ತಾಳಿದವನು ಬಾಳಿಯಾನು ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ| Important Kannada Proverb “Talidavanu Baliyanu” Explaination.2024
ತಾಳಿದವನು ಬಾಳಿಯಾನು ಕನ್ನಡದ ಪ್ರಮುಖ ಗಾದೆಮಾತು ವಿಸ್ತರಣೆ ತಾಳಿದವನು ಬಾಳಿಯಾನು ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು, ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಇಂತಹ ಅಮೂಲ್ಯವಾದ ಅಗಣಿತ ಗಾದೆಮಾತುಗಳಲ್ಲಿ ತಾಳಿದವನು ಬಾಳಿಯಾನು ಎಂಬ ಗಾದೆಯೂ ಒಂದಾಗಿದೆ. ದುಡುಕು, ಕೋಪ, ಆತುರ ಮುಂತಾದವು, ಅನರ್ಥ ಸಾಧನಗಳು ಜೀವನದಲ್ಲಿ ಏಳುಬೀಳುಗಳು, ಕಷ್ಟಕಾರ್ಪಣ್ಯ, ಸುಖ-ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ ಆದರೆ ಅವು ಯಾವುವು ಶಾಶ್ವತವಲ್ಲ. ಬದುಕಿನಲ್ಲಿ … Read more