ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Starting with A, A Letter Girl baby Names with Meanings in Kannada
ನೀವು ನಿಮ್ಮ ಹೆಣ್ಣು ಮಗುವಿಗೆ ಅ ಅಕ್ಷರದಿಂದ ಆಧುನಿಕ ಹೆಸರುಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಾವು ನಿಮಗಾಗಿ ಅ ಅಕ್ಷರದ ಆಧುನಿಕ ಹೆಸರುಗಳನ್ನು ಆಯ್ದು ಪಟ್ಟಿ ಮಾಡಿದ್ದೇವೆ.ಜೊತೆಗೆ ಹೆಸರಿನ ಅರ್ಥಗಳನ್ನು ಸಹ ಬರೆದಿದ್ದೇವೆ ಅವು ಈ ಕೆಳಗಿನಂತಿವೆ.
ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Starting with A, A Letter Girl baby Names with Meanings in Kannada
ಅ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು | A letter Girl baby names with meanings in Kannada
ಸಂಖ್ಯೆ | ಹೆಸರು | ಅರ್ಥ |
1 | ಆಭರಣ | ಅಮೂಲ್ಯ ರತ್ನ |
2 | ಅದಿರೈ | ಚಂದ್ರ |
3 | ಅನನ್ಯ | ಮಿತಿ ಇಲ್ಲದ |
4 | ಅಭಾ | ಹೊಳಪು |
5 | ಆದಾನ್ಯ | ರಾಜ ಚೇರನ್ ಹೆಸರಿನಿಂದ ಬಂದಿದೆ |
6 | ಆದರ್ಶನಿ | ಆದರ್ಶವಾದಿ |
7 | ಅದೀರಾ | ಮಿಂಚು ಬಲವಾದ |
8 | ಆದ್ರಿಕಾ | ಪರ್ವತ, ಬೆಟ್ಟ, ಅಪ್ಸರೆ |
9 | ಆದಿಶ್ರೀ | ಪ್ರಥಮ, ತುಂಬಾ ಮುಖ್ಯವಾದ |
10 | ಅದ್ರೀತಿ | ದುರ್ಗಾದೇವಿ |
11 | ಆಹನಾ | ಆಂತರಿಕ ಬೆಳಕು, ಅಮರ, ಹಗಲಿನಲ್ಲಿ ಜನಿಸಿದ, ಸೂರ್ಯನ ಮೊದಲ ಉದಯ |
12 | ಅಹನ್ನಾ | ಅಸ್ತಿತ್ವದಲ್ಲಿರುವ |
13 | ಆಕರ್ಷ | ಎಲ್ಲರಿಗಿಂತ ಮೇಲೆ, ಸುಂದರ |
14 | ಆಕರ್ಷಿಕಾ | ಆಕರ್ಷಕ ಶಕ್ತಿಯನ್ನು ಹೊಂದಿರುವುದು |
15 | ಆಕೃತಿ | ಆಕಾರ, ರಚನೆ |
16 | ಆಲ್ಯಾ | ಮನೆ, ಆಶ್ರಯ |
17 | ಆಕಾಶ | ಹಾರೈಕೆ, ಆಸೆ, ಕನಸು |
18 | ಅಹಲಾದಿತ | ಸಂತೋಷ, ಮನಸ್ಸಿಗೆ ಸಂತೋಷವಾಗುವುದು |
19 | ಆಲಿಶಾ | ದೇವರಿಂದ ರಕ್ಷಿಸಲ್ಪಟ್ಟ, ಸ್ವರ್ಗದ ರೇಷ್ಮೆ |
