ಬಿ/ಬ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು| 100+ Best Latest B Letter Girl baby Names with Meanings in Kannada.

ಬಿ/ಬ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳ

ನೀವು ನಿಮ್ಮ  ಹೆಣ್ಣು ಮಗುವಿಗೆ ಬಿ ಅಕ್ಷರದಿಂದ  ಆಧುನಿಕ ಹೆಸರುಗಳನ್ನು  ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಬಿ/ ಬ ಅಕ್ಷರದ  ಆಧುನಿಕ  ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.

ಬಿ/ಬ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು B Letter Girl baby Names with Meanings in Kannada.

ಬಿ/ಬ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು

ಸಂಖ್ಯೆಹೆಸರುಅರ್ಥ
1ಬಬಿತಾಅಪರಿಚಿತ
2ಬೇಬಿನಾ ಮುಂದಿನ ಜೀವನದ ಕಥೆ
3ಭೂಮಿಕಪಾತ್ರ 
4ಬದರಿಕಾಹಲಸಿನ ಹಣ್ಣು
5ಬಹುಗಂಧ ಬಹಳಷ್ಟು ಪರಿಮಳಗಳನ್ನು ಹೊಂದಿರುವ ವಸ್ತು
6ಬಾಹುಲ್ಯಹೇರಳವಾಗಿ 
7ಬಹುಲಾ ಹಸು, ಕೃತಿಕಾ ನಕ್ಷತ್ರ
8ಬೈಸಾಖವೈಶಾಖ ಮಾಸದ ಹುಣ್ಣಿಮೆಯ ದಿನ 
9ಬಾಲಜಾ ಮಲ್ಲಿಗೆ, ಸುಂದರ ಬಲದಿಂದ ಹುಟ್ಟಿದ ಭೂಮಿ
10ಬನಮಾಲಾ ಅರಣ್ಯ ಹೂವಿನ ಮಾಲೆ 
11ಬಹುಧಾಒಂದು ನದಿ
12ಬಂದೀನಿಒಂದು ಬಂದ ಒಟ್ಟಿಗೆ ಓಡಿಸುವವನು
13ಬಂಧುರಾ ಸುಂದರ 
14ಬಸಂತಿವಸಂತಕಾಲ, ಸಂಗೀತ  ರಾಗಿಣಿಯ ಹೆಸರು
15ಬರ್ಷಾ ಮಳೆ
16ಬವಿತಾಭವಿಷ್ಯ,  ಶುದ್ಧ ಮತ್ತು ಗಣತಿ
17ಬಸುಂದರಾ ಭೂಮಿ
18ಬಾವಿಶಾಭವಿಷ್ಯ
19ಭಾಮಿನಿಸುಂದರ, ಭಾವದ್ರಿತ ಮಹಿಳೆ 
20ಭಾವಿತಾದುರ್ಗಾದೇವಿಯ ಹೆಸರು 
21ಬಾವಿಕೀ ನೈಸರ್ಗಿಕ ಭಾವನಾತ್ಮಕ
22ಭದ್ರಾಒಳ್ಳೆಯದು, ಮಂಗಳಕರ, ಆಕರ್ಷಕ 
23ಭಕ್ತಿಭಕ್ತಿ, ಪ್ರಾರ್ಥನೆ, ದೇವರಲ್ಲಿ ಶ್ರದ್ದೆ
24ಭಾದ್ರಿಕಾ ಸುಂದರ, ಯೋಗ್ಯ, ಹಿತಕರ
25ಬಾದ್ರುಷಾ ಗಂಗೆ 
26ಭಗವತಿದುರ್ಗಾದೇವಿ, ಶ್ರೇಷ್ಠತೆ, ಸದಾಚಾರ, ಕೀರ್ತಿ 
27ಭಗೀರಥಿಗಂಗಾ ನದಿ 
28ಭಗವಂತಿಅದೃಷ್ಟವಂತೆ
29ಭಾಮಾ  ಆಕರ್ಷಕ, ಖ್ಯಾತ, 
30ಭಾಂಧವೀಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಪ್ರೀತಿಸುವವರು 
31ಭಾನುಜಾಯಮುನಾ ನದಿ, ಸೂರ್ಯನಿಂದ ಜನಿಸಿದವಳು
32ಬಾನುಶ್ರೀಸೂರ್ಯನ ಪ್ರಕರತೆ 
33ಭಾರವೀಪವಿತ್ರವಾದ ತುಳಸಿ ಗಿಡ
34ಭಾವದಾ ಜೀವ ನೀಡುವ, ನಿಜ 
35ಭಾಶ್ವಿಕಾಬೆಳಕು ಸೂರ್ಯ
36ಭಾಶ್ವಿನಿ ಅರ್ಥಪೂರ್ಣ 
37ಭಾವಾಗ್ನಿ ಲಲಿತಾ ದೇವಿ
38ಭವತಿರಾಗಿಣಿ
39ಭಾವಿಕಹರ್ಷ ಚಿತ್ತದಿಂದ ಅಭಿವ್ಯಕ್ತಿ, ಒಳ್ಳೆಯ ನಡತೆ, ಯೋಗ್ಯ 
40ಭಾವಪ್ರಿಯರಾಗದ ಹೆಸರು
41ಭೂಮಿಜಾಭೂಮಿಯಿಂದ ಹುಟ್ಟಿದ, ಸೀತಾ  ದೇವಿಯ ಮತ್ತೊಂದು ಹೆಸರು 
42ಭೂಪಾಲಿರಾಗದ ಹೆಸರು 
43ಭುವೇನಿಕಾ ಸ್ವರ್ಗ
44ಭುವನಿಕಾಸ್ವರ್ಗ 
45ಭುವಿಕಾಸ್ವರ್ಗ
46ಬಿಂಕಬಿಳಿ
47ಬಿಭಾ ಬೆಳಕು
48ಬೀದಿಶಾ ಒಂದು ನದಿಯ ಹೆಸರು
49ಬಿದ್ಯಾ ಜ್ಞಾನ, ಕಲಿಕೆ
50ಬಿಜಲಿಬೆಳಕು
51ಬಿಲ್ವಾಶ್ರೀಶುಭ ಫಲ, ಒಂದು ಪವಿತ್ರ ಎಲೆ
52ಬಿಮಲಾ ಶುದ್ಧ, ಪವಿತ್ರ, ಬಿಳಿ 
53ಬಿಂದುಪ್ರಿಯಚುಕ್ಕಿ ,
54ಬೋಧನೀ ಜ್ಞಾನ
55ಬೋಧಿತಕಲಿಸಿದ ನಂತರ ಜ್ಞಾನೋದಯವಾಗುವುದು
56ಬ್ರಿಜಾಬೀಜ 
57ಬ್ರಿಜಿತದುರ್ಗಾದೇವಿ
58ಬೃಂದಾತುಳಸಿ 
59ಭೂಮಿಭೂಮಿ
60ಬಿಂದುಸಣ್ಣ ಚುಕ್ಕಿ
61ಭಾಗ್ಯಸಂಪತ್ತು
62ಭಾಗ್ಯಶ್ರೀಭಾರತೀಯ ಸಂಗೀತದ ರಾಗದ ಹೆಸರು
63ಭಾಗ್ಯಲಕ್ಷ್ಮಿಸಂಪತ್ತಿನ ದೇವತೆ
64ಭೈರವಿದುರ್ಗಾದೇವಿ,ಧೈರ್ಯಶಾಲಿ ಮಹಿಳೆ
65 ಭವಾನಿದುರ್ಗಾದೇವಿ
66ಬೀನಾಸಂಗೀತ ವಾದ್ಯ , ಮಧುರವಾದ
67ಭವ್ಯಪಾರ್ವತಿ ದೇವಿ,ಭವ್ಯವಾದ 
68ಭಾರತಿಸರಸ್ವತಿ ದೇವಿ
69ಭಾನುಜ ಯಮುನಾ ನದಿ
70ಭಾನುಮತಿಪ್ರಕಾಶಮಾನವಾದ ಹೊಳೆಯುವ 
71ಭಾನುಪ್ರಿಯಸೂರ್ಯನಿಗೆ ಪ್ರಿಯ
72ಭಾರ್ಗವಿದುರ್ಗಾದೇವಿ
73ಭವಾನಿಪಾರ್ವತಿ ದೇವಿ
74ಬಾಮಿನಿಸುಂದರ
75ಭಾವಿಕಹರ್ಷ ಚಿತ್ತದಿಂದ ಅಭಿವ್ಯಕ್ತಿ
76ಭವಿತಾಭವಿಷ್ಯವನ್ನು ತಿಳಿದಿರುವ ವ್ಯಕ್ತಿ 
77ಭಾವನಭಾವನೆಗಳು
78ಭುವನಭೂಮಿ
79ಭುವನೇಶ್ವರಿಬ್ರಹ್ಮಾಂಡದ ರಾಣಿ
80ಬಿಂದಿಯಾಚುಕ್ಕಿ
81ಬೃಂದಾತುಳಸಿ 
82ಭಾವಿನಿಭಾವನಾತ್ಮಕ, ಸುಂದರ ಮಹಿಳೆ
83ಭದ್ರಾಸೌಮ್ಯ ಧನ್ಯ
84ಬನಶ್ರೀಕಾಡಿನ ಸೌಂದರ್ಯ
