ಮಹಾಶಿವರಾತ್ರಿ 2023, ಪ್ರಬಂಧ, ಕಥೆ, ಮಹತ್ವ ( maha shivaratri 2023 Celebration and Importance in Kannada )

ಮಹಾಶಿವರಾತ್ರಿ 2023, ಪ್ರಬಂಧ, ಕಥೆ, ಮಹತ್ವ

ಮಹಾಶಿವರಾತ್ರಿ 2023, ಪ್ರಬಂಧ, ಕಥೆ, ಮಹತ್ವ ( maha shivaratri 2023 Celebration and Importance in Kannada ) ಮಹಾಶಿವರಾತ್ರಿ ಹಬ್ಬವು ಹಿಂದುಗಳ ಧಾರ್ಮಿಕ ಹಬ್ಬವಾಗಿದೆ. ಇದನ್ನು ಹಿಂದೂ ಧರ್ಮದ ಮುಖ್ಯ ದೇವತೆಯಾದ ಶಿವನ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಶಿಯೆಂದು ಮಹಾಶಿವರಾತ್ರಿ  ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಶಿವನ ಭಕ್ತರು ಮತ್ತು ಶಿವನಲ್ಲಿ ನಂಬಿಕೆ ಇರುವ ಜನರು ಉಪವಾಸ ಮಾಡುತ್ತಾರೆ, ಮತ್ತು ವಿಶೇಷವಾಗಿ ಶಿವನನ್ನು ಪೂಜಿಸುತ್ತಾರೆ.   ಪ್ರತಿ ತಿಂಗಳಲ್ಲಿ ಒಂದು … Read more