20 | ಅಗಣ್ಯ | ಅಗ್ನಿಯಿಂದ ಹುಟ್ಟಿದ ಲಕ್ಷ್ಮಿ ದೇವಿ |
21 | ಆಮಿಷಾ | ಸುಂದರ, ವಂಚನೆ ಇಲ್ಲದ, ಶುದ್ಧ |
22 | ಅನಮ್ರ | ಸಾಧಾರಣ |
23 | ಆನಂದನಾ | ಸಂತೋಷ |
24 | ಅಶ್ವನೀ | ಹೆಣ್ಣು ಕುದುರೆ |
25 | ಆನಂದಿ | ಸದಾ ಸಂತೋಷವಾಗಿರುವವರು |
26 | ಅವ್ಯಾ | ಸೂರ್ಯನ ಮೊದಲ ಕಿರಣ, ದೇವರ ಕೊಡುಗೆ |
27 | ಅತ್ತ್ವಿ | ಶಕ್ತಿ |
28 | ಆವಿಷ್ಕಾ | ಪರಹಿತ ಚಿಂತನೆ, ಬೆಚ್ಚಗಿನ ಮತ್ತು ಪ್ರೀತಿಯ, ಬೆಚ್ಚಗಿನ ಮತ್ತು ಸ್ನೇಹ ಪರ |
29 | ಅಥಿರಾ | ಪ್ರಾರ್ಥನೆ, ನಕ್ಷತ್ರದ ಹೆಸರು |
30 | ಅನಂತ | ಅಂತ್ಯವಿಲ್ಲದ, ಶಾಶ್ವತ, ಭೂಮಿ |
31 | ಅನವೀ | ಜನರಿಗೆ ದಯೆ ತೋರುವವನು, ಉದಾರ |
32 | ಆತ್ಮಜ | ಆತ್ಮದ ಮಗಳು, ಆತ್ಮದಿಂದ ಹುಟ್ಟಿದವರು, ಪಾರ್ವತಿಯ ಇನ್ನೊಂದು ಹೆಸರು |
33 | ಅದಿನಿ | |
34 | ಆಯುಷಿ | ದೀರ್ಘಾಯುಷ್ಯ ಹೊಂದಿರುವವನು |
35 | ಅಬರನಾ | ಪಾರ್ವತಿ ದೇವಿ |
36 | ಅಬ್ದಾ | ಆರಾಧಕ |
37 | ಅಬಿಧಾ | ಶಾಶ್ವತ |
38 | ಅಭಿಜ್ಞಾ | ಬುದ್ಧಿವಂತಿಕೆ ಜ್ಞಾನವುಳ್ಳವಳು |
39 | ಅಂಚಿ | ಸಕಾರಾತ್ಮಕ ಶಕ್ತಿ, ಭಾವಪೂರ್ಣ |
40 | ಅಭಿಮತ | ಬಯಸಿದ |
41 | ಅಭಿನಯ | ಅಭಿವ್ಯಕ್ತಿಗಳು |
42 | ಆನಂದಿನಿ | ಸಂತೋಷದಿಂದ ತುಂಬಿದ |
43 | ಅಭಿಜಿತಾ | ವಿಜಯಶಾಲಿ ಮಹಿಳೆ |
44 | ಅನವೀ | ಒಂದು ದೇವಿಯ ಹೆಸರು |
45 | ಅನ್ಯ | ಅಕ್ಷಯ, ಮಿತಿಯಿಲ್ಲದ |
46 | ಆರಾಧ್ಯಾಯ | ನಂಬಿಕೆ ಗೌರವ |
47 | ಅರನೀ | ಲಕ್ಷ್ಮಿದೇವತೆಯ ಮತ್ತೊಂದು ಹೆಸರು |
48 | ಅರಭೀ | ಕರ್ನಾಟಕ ಸಂಗೀತಾ ಪ್ರಸಿದ್ದ ಟಿಪ್ಪಣಿ |
49 | ಅನಿಕಾ | ದುರ್ಗಾದೇವಿ, ತೇಜಸ್ಸು |
50 | ಅನಾಯಾ | ದೇವರ ದಯೆಗೆ ಪಾತ್ರರಾದವನು |
51 | ಆನಂದಿತಾ | ಸಂತೋಷವನ್ನು ಕೊಡುವವರು |
52 | ಅಮಯ | ರಾತ್ರಿ ವೇಳೆ |
53 | ಆಮೋದಿನಿ | ಸಂತೋಷದಾಯಕ, ಸಂತೋಷದಿಂದ ಕೂಡಿದ ಹುಡುಗಿ, ಪರಿಮಳಯುಕ್ತ |
