ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.
ನೀವು ನಿಮ್ಮ ಹೆಣ್ಣು ಮಗುವಿಗೆ ಐ ಅಥವಾ ಈ/ಇ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಈ/ಇ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು
ಮಗುವಿಗೆ ಸೂಕ್ತವಾದ ಹೆಸರನ್ನು ಆಯ್ಕೆ ಮಾಡುವುದು ಪ್ರತಿ ಪೋಷಕರಿಗೆ ವಿಶೇಷವಾದ ಕಾರ್ಯವಾಗಿರುತ್ತದೆ, ಅವರು ಯಾವಾಗಲೂ ವಿಶೇಷ ಹೆಸರನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಸಾಕಷ್ಟು ಚಿಂತನೆ ಮಾಡುತ್ತಾರೆ. ಈ/ ಇ ಅಥವಾ ಐ ಇಂದ ಪ್ರಾರಂಭವಾಗುವ ಆಧುನಿಕ ಹೆಣ್ಣು ಮಗುವಿನ ಹೆಸರುಗಳ ಈ ಜನಪ್ರಿಯ ಸಂಗ್ರಹವು ನಿಮ್ಮ ನವಜಾತ ಶಿಶುವಿಗೆ ಪರಿಪೂರ್ಣ ಹೆಸರನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ, ಈ ಹೆಸರುಗಳ ಪಟ್ಟಿಯು ಹೆಣ್ಣು ಮಗುವಿನ ಮುದ್ದಾದ, ಆಧುನಿಕ, ಅನನ್ಯ ಮತ್ತು ಸುಂದರವಾದ ಹೆಸರುಗಳನ್ನು ಒಳಗೊಂಡಿದೆ ಎಂದು ನಾವು ಭಾವಿಸುತ್ತೇವೆ.
ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು | I letter Girl baby names with meanings in Kannada.
ಈ/ ಇ ಅಥವಾ ಐ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು.
ಕ್ರ ಸಂ | ಹೆಸರು | ಅರ್ಥ |
1 | ಇಷ್ಟ | ವಿಷ್ಣುವಿನ ಹೆಸರು |
2 | ಇಶಾನಿಕ | ಈಶಾನ್ಯ ದಿಕ್ಕಿಗೆ ಸೇರಿದ |
3 | ಇಶಾಲ್ | ಸ್ವರ್ಗದ ಹೂವು |
4 | ಐಶ್ವರ್ಯ | ಸಮೃದ್ಧಿ |
5 | ಈಶ್ವರಿ | ದೇವತೆ |
6 | ಇಶಿತಾ | ಪಾಂಡಿತ್ಯ ಅಥವಾ ಸಂಪತ್ತು |
7 | ಇಶಾನ್ವಿ | ಸರಸ್ವತಿ ದೇವಿ |
8 | ಇಶಾನಿ | ದೇವರು ಅಥವಾ ಗುರುಗಳು |
9 | ಇಶಾ | ರಕ್ಷಿಸುವವನು |
10 | ಇರಾವತಿ | ನೀರು ಅಥವಾ ಹಾಲು ತುಂಬಿದ |
11 | ಇರಾ | ಗಾಳಿ ಅಥವಾ ಗಾಳಿ ದೇವತೆ |
12 | ಇಂದುಪ್ರಭ | ಬೆಳದಿಂಗಳು |
13 | ಇಂದುಮುಖಿ | ಚಂದ್ರನಂತೆ ಮುಖ |
14 | ಇಂದುಕಾಲ | ಚಂದ್ರನ ಹಂತಗಳು |
15 | ಇಂದುಕಾಂತ | ಚಂದ್ರನಿಗೆ ಪ್ರಿಯವಾದವಳು |
16 | ಇಂದುಜಾ | ನರ್ಮದಾ ನದಿ |
17 | ಇಂದುಬಾಲ | ಚಂದ್ರನ ಮಗಳು |
18 | ಇಂದ್ರಿನ | ನಳ ಮತ್ತು ದಮಯಂತಿಯ ಮಗಳು |
19 | ಇಂದ್ರಾವತಿ | ನದಿಯ ಹೆಸರು |
20 | ಇಂದ್ರತ | ಇಂದ್ರನ ಶಕ್ತಿ |
