ರೇಯಸ್ಸು 
8ಜೀವನದೇವರ ದಯೆ ಶಕ್ತಿ
9ಜೆನಿಕಾದೇವರ ದಯೆಯಿಂದ ಬಂದ ಕೊಡುಗೆ 
10ಜೀವಜೀವನ, ಅಮರ, ಜೀವಂತವಾಗಿರುವುದು 
11ಜೀವಿಕಾ ನೀರು, ಜೀವನದ ಮೂಲ 
12ಜೋಶಿಕಾಯೌವ್ವನಸ್ತ ಮಹಿಳೆ 
13ಜುವಾನಾ ದೇವರ ಉಡುಗೊರೆ
14ಜೂಹಿ ಹೂವು, ಮಲ್ಲಿಗೆ, ಬೆಳಕು 
15ಜೆನಿ ಜೇನು
16ಜೋಯೆಲ್ದೇವರು 
17ಜೆನಿಶಾ ದೇವರ ದಯೆ, ಶ್ರೇಷ್ಠ ವ್ಯಕ್ತಿ
18ಜೆಸ್ಸಿದೇವರ ಉಡುಗೊರೆ
19ಜಸ್ವಿತಾ ನಗು, ಸಂತೋಷ
20ಜೈನಿ ದೇವರ ಉಡುಗೊರೆ, ವಿಜಯಶಾಲಿ 
21ಜೋವಿತಾಸಂತೋಷ, ಹರ್ಷ ಚಿತ್ತದಿಂದ ಕೂಡಿದ 
22ಜನಿಕಾತಾಯಿ 
23ಜಸ್ಮಿತಾಸಂತೋಷದಿಂದ ಕೂಡಿದ 
24ಜಿಯಾನ್ಜೀವನ, ಅಮರ 
25ಜೋಶಿತಾ ಸಂತೋಷದಿಂದ, ಉತ್ಸಾಹದಿಂದ ತುಂಬಿದ 
26ಜೆಸ್ವಿತಾನಗು, ಸಂತೋಷ 
27ಜೋಶ್ನಿಕಾಮನ್ಮಥ, ಶಿವನ ಅನುಯಾಯಿ
28ಜೀಲ್ ಮೌನ ಸರೋವರ, ತುಂಬಾ ಶಾಂತವಾದ ಸರೋವರ 
29ಜನಿತಾದೇವತೆ ,ಕಿನ್ನರಿ
30ಜೆನ್ನಿಬಿಳಿ ಮತ್ತು ನಯವಾದ, ಮೃದುವಾದ 
31ಜಲದಿಜಾ ಲಕ್ಷ್ಮೀದೇವತೆ, ನೀರು 
32ಜಯಂತಿಕಾದುರ್ಗಾದೇವಿ,ಪಾರ್ವತಿ ದೇವಿ
33ಜನುಜಾ ಮಗಳು, ಜನನ 
34ಜೋಲ್ಸ್ ಯವ್ವನ 
35ಜೀವಂತಿಕಾ ರಾಗದ ಹೆಸರು, ದೀರ್ಘಾಯು 
36ಜಗವಿಪ್ರಪಂಚದಿಂದ ಹುಟ್ಟಿದವನು, ಲೌಕಿಕ ಬದುಕು 
37ಜೀನ್ಯಾಒಡೆತನದ 
38ಜಾಗೃತಿಎಬ್ಬಿಸುವುದು, ಜಾಗೃತಗೊಳಿಸುವುದು
39ಜಹಾನ್ವಿಗಂಗಾ ನದಿಯ ಇನ್ನೊಂದು ಹೆಸರು
40ಜಾನ್ವಿಗಂಗಾದೇವಿ
41ಜಗದಾಂಬದುರ್ಗಾದೇವಿ
42ಜಗದಾಂಬಿಕದುರ್ಗಾದೇವಿ
43ಜಗಮೋಹಿನಿಜಗತ್ತನ್ನು ಆಕರ್ಷಿಸುವವಳು
44ಜಗನ್ಮಯಿಲಕ್ಷ್ಮಿ ದೇವತೆ
45ಜಗತಿಬ್ರಹ್ಮಾಂಡ
46ಜಗವಿಪ್ರಪಂಚದಿಂದ ಹುಟ್ಟಿದವರು
47ಜಾಗೃತಿಜೋಪಾನ 
48ಜೈಶ್ರೀವಿಜಯದ  ಗೌರವ
49ಜಯಪ್ರಿಯವಿಜಯದ ಪ್ರಿಯ
50ಜಲನೀರು