54 | ಅಧಿತ್ರೀ | ಅತ್ಯುನ್ನತ ಗೌರವ, ಲಕ್ಷ್ಮೀದೇವತೆ |
55 | ಅಪೇಕ್ಷ | ಉತ್ಸಾಹ, ಬಾವುದೃತ್ತವಾಗಿರುವುದು |
56 | ಅರಣ್ಯ | ಪಾರ್ವತಿ ದೇವಿಯ ಮತ್ತೊಂದು ಹೆಸರು |
57 | ಅರಶಿ | ಸೂರ್ಯನ ಮೊದಲ ಕಿರಣ, ಸ್ವರ್ಗದ ಪಕ್ಷಿ, ರಾಣಿ |
58 | ಆರತಿ | ಪೂಜೆ ದೇವರಸ್ತುತಿಯಲ್ಲಿ ಸ್ತೋತ್ರಗಳನ್ನು ಹಾಡುವುದು, ದೈವಿಕ ಅಗ್ನಿ |
59 | ಅರ್ನಾ | ನೀರು, ಅಲೆ, ಲಕ್ಷ್ಮಿ ದೇವಿ |
60 | ಅರಿನಿ | ಸಾಹಸಮಯ |
61 | ಅರಿತ್ರ | ಸರಿಯಾದ ಮಾರ್ಗವನ್ನು ತೋರಿಸುವವನು, ನ್ಯಾವಿಗೇಟರ್ |
62 | ಅಪಸೀ | ಸುಗಂಧ |
63 | ಆರಾ | ಆಭರಣ, ಅಲಂಕಾರ, ಬೆಳಕು ತರುವವನು |
64 | ಆದ್ಯಶ್ರೀ | ಮೊದಲ ಶಕ್ತಿ, ಆರಂಭ |
65 | ಆರಾಯನ | ರಾಣಿ |
66 | ಅರುಪಾ | ರೂಪದ ಮಿತಿಗಳಿಲ್ಲದೆ, ದೈವಿಕ, ಲಕ್ಷ್ಮೀದೇವತೆ |
67 | ಆರ್ಚಿ | ಬೆಳಕಿನ ಕಿರಣ |
68 | ಆರಾತ್ರಿಕಾ | ತುಳಸಿ ಗಿಡದ ಕೆಳಗೆ ಹಚ್ಚುವ ಮುಸ್ಸಂಜೆಯ ದೀಪ |
69 | ಅರುಷ | ಸೂರ್ಯನ ಮೊದಲ ಕಿರಣ |
70 | ಆಶಾಕ | ಶುಭಾಶಯಗಳು, ಆಶೀರ್ವಾದ, ಆರತಿಗಳು |
71 | ಆರ್ಯನಾ | ಅತ್ಯುತ್ತಮ ಉದಾತ |
72 | ಅರ್ಪಿತ | ಅರ್ಪಿಸಲು |
73 | ಅರಯತಿ | ಆರ್ಯನ ಮಗಳು |
74 | ಆಶ್ಚರ್ಯ | ಆಶ್ಚರ್ಯ |
75 | ಆಶಿಕಾ | ದುಃಖವಿಲ್ಲ ದವರು ಪ್ರಿಯತಮೆ |
76 | ಆಶಿತಾ | ಯಮುನಾ ನದಿ, ಯಶಸ್ಸು |
77 | ಆಶೀಮಾ | ಮಿತಿ ಇಲ್ಲದ, ರಕ್ಷಕ, ಪ್ರತಿವಾದಿ |
78 | ಅಸ್ಮಿತಾ | ಹೆಮ್ಮೆಯ |
79 | ಆಶ್ರಯ | ಆಶ್ರಯ |
80 | ಅಸ್ತಾ | ನಂಬಿಕೆ |
81 | ಆಶ್ರೀತಾ | ಆಶ್ರಯ ನೀಡುವ, ಲಕ್ಷ್ಮೀದೇವತೆ |
82 | ಆಶಿಯಾನ | ಗೂಡು, ಸುಂದರವಾದ ಮನೆ, ಒಂದು ವಾಸಸ್ಥಳ |
83 | ಆಪ್ತಿ | ಈಡೇರಿಕೆ, ಪೂರ್ಣಗೊಳಿಸುವಿಕೆ |
84 | ಅಭಿರಾ | ಒಬ್ಬ ಗೋಪಾಲಕ |
85 | ಅಭಿರಾಮಿ | ಪಾರ್ವತಿ ದೇವಿ |
86 | ಅಭಿರತಿ | ಸಂತೋಷ |
87 | ಅಭಿರುಚಿ | ಸುಂದರ |
88 | ಅಭಿತಾ | ನಿರ್ಬಿತ, |