21 | ಇಂದ್ರಾಕ್ಷಿ | ಸುಂದರವಾದ ಕಣ್ಣುಗಳನ್ನು ಹೊಂದಿರುವವರು |
22 | ಇಂಬಗನಿ | ಮುದ್ದಾದ ಹುಡುಗಿ |
23 | ಇಂದ್ರಾಣಿ | ಇಂದ್ರನ ಪತ್ನಿ |
24 | ಇಂದು | ಚಂದ್ರ |
25 | ಇಂದುಮತಿ | ಹುಣ್ಣಿಮೆಯ ಬೆಳಕಿನಂತೆ ಬುದ್ಧಿವಂತೆ |
26 | ಇಂದಿರಾ | ಲಕ್ಷ್ಮೀದೇವತೆ |
27 | ಇನಾಯ | ಪರಾನುಭೂತಿ |
28 | ಇಂಡಿಲಾ | ಕೋಗಿಲೆ |
29 | ಇಂಪನಾ | ಮಧುರವಾದ ಧ್ವನಿ ಉಳ್ಳವರು |
30 | ಇಲಕಿಯಾ | ನುರಿತ |
31 | ಇಳವರಸಿ | ಆಕರ್ಷಕ ಮಹಿಳೆ |
32 | ಇಳಾ | ಮನುವಿನ ಮಗಳು |
33 | ಇಕ್ಷಕ | ದೃಷ್ಟಿ |
34 | ಇಂದ್ರಿನ | ಗೋಚರಿಸುವುದು |
35 | ಇಜಯ | ದೈವಿಕ ಶಿಕ್ಷಣವನ್ನು ನೀಡುವವನು |
36 | ಇಹಿತಾ | ಭೂಮಿಯ ಸೌಂದರ್ಯ |
37 | ಇಧೃತಿ | ಆಶಾವಾದಿ |
38 | ಇಹೀನಾ | ಉತ್ಸಾಹ |
39 | ಇದಿತ್ರಿ | ಹೊಗಳುವವರು |
40 | ಇಹ | ಭೂಮಿ |
41 | ಇಚಿತ | ಬಯಸಿದವನು |
42 | ಇದಿಕಾ | ಪಾರ್ವತಿ ದೇವಿಯ ಹೆಸರು |
43 | ಇಬಾ | ಆನೆ |
44 | ಇಚ್ಚಾ | ಆಸೆ |
45 | ಐರಿಯಾ | ಉತ್ಸಾಹ ಭರಿತ |
46 | ಇಕ್ಕ್ರಾ | ಅಧ್ಯಯನ |
47 | ಇನೀಮೈ | ಮಾಧುರ್ಯ |
48 | ಇಂದುಮಾ | ಚಂದ್ರ |
49 | ಇಂದುಪ್ರಿಯಾ | ಚಂದ್ರನಿಗೆ ಪ್ರಿಯವಾದ |
50 | ಇಂದುರೇಖಾ | ಚಂದ್ರನ ಸಾಲು |
51 | ಇಂದುಶೀತಲ | ಲಕ್ಷ್ಮೀದೇವಿಯ ಇನ್ನೊಂದು ಹೆಸರು |
52 | ಈರ್ಯ | ಧೈರ್ಯ |
53 | ಇಷ್ಟಿ ತಾ | ಬಯಕೆ |
54 | ಇಂಬವಳ್ಳಿ | ಸಂತೋಷದ ಹುಡುಗಿ |
55 | ಇಳವರಸಿ | ಆಕರ್ಷಕ ಮಹಿಳೆ |
56 | ಇತಿ | ಹೊಸ ಆರಂಭ |
57 | ಐಸಿರಿ | ಸಮೃದ್ಧಿ, |
58 | ಇಸ್ಮಾ | ಮೋಡಿ |
59 | ಇಸ್ಮಿತಾ | ದೇವರ ಭಕ್ತಿ |
60 | ಇಶಾನ್ವಿ | ಪಾರ್ವತಿ ದೇವಿ |
61 | ಇಲೀಶಾ | ಭೂಮಿಯ ರಾಣಿ |
62 | ಇಕ್ಷಣ | ದೃಷ್ಟಿ |
63 | ಇರಾ | ಒಬ್ಬ ಶ್ರದ್ಧಾವಂತ,ಕೋಮಲ |
64 | ಇನ್ಯಾ | ಬರಹ,ವಾಕ್ಯ |
65 | ಇಭಾ | ಭರವಸೆ |
66 | ಇಶ್ವಾನಿ | ಪಾರ್ವತಿ ದೇವಿ, ಜ್ಞಾನದ ದೇವತೆ |
67 | ಇಶಾಕ | ಬಾಣ, ಸಾಧಿಸುವವನು |
68 | ಇಶಾನಿ | ಭಗವಾನ್ ಶಿವನ ಪತ್ನಿ, ದೇವರಿಗೆ ಹತ್ತಿರ |
69 | ಇವಾನಾ | ಯೆಹೋವನ ಕೊಡುಗೆ |
70 | ಇನಾಯತ್ | ಕಾಳಜಿ, ಒಲವು |
71 | ಇನಿಯ | ಸಿಹಿಯಾದ,ಹೃದಯಕ್ಕೆ ಹತ್ತಿರವಾದವನು |
72 | ಇದಾಯ | ಹೃದಯ, ಪಾರ್ವತಿ ದೇವಿ |
73 | ಇನಾ | ತಾಯಿ, ಬಲಶಾಲಿ, ಸೂರ್ಯ |