85ಬಂಧನಸಂಬಂಧ
86ಬಾಂಧವಿಪ್ರೀತಿಯಿಂದ ತುಂಬಿದ 
87ಭರಣಿನಕ್ಷತ್ರ
88ಬಸಂತಿವಸಂತಕಾಲದ ಉತ್ಸಾಹ
89ಭವಿಷ್ಯಭವಿಷ್ಯ
90ಭದ್ರಿಕಾ ಉದಾತ ಮಹಿಳೆ ಸುಂದರ
91ಭಗವತಿಸೃಷ್ಟಿಕರ್ತ, ಲಕ್ಷ್ಮಿಯ ಇನ್ನೊಂದು ಹೆಸರು
92ಭಾಗಿರತಿಗಂಗೆಯ ಇನ್ನೊಂದು ಹೆಸರು
93ಭಾನವಿಸೂರ್ಯನ ಸಂತತಿ, ಪವಿತ್ರ
94ಭಾನುಶ್ರೀಸೂರ್ಯನಂತೆ ತೇಜಸ್ವಿ
95ಭಾನ್ವಿ ಸೂರ್ಯನ ಕಿರಣಗಳು 
96ಭವಾನ್ಯಧ್ಯಾನ ಏಕಾಗ್ರತೆ
97ಭವ್ಯಶ್ರೀಭವ್ಯವಾದ ಸಂಪತ್ತು
98ಭೂದೇವಿಭೂಮಿಯ ದೇವತೆ
99ಭೂಪಾಲಿಭಾರತೀಯ ಸಂಗೀತದಲ್ಲಿ ರಾಗಿಣಿ
100ಭುವನಭೂಮಿ
101ಭುವಿಸ್ವರ್ಗ
102ಭುವಿಕಾಸ್ವರ್ಗ
102ಬಿಂದ್ಯಾಸುಂದರವಾದ 
104ಬಿಂಬಕನ್ನಡಿ, ಪ್ರತಿ ರೂಪ
105ಬಿಂದಿಯಇಬ್ಬನಿ ಹನಿ. ಒಂದು ಸಣ್ಣ ಚುಕ್ಕಿ
106ಬಿಪಾಶ  ಒಂದು ನದಿ
107ಬ್ಲೆಸ್ಸಿಆಶೀರ್ವಾದ 
108ಬಹುಮತಿಅತ್ಯಂತ
109ಬೈದೇಹಿ ಸೀತಾ 
110ಬನಿತಹದಿಹರೆಯದ
111ಬಿಬಾಬೆಳಕು
112ಭಾಮಾ ವೈಭವ ಒಳಪು 
113ಬಿದಿಶಾನದಿಯ ಹೆಸರು 
114ಬಶೀತಸ್ವಾತಂತ್ರ್ಯ
115ಭಗವತಿದೇವತೆ
116ಭಾಮಿನಿಲಕ್ಷ್ಮಿದೇವತೆ 
117ಬದ್ರಿಯಾಹುಣ್ಣಿಮೆ 
118ಬಾಲಿನಿಶಕ್ತಿಯುತ, ಅಶ್ವಿನಿ ನಕ್ಷತ್ರಪುಂಜ 
119ಬಹುಮತಿಅತ್ಯಂತ ಜ್ಞಾನವುಳ್ಳವರು 
120ಭಕ್ತಿಭಕ್ತಿ
121ಭಾವಪ್ರೀತಬ್ರಹ್ಮಾಂಡದಿಂದ ಪ್ರೀತಿಸಲ್ಪಟ್ಟವನು
122ಭಾವಿಜ್ಞಾದುರ್ಗಾದೇವಿ 
123ಬಿಂದುಮತಿಕಲಿತ
124ಬಿಂದುರೇಖಾಚುಕ್ಕಿಗಳ ಸಾಲು 
125ಭುವನಶ್ರೀಭೂಮಿತಾಯಿ 
126ಬಿನೋಧಿನಿಸುಂದರ
127ಬೈಜಯಂತಿವಿಷ್ಣುವಿನ ಮಾಲೆ 
128ಬಾಬಲಾಮೇಲೆ 
129ಬಾದಲ್ಮೋಡ 
130ಬಾಹುಲ್ಯಹೇರಳವಾದ 
131ಬೈಶಾಲಿ ರಾಜಕುಮಾರಿ, ಶ್ರೇಷ್ಠ
132ಬೈವಾವಿ ಸಂಪತ್ತು 
133ಬಾಲಚಂದ್ರಿಕಾ ರಾಗದ ಹೆಸರು
134ಬಾಲಾಜಾ ಮಲ್ಲಿಗೆ, ಸುಂದರ 
135ಬಸುಂದರಾ ಭೂಮಿ 
136ಬೇನಿಶ ಮೀಸಲಾದ ಮಿನುಗುತ್ತಿರುವ
137ಭಾವಿಕಿ ನೈಸರ್ಗಿಕ ಭಾವನಾತ್ಮಕ
138 ಭದ್ರಪ್ರಿಯಾ ದುರ್ಗಾದೇವಿ, ತನ್ನ ಭಕ್ತರಿಗೆ ಒಳ್ಳೆಯದನ್ನು ಮಾಡುವ ದೇವರು 
ಬಿ/ಬ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು

Leave a Comment