89 | ಅಭಿತಿ | ಪಾರ್ವತಿ ದೇವಿ |
90 | ಅಚೀರಾ | ತುಂಬಾ ಚಿಕ್ಕದು |
91 | ಅಚಲಾ | ನಿರಂತರ, ಭೂಮಿ |
92 | ಅದನಾ | ದೇವರಿಂದ ರಚಿಸಲ್ಪಟ್ಟ |
93 | ಅವ್ಯ | ದೇವರ ಕೊಡುಗೆ, ಸೂರ್ಯನ ಮೊದಲ ಕಿರಣಗಳು |
94 | ಅಂಶು | ಸೂರ್ಯನ ಕಿರಣ |
95 | ಅಭಿಜ್ಞಾ | ಜ್ಞಾನವುಳ್ಳ |
96 | ಅದಿತಿ | ಸಮೃದ್ಧಿ, ವಿಧಿ ಇಲ್ಲದ |
97 | ಆಶಿತಾ | ಭರವಸೆಯ ಪೂರ್ಣ, ಪ್ರೀತಿಯ |
98 | ಆರಾಧ್ಯ | ಪೂಜಿಸಲ್ಪಟ್ಟ |
99 | ಅಗಮ್ಯ | ಜ್ಞಾನ ಬುದ್ಧಿವಂತಿಕೆ |
100 | ಅಲ್ಪನಾ | ಸುಂದರ, ಅಲಂಕಾರಿಕ ವಿನ್ಯಾಸ |
101 | ಅಮಿತಾ | ಮಿತಿ ಇಲ್ಲದ, ಅಳೆಯಲಾಗದ |
102 | ಅನೀಕ್ಷಾ | ಸಂತೋಷವನ್ನು ತರುವುದು |
103 | ಅನರ್ವಿ | ಸಾಗರದಷ್ಟು ದೊಡ್ಡ ಹೃದಯ |
104 | ಅಶ್ಮಿ | ಕಠಿಣ, ಬಲವಾದ, ಸೂರ್ಯನಂತೆ ಪ್ರಕಾಶಮಾನ |
105 | ಅಜಿತ | ವಿಜೇತ, ಅಜಯ |
106 | ಅನುಜ | ಶುದ್ಧ ಹೃದಯ ಹೊಂದಿರುವವನು |
107 | ಅನುಪಮಾ | ಸುಂದರ, ಸಾಟಿ ಇಲ್ಲದ |
108 | ಆಶಾ | ಭರವಸೆ, ಆಕಾಂಕ್ಷೆ |
109 | ಆತ್ಮಿಕ | ದೇವರ ಬೆಳಕು, ದೈವಿಕ |
110 | ಆರತಿ | ಆಚರಣೆಯಲ್ಲಿ ದೈವಿಕ ಬೆಂಕಿ |
111 | ಅಭಿಲಾಷ | ಆಸೆ, ವಾತ್ಸಲ್ಯ |
112 | ಆದರ್ಶನಿ | ಆದರ್ಶವಾದಿ |
113 | ಆದ್ಯಯ | ಅಮರ, ಅವಿನಾಶ್ರೀ |
114 | ಆಗಮ್ಯ | ಜ್ಞಾನ, ಬುದ್ಧಿವಂತಿಕೆ |
115 | ಆಕರ್ಷ | ಸುಂದರವಾದ |
116 | ಅಮೃತ | ದೇವರುಗಳ ದೈವಿಕ ಮಕರಂದ, ಅಮರ |
117 | ಅಭಿಷಾ | ಇಚ್ಛೆಯ ದೇವತೆ |
118 | ಅಕಿರ | ಚಾಣಾಕ್ಷ, ತ್ವರಿತ, ಬಹಳ ಚಿಕ್ಕದು |
119 | ಅದುಜಾ | ಜೇನುತುಪ್ಪದಿಂದ ಮಾಡಲ್ಪಟ್ಟಿದೆ |
120 | ಆರಾಧಿತ | ಪೂಜಿಸಲ್ಪಟ್ಟ |
121 | ಅಲಂಕೃತ | ಅಲಂಕರಿಸಲ್ಪಟ್ಟ |
122 | ಅಮಿಷ | ಶುದ್ಧ, ಸತ್ಯವಾದ |
123 | ಅಂಶಿ | ದೇವರ ಕೊಡುಗೆ |
124 | ಆರಾತ್ರಿಕಾ | ತುಳಸಿ ಗಿಡದ ಕೆಳಗೆ ಇಡುವ ದೀಪ |