51ಜಲದಿಸಾಗರ
52ಜಲಜಕಮಲ
53ಜಾನಕಿಸೀತಾಮಾತೆ
54ಜಮುನಾನದಿಯ ಹೆಸರು
55ಜನನಿಭೂಮಿತಾಯಿ
56ಜಯಲಲಿತದುರ್ಗಾದೇವಿ
57ಜಯಮಾಲಾವಿಜಯದ ಮಾಲೆ
58ಜಯಂತಿದುರ್ಗಾದೇವಿ
59ಜಯಪ್ರಬಾವಿಜಯದ ಬೆಳಕು
60ಜಯಪ್ರದಾಜಯವನ್ನು ಕೊಡುವವರು
61ಜಯಶ್ರೀವಿಜಯದ ದೇವತೆ
62ಜಯಸುಧಾವಿಜಯದ ಅಮೃತ
63ಜಯಿತವಿಜಯಶಾಲಿ
64ಜಹೀತಾವಿಜಯಶಾಲಿ
65ಜೀವನಾಜೀವನ
66ಜೀವಿಕಾ ಜೀವನದ ಮೂಲ
67ಜೀವಿತ ಅಮರ
68ಜಾನ್ಸಿಜೀವನ ಇಷ್ಟ
69ಜೋಶ್ನಾಚಂದ್ರನ ಬೆಳಕು 
70ಜೋಶ್ನಿಕಾ ಚಂದ್ರನ ಬೆಳಕು
71ಜ್ಯೋತಿಬೆಳಕು
72ಜೇಷ್ಠಹಿರಿಯ ಮಗಳು, ನಕ್ಷತ್ರ
73ಜ್ಯೋತಿಕಾಬೆಳಕು
74ಜ್ವಾಲಾಜ್ವಾಲೆ
75ಜೋಯೆಲ್ರಾಜ 
76ಜನವಿಕಾದುರ್ಗಾದೇವಿ
77ಜಯನಿಗಣೇಶನ ಶಕ್ತಿ
78ಜೆನಿಶಾಮಾನವರ ಆಡಳಿತಗಾರ
79ಜಯಂತಿಕದುರ್ಗಾದೇವಿ
80ಜಿತೇಶಿವಿಜಯದ ದೇವತೆ
81ಜನ್ಯಜೀವನ, ಜನನ
82ಜಯವಂತಿವಿಜಯಶಾಲಿ
83ಜೋಶಿತಸಂತೋಷ
84ಜಲಹಾಸಿನಿನೀರಿನ ನಗು
85ಜನುಜಾಮಗಳು
86ಜಸ್ಮಿನ್ಮಲ್ಲಿಗೆ, ದೇವರ ಉಡುಗೊರೆ
87ಜಯಂತಿಕಾಪಾರ್ವತಿ ದೇವಿ
88ಜಯಿತಾವಿಜಯಶಾಲಿ
89ಜಯಿತ್ರೀವಿಜಯಶಾಲಿ
90ಜಿಶಾವ್ಯಕ್ತಿ
91ಜೀವಿಜೀವನ,
92ಜೂಹಿಒಂದು ಹೂವು
93ಜಾಗರವಿಎಚ್ಚರಿಕೆ
94ಜಬೀನಾಆರಾಧಕ
95ಜೈಮಿನಿಮಗಳು
96ಜೈಷ್ಣಸ್ಪಷ್ಟತೆ
97ಜೈಸಿಕಾಶ್ರೀಮಂತ
98ಜೈತಿಸ್ವಾಗತ
99ಜನಾಕ್ಷಿಸಂಪತ್ತು
100ಜನಿತಾಜನನ
101ಜನ್ನತ್ಸ್ವರ್ಗ
102ಜೆರುಲ್ಹೂವಿನ ರಾಣಿ
103ಜಾಸ್ಮಿನಹೂವು
104ಜಾಸೀಮಾಸುಂದರ
105ಜಯಗೆಲುವು
106ಜಯರಾಣಿವಿಜಯದ ರಾಣಿ
107ಜೀವನಿಜೀವನ
108ಜೇಮಿಶ ರಾತ್ರಿಯ ರಾಣಿ
109ಜೇನುಸಿಹಿ, 
110ಜೆಸ್ವಿತಾನಗು, ಸಂತೋಷ
111ಜಿಯಾನಿವಿಜಯಶಾಲಿ
112ಜತ್ವಿಕಆತ್ಮವಿಶ್ವಾಸ 
113ಜ್ಞಾನೇಶ್ವರಿಬುದ್ಧಿವಂತಿಕೆ 