74 | ಇಶಾನ | ಶ್ರೀಮಂತ, ಆಡಳಿತಗಾರ, ದುರ್ಗೆಯ ಮತ್ತೊಂದು ಹೆಸರು |
75 | ಐರಿಸ್ | ಬಣ್ಣಗಳು,ಮಳೆಬಿಲ್ಲು, ಕಾಮನಬಿಲ್ಲು |
76 | ಇದಿಕಾ | ಪಾರ್ವತಿ ದೇವಿಯ ಮತ್ತೊಂದು ಹೆಸರು |
77 | ನಿಶಾನಿಕ | ಬಯಕೆಯನ್ನು ಪೂರೈಸುವವರು |
78 | ಇವನ್ನಾ | ಬೈಬಲ್ನ ಹೆಸರು, ದೇವರ ಗ್ರಂಥ |
79 | ಇರ್ಷಿತಾ | ಸರಸ್ವತಿ ದೇವಿ |
80 | ಇಜ್ರಾ | ನಕ್ಷತ್ರ |
81 | ಇವಾಂಕಾ | ದೇವರು ದಯಪಾಲಿಸುತ್ತಾನೆ |
82 | ಇತಿಕಾ | ಅಂತ್ಯವಿಲ್ಲದ |
83 | ಈಶ್ವರಿ | ದೇವತೆ, ಪಾರ್ವತಿ ದೇವಿಯ ಮತ್ತೊಂದು ಹೆಸರು |
84 | ಇಂದ್ರಾಕ್ಷಿ | ಸುಂದರವಾದ ಕಣ್ಣುಗಳುಳ್ಳವಳು |
85 | ಇರಿಕಾ | ಭೂಮಿಯ ಮತ್ತೊಂದು ಹೆಸರು |
86 | ಇಂದ್ರಾಣಿ | ಇಂದ್ರನ ಪತ್ನಿ |
87 | ಇರಾ | ಸಂತೋಷದಾಯಕ |
88 | ಇಶಾಲ್ | ಸ್ವರ್ಗದ ಹೂವು |
89 | ಇರಾಜ್ | ಹೂವು |
90 | ಇಲೋನ | ಹುಡುಗಿಯ ಹೆಸರು |
91 | ಇಬ್ಬನಿ | ಮಂಜು |
92 | ಇಂಚರ | ಮಧುರವಾದ ಧ್ವನಿ |
93 | ಇಚ್ಛಾ | ಆಸೆ |
94 | ಇಚ್ಚಾವತಿ | ಆಸೆಪಡುವವನು |
95 | ಇದಾಯ | ಹೃದಯ |
96 | ಇದಿತ್ರಿ | ಹೊಗಳುವವನು |
97 | ಇಹ | ಆರೈಕೆ, ಆಸೆ |
98 | ಇಷ್ಕಾ | ಶತ್ರುಗಳಿಲ್ಲದೆ ಕೇವಲ ಸ್ನೇಹಿತರನ್ನು ಹೊಂದಿರುವವನು, ಅಜಾತಶತ್ರು |
99 | ಇಕ್ಷಣ | ದೃಷ್ಟಿ |
100 | ಇಕ್ಷುರಾ | ಪರಿಮಳಯುಕ್ತ ಹಲ್ಲು |
101 | ಇಲಾಕ್ಷಿ | ಭೂಮಿಯ ಕಣ್ಣು |
102 | ಇಳಂಜಿ | ಒಂದು ಹೂವು |
103 | ಇಲ್ವಿಕಾ | ಭೂಮಿಯನ್ನು ರಕ್ಷಿಸುವುದು |
104 | ಇನಾಸ್ | ಸಮರ್ಥ |
105 | ಇನಾಕ್ಷಿ | ತೀಕ್ಷ್ಣ ಕಣ್ಣುಗಳು |
106 | ಇಂದ್ರಿನಾ | ಆಳವಾದ |
107 | ಇಂದ್ರಜಾ | ಗುರು |
108 | ಇಂದ್ರಸೇನ | ನಳ ಮಹಾರಾಜನ ಮಗಳು |
109 | ಇಂದ್ರತಾ | ಇಂದ್ರನ ಶಕ್ತಿ ಮತ್ತು ಘನತೆ |
110 | ಇಂದ್ರಾವತಿ | ಮೋಡಗಳು |
111 | ಇಂದ್ರಾಯಣಿ | ಒಂದು ಪವಿತ್ರ ನದಿಯ ಹೆಸರು |
112 | ಇಂದು | ಚಂದ್ರ |
113 | ಇಂದುಮತಿ | ಹುಣ್ಣಿಮೆ |
114 | ಇಸಾನಿಕ | ಈಶಾನ್ಯಕ್ಕೆ ಸೇರಿದ |
11 5 | ಈ ಸ್ವರ್ಗೀತಾ | ಭಗವಂತನ ಹಾಡು |
116 | ಈಶ್ವರ ಕಾಂತ | ದೇವತೆಗಳಿಗೆ ಪ್ರಿಯ |
117 | ಇತಿಶ್ರೀ | ಪ್ರಾರಂಭಿಸಿ |
118 | ಇಳಾ | ಮನು ಋಷಿಯ ಪತ್ನಿ, ಭೂಮಿ,ನೀರು |
119 | ಇನಾಯತ್ | ದಯೆ |
120 | ಇರಿಜಾಯ | ಯಶಸ್ಸಿನ ಮನಸ್ಸು |