125 | ಅರುಣಿಮಾ | ಮುಂಜಾನೆಯ ಕೆಂಪು ಒಳಪೋ |
126 | ಅಭಿಜಿತ | ವಿಜಯಶಾಲಿ |
127 | ಆರ್ಯ | ಪಾರ್ವತಿ ದೇವಿ |
128 | ಆದ್ಯಾ | ಪಾರ್ವತಿ ದೇವಿ |
129 | ಅನಿಕಾ | ದುರ್ಗಾದೇವಿ |
130 | ಅಪರಾಜಿತ | ದುರ್ಗಾದೇವಿ |
131 | ಆದಿಲಕ್ಷ್ಮಿ | ಲಕ್ಷ್ಮೀದೇವತೆ |
132 | ಅನಿಶಾ | ಲಕ್ಷ್ಮಿ ದೇವತೆ |
133 | ಆರ್ನಾ | ಲಕ್ಷ್ಮೀದೇವತೆ |
134 | ಅದಿತ್ರಿ | ಲಕ್ಷ್ಮೀದೇವಿ |
135 | ಆದ್ರಿಕ | ಲಕ್ಷ್ಮೀದೇವತೆ |
136 | ಅನ್ವಿ | ಮಹಾಲಕ್ಷ್ಮಿ ದೇವಿ |
137 | ಆರೋಹಿ | ಒಂದು ಸಂಗೀತದ ರಾಗ |
138 | ಅಜಾತ | ಶತ್ರುಗಳಿಲ್ಲದವನು |
139 | ಅನೈಶಾ | ವಿಶೇಷ, ಅನನ್ಯ |
140 | ಅಭಯ | ನಿರ್ಭಯ |
141 | ಅದ್ವಿತ | ಅನನ್ಯ |
142 | ಅಭಿಶ್ರೀ | ಜ್ಞಾನೋದಯ |
143 | ಅಶ್ವಿತಾ | ಪ್ರಕಾಶಮಾನವಾದ |
144 | ಅಮೃತವರ್ಷಿಣಿ | ಅಮೃತದ ಮಳೆ |
145 | ಅನುಪ್ರಭ | ವೈಭವದಿಂದ ಅನುಸರಿಸಲ್ಪಡುವವನು |
146 | ಅಪೂರ್ವಿ | ಅನನ್ಯ |
147 | ಅಪೇಕ್ಷ | ನಿರೀಕ್ಷೆ |
148 | ಅರ್ಚನಾ | ಪೂಜೆ |
149 | ಆಕಾಂಕ್ಷ | ಆಸೆ, ಆರೈಕೆ |
150 | ಅಮೋದಿನಿ | ಸಂತೋಷದಾಯಕ |
151 | ಆನಂದಿನಿ | ಪೂರ್ಣ ಸಂತೋಷ |
152 | ಅನಂತಿ | ಅತ್ಯಂತ ಸಂತೋಷದಾಯಕ |
153 | ಅಂಚಲ್ | ರಕ್ಷಣಾತ್ಮಕ ಆಶ್ರಯ |
154 | ಅನಿಕ | ದುರ್ಗಾದೇವಿ |
155 | ಆರಾಶಿ | ಸೂರ್ಯನ ಮೊದಲ ಕಿರಣ |
156 | ಅರವಿ | ಶಾಂತಿ |
157 | ಅರಿಣಿ | ಸಾಹಸ ಸಮಯ |
158 | ಆರ್ಮಿಕ | ಕುತೂಹಲದ ವ್ಯಕ್ತಿ |
159 | ಅರ್ಷತಿ | ಪವಿತ್ರ |
160 | ಆತ್ಮಿಕ | ಒಳ್ಳೆಯ ಆತ್ಮ |
161 | ಅರುಣ | ಕೆಂಪು, ಫಲವತ್ತಾದ |
162 | ಅರುಣ್ಯ | ಕರುಣಾಮಯಿ |
163 | ಅರುಷಿ | ಮುಂಜಾನೆ |
164 | ಅಸಿನಿ | ಧನ್ಯ |
165 | ಅಶ್ವಿನಿ | ನಕ್ಷತ್ರ |
166 | ಆತನ್ಯ | ದಯೆಯಿಂದ ಇರುವುದು |
167 | ಅತಿಥಿ | ಕರುಣಾಮಯಿ |
168 | ಆತ್ಮೀಯ | ಆಧ್ಯಾತ್ಮಿಕ |
169 | ಆತಿತ್ಯ | ಸೂರ್ಯ |
170 | ಅತ್ವಿಕ | ಕಲಾತ್ಮಕ ವ್ಯಕ್ತಿ |
171 | ಅವನಿ | ಭೂಮಿ |
172 | ಆಯುಷಿ | ದೀರ್ಘಾಯುಷ್ಯ |
173 | ಅಭಿಜಿತ | ವಿಜಯಶಾಲಿ ಮಹಿಳೆ |
174 | ಅಭಿಲಾಷ | ಆಸೆ ಆರೈಕೆ |
175 | ಅಭಿನಯ | ಅಭಿವ್ಯಕ್ತಿಗಳು |
176 | ಅಭಿರಾಮಿ | ಪಾರ್ವತಿ, ಲಕ್ಷ್ಮಿ |
177 | ಅಭಿರತಿ | ಸಂತೋಷ |
178 | ಅಭಿರುಚಿ | ಸುಂದರ, ಒಬ್ಬರ ರುಚಿ |
179 | ಅಭಿ ರೂಪ | ಸುಂದರ ಮಹಿಳೆ |
180 | ಅಭಿಸಾರಿಕ | ಪ್ರೀತಿಪಾತ್ರ |
181 | ಅಭಿಷಾ | ಇಚ್ಛೆಯ ದೇವತೆ |
182 | ಅಚಿಂತ್ಯ | ಚಿಂತೆ ಇಲ್ಲದವನು |
183 | ಆದಿಶ್ರೀ | ಮೊದಲ ಹುಡುಗಿ |
184 | ಆದ್ರಿಕ | ಬಲಶಾಲಿ |
185 | ಆನಂದಿ | ಯಾವಾಗಲೂ ಸಂತೋಷ |
186 | ಆಕಾಂಕ್ಷ | ಆಸೆ |
187 | ಅಖಿಲ | ಸಂಪೂರ್ಣ |
188 | ಆಶಾಕಿರಣ | ಭರವಸೆಯ ಕಿರಣ |
189 | ಆಶಾಲತಾ | ಭರವಸೆಯ ಬಳ್ಳಿ |
190 | ಅದಿಶ್ರೀ | ಉದಾತ್ತ |
191 | ಅದುಜಾ | ಜೇನುತುಪ್ಪದಿಂದ ಮಾಡಲ್ಪಟ್ಟ |
192 | ಅಧ್ಯಾಯ | ದುರ್ಗಾದೇವಿ, ಅಧ್ಯಾಯ |
193 | ಅಧಿನೀ | ಖ್ಯಾತ |
194 | ಅಧಿರಾ | ಮಿಂಚು, ಬಲವಾದ |
195 | ಆದಿತ್ಯ | ಸೃಜನಶೀಲತೆ, ಸಮೃದ್ಧಿ |
196 | ಆದ್ರಿಜಾ | ಪರ್ವತದಿಂದ, ಪಾರ್ವತಿ ದೇವಿಯ ಇನ್ನೊಂದು ಹೆಸರು |
197 | ಆದ್ರಿಕಾ | ಪರ್ವತ, ಬೆಟ್ಟ, ಅಪ್ಸರೆ |
198 | ಅದ್ರಿತಾ | ಸ್ವತಂತ್ರ, ಎಲ್ಲರ ಪ್ರೀತಿಗೆ ಪಾತ್ರರಾದವರು |
199 | ಅದ್ವಿತಾ | ಅನನ್ಯ |
200 | ಅಗಮ್ಯ | ಜ್ಞಾನ,ಬುದ್ಧಿವಂತಿಕೆ |
201 | ಅಗಣ್ಯ | ಅಗ್ನಿಯಿಂದ ಹುಟ್ಟಿದ |
202 | ಅಗ್ರತಾ | ನಾಯಕತ್ವ |
203 | ಆಹಿಲ್ಯ | ಕನ್ಯೆ |
204 | ಆಹೀನಾ | ಸಾಮರ್ಥ್ಯ |
205 | ಅಜಾತಾ | ಶತ್ರು ಇಲ್ಲದಿರುವುದು |
206 | ಆಕೃತಿ | ಆಕಾರ |
207 | ಅಕ್ಷದ | ದೇವತೆಗಳ ಆಶೀರ್ವಾದ |
208 | ಅಲಂಕಾರ | ಒಂದು ರಾಗದ ಹೆಸರು |
209 | ಆಲೋಪಾ | ದೋಷ ರಹಿತ |