114ಜಾನುಪ್ರಿಯವಾದ
115ಜೋಶಿಲಾಉತ್ಸಾಹ ತುಂಬಿದ
116ಜ್ಞಾನ ದೀಪಜ್ಞಾನದ ಬೆಳಕು
117ಜೋಹಿತ್ಹೊಳಪು 
118ಜೈತಶ್ರೀಭಾರತೀಯ ಸಂಗೀತರಾಗದ ಹೆಸರು
119ಜೈಸುಧಾವಿಜಯದ ಮಕರಂದ
120ಜೈಮತಿವಿಜಯ್ ಮನಸ್ಸು
121ಜೈಲೇಖಗೆಲುವಿನ ದಾಖಲೆ 
122ಜಸೋದಶ್ರೀ ಕೃಷ್ಣನ ತಾಯಿ
123ಜರಲ್ಸುಲಭ, ಉದಾತ್ತ 
124ಜೀವತಿಜೀವದಿಂದ ಕೂಡಿದ, ಜೀವಿಸುವ 
125ಜೋಧಾರಾಜಕುಮಾರಿ
126ಜಿತ್ಯಾ ವಿಜಯಶಾಲಿ
127ಜಸ್ಲಿನ್ಸತ್ಯದ ಹೆಸರು 
128ಜೀವಲ್ ಪೂರ್ಣ ಜೀವನ, ಸ್ಪೂರ್ತಿದಾಯಕ
129ಜೆಸಿಂತ್ ಹೂವಿನಂತೆ ಕಾಣುವ, ಕೋಮಲವಾದ 
130ಜೀತಿಕಾ ಯಹೂದಿ, ಜುಡಿಯಾದ ಮಹಿಳೆ 
131ಜೆಲೆನಾ ಸುಂದರವಾಗಿ ಕಾಣುವ 
132ಜೂಲಿಯಾನ್ಯುವ ಮತ್ತು ನಿರ್ಮಿತ
133ಜಗನ್ಮೋಹಿನಿದುರ್ಗಾದೇವಿ 
134ಜೇವನ ರೋಮನ್ ಪೌರಾಣಿಕ ಗುರು
135ಜೋಯತ್ರಿಬೆಳಕು, ಬೆಳಕನ್ನು ನೀಡುವವರು
136ಜಯವರ್ದಿನಿವಿಜಯವನ್ನು ಹೆಚ್ಚಿಸುವ ದೇವತೆ 
137ಜನಕನಂದಿನಿಸೀತಾದೇವಿ, ಜನಕರಾಜನ ಮಗಳು
138ಜಾನೈಸ್ದೇವರು ಉತ್ತರ ಕೊಟ್ಟಿದ್ದಾನೆ 
139ಜ್ಯೋತಿಷಾಬೆಳಕಿನ ಧ್ಯಾನ 
140ಜಿತೇಶಿವಿಜಯದ ದೇವತೆ
141ಜಾಲಿಹರ್ಷ ಚಿತ್ತದಿಂದ, ಸಂತೋಷದಿಂದ 
142ಜಲಹಾಸಿನಿನೀರಿನಂತೆ ಪರಿಶುದ್ಧವಾದ ನಗು
143ಜೈಲೇಖಾ ಗೆಲುವಿನ ದಾಖಲೆ 
144ಜ್ಯೋತಿಶ್ರೀಜ್ವಾಲೆ, ಬೆಳಕು, ದೀಪ, ಸೂರ್ಯನ ಬೆಳಕು
145ಜಗನ್ಮಯಿ ಜಗನ್ಮಾತೆ, ಲಕ್ಷ್ಮೀದೇವಿ, ದುರ್ಗಾದೇವಿ 
146ಜಯಸುಧಾವಿಜಯದ ಅಮೃತ
147ಜಯಿತವಿಜಯಶಾಲಿ
148ಜೆರೆನಿ ಮುಕ್ತವಾದ, ಅಡಚಣೆಯಿಲ್ಲದ 
149ಜಯಮನೋಹರಿರಾಗದ ಹೆಸರು
150ಜಲದಿನೀರಿನ ನಿಧಿ 
151ಜಯದುರ್ಗಾದೇವಿ, ವಿಜಯ
152ಜೋರಾನಿ ಕಾಂತಿಯುತ ರತ್ನ
153ಜೋಶಿಲಾಉತ್ಸಾಹ ತುಂಬಿದ 

Leave